ETV Bharat / bharat

ದೇಶದಲ್ಲಿ 38 ಸಾವಿರ ಹೊಸ COVID ಕೇಸ್​.. ಚೇತರಿಕೆ ಪ್ರಮಾಣ ಶೇ.97.31

ಕೋವಿಡ್ ಎರಡನೇ ಅಲೆ ಮುಗಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ.

Covid
Covid
author img

By

Published : Jul 17, 2021, 10:00 AM IST

Updated : Jul 17, 2021, 10:42 AM IST

ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 38,079 ಕೇಸ್​ಗಳು ಪತ್ತೆಯಾಗಿವೆ. ನಿನ್ನೆ ಒಂದೇ ದಿನ 560 ಮಂದಿ ಸೋಂಕಿಗೆ ಬಲಿಯಾಗಿದ್ದು, ಈ ಮೂಲಕ ಮೃತಪಟ್ಟವರ ಸಂಖ್ಯೆ 4,13,091 ಕ್ಕೆ ಏರಿದೆ.

ಕೋವಿಡ್​ ಸೋಂಕಿತರ ಸಂಖ್ಯೆ 3,10,64,908ಕ್ಕೆ ಹೆಚ್ಚಳವಾಗಿದ್ದು, ಸದ್ಯ 4,24,025 ಸಕ್ರಿಯ ಪ್ರಕರಣಗಳಿವೆ. ಚೇತರಿಗೆ ಪ್ರಮಾಣ ಶೇಕಡಾ 97.31% ರಷ್ಟಿದೆ.

ICMR ಪ್ರತಿ
ICMR ಪ್ರತಿ

ಕಳೆದ 24 ಗಂಟೆಯಲ್ಲಿ 19,98,715 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಈವರೆಗೆ 44,20,21,954 ಜನರಿಗೆ ತಪಾಸಣೆ ಮಾಡಲಾಗಿದೆ. ಈವರೆಗೆ 39.96 ಕೋಟಿ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR)​ ತಿಳಿಸಿದೆ.

Last Updated : Jul 17, 2021, 10:42 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.