ETV Bharat / bharat

ದೇಶಾದ್ಯಂತ 3,714 ಜನರಲ್ಲಿ ಕೋವಿಡ್ ಪತ್ತೆ.. 7 ಮಂದಿ ಸಾವು

India COVID update.. ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಪತ್ತೆಯಾದ ಕೋವಿಡ್‌ ಸೋಂಕಿತ ಪ್ರಕರಣಗಳ ವರದಿ ಹೀಗಿದೆ.

India covid reports, India covid cases, India corona news, ಭಾರತ ಕೋವಿಡ್​ ವರದಿ, ಭಾರತ ಕೋವಿಡ್​ ಪ್ರಕರಣಗಳು, ಭಾರತ ಕೊರೊನಾ ಸುದ್ದಿ,
ನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾನಾಲ್ಕರ ಗಡಿಯಿಂದ ಹಿಂದೆ ಸರಿದ ಕೊರೊನಾ
author img

By

Published : Jun 7, 2022, 9:53 AM IST

ನವದೆಹಲಿ: ಕಳೆದ 24 ಗಂಟೆಯಲ್ಲಿ ದೇಶದಲ್ಲಿ 3,714 ಜನರಲ್ಲಿ ಹೊಸದಾಗಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಒಟ್ಟು ಕೋವಿಡ್​ ಪ್ರಕರಣಗಳ ಸಂಖ್ಯೆ 4,31,85,049ಕ್ಕೆ ತಲುಪಿದೆ. ಸದ್ಯ ದೇಶದಲ್ಲಿ 26,976 ಸಕ್ರಿಯ ಪ್ರಕರಣಗಳಿವೆ ಎಂದು ಮಂಗಳವಾರ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶಾದ್ಯಂತ ಕಳೆದೊಂದು ದಿನದಲ್ಲಿ 7 ಮಂದಿ ಸೋಂಕಿಗೆ ಬಲಿಯಾಗಿದ್ದು, ಇಲ್ಲಿಯವರೆಗೆ ಒಟ್ಟು 5,24,708 ಮಂದಿ ಸಾವನ್ನಪ್ಪಿದ್ದಾರೆ. ದೈನಂದಿನ ಪಾಸಿಟಿವಿಟಿ ದರ ಶೇ. 1.62 ರಷ್ಟಿದ್ದು, ಚೇತರಿಕೆಯ ಪ್ರಮಾಣ ಶೇ. 98.72 ಇದೆ ಎಂದು ಸಚಿವಾಲಯ ತಿಳಿಸಿದೆ.

ಓದಿ: ದೇಶದಲ್ಲಿ 25 ಸಾವಿರದ ಗಡಿ ದಾಟಿದ ಕೋವಿಡ್​ ಸಕ್ರಿಯ ಪ್ರಕರಣಗಳ ಸಂಖ್ಯೆ!

ನಿನ್ನೆ 2,513 ಮಂದಿ ಚೇತರಿಸಿಕೊಂಡಿದ್ದು, ಈವರೆಗೆ ಒಟ್ಟು 4,26,33,365 ಮಂದಿ ಗುಣಮುಖರಾಗಿದ್ದಾರೆ. ರಾಷ್ಟ್ರವ್ಯಾಪಿ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ 194.27 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.