ETV Bharat / bharat

ಸ್ವಾತಂತ್ರ್ಯೋತ್ಸವ: ಶೌರ್ಯ ಮೆರೆದ ಯೋಧರಿಗೆ ಅಶೋಕ್​, ಕೀರ್ತಿ, ಶೌರ್ಯ ಚಕ್ರ ಘೋಷಣೆ

ದೇಶಕ್ಕಾಗಿ ತಮ್ಮ ಪ್ರಾಣ ಮುಡಿಪಾಗಿಟ್ಟಿರುವ ವೀರ ಯೋಧರಿಗೆ ಕೇಂದ್ರ ಸರ್ಕಾರ ವಿವಿಧ ಶೌರ್ಯ ಪ್ರಶಸ್ತಿ ಘೋಷಣೆ ಮಾಡಿದೆ.

Ashok Chakra
Ashok Chakra
author img

By

Published : Aug 14, 2021, 3:30 PM IST

ನವದೆಹಲಿ: ಗಡಿಯಲ್ಲಿ ಭಯೋತ್ಪಾದಕರ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿರುವ ಮೇಜರ್​ ಅರುಣ್ ಕುಮಾರ್ ಪಾಂಡೆ ಅವರಿಗೆ ಶೌರ್ಯ ಚಕ್ರ ನೀಡಿ, ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದೆ. ಕಳೆದ ವರ್ಷ ಜೂನ್​ ತಿಂಗಳಲ್ಲಿ ಜಮ್ಮು- ಕಾಶ್ಮೀರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರ ದಾಳಿ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಇವರ ಶೌರ್ಯಕ್ಕೆ ಮೆಚ್ಚಿ ಇದೀಗ ಮಹತ್ವದ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಉಳಿದಂತೆ ಎಎಸ್​ಐ ಬಾಬು ರಾಮ್​ ಅವರಿಗೆ ಅಶೋಕ್​ ಚಕ್ರ, ಕಾನ್ಸ್​ಟೇಬಲ್​ ಅಲ್ತಾಫ್​ ಹುಸೇನ್​ ಭಟ್​ ಅವರಿಗೆ ಕೀರ್ತಿ ಚಕ್ರ ಹಾಗೂ ಎಸ್​​ಪಿಒ ಶಹಬಾಜ್​​ ಅಹ್ಮದ್​ ಅವರಿಗೆ ಶೌರ್ಯ ಚಕ್ರ ಘೋಷಣೆ ಮಾಡಲಾಗಿದ್ದು, ಎಲ್ಲರಿಗೂ ಮರಣೋತ್ತರವಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ.

  • Jammu and Kashmir: ASI Babu Ram (in file photo) to be conferred with Ashok Chakra, constable Altaf Hussain Bhat with Kirti Chakra, and SPO Shahbaz Ahmad with Shaurya Chakra (all posthumously) pic.twitter.com/0jkhbx0gCW

    — ANI (@ANI) August 14, 2021 " class="align-text-top noRightClick twitterSection" data=" ">

ಇದನ್ನೂ ಓದಿರಿ: ರಾಜ್ಯದ ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿ 21 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಪದಕ

ಇತರ ಯೋಧರ ಜೀವ ಉಳಿಸಿದ್ದಕ್ಕಾಗಿ ಹಾಗೂ ಓರ್ವ ಉಗ್ರನನ್ನ ಹೊಡೆದು ಹಾಕಿದ್ದಕ್ಕಾಗಿ ಕ್ಯಾಪ್ಟನ್​​​ ಅಶುತೋಷ್​ ಕುಮಾರ್​​ (18 ಮದ್ರಾಸ್​ ರೆಜಿಮೆಂಟ್​ನ ಕ್ಯಾಪ್ಟನ್​) ಅವರಿಗೆ ಶೌರ್ಯ ನೀಡಲಾಗಿದೆ. ಕಳೆದ ವರ್ಷ ನವೆಂಬರ್ನಲ್ಲಿ ಜಮ್ಮು- ಕಾಶ್ಮೀರದಲ್ಲಿ ನಡೆದ ಕಾರ್ಯಾಚರಣೆ ವೇಳೆ ಸೇನಾ ತುಕಡಿ ಮುನ್ನಡೆಸಿದ್ದರು.

  • For saving his fellow soldier’s life and eliminating a hardcore terrorist, Captain Ashutosh Kumar of 18 Madras Regiment has been awarded the Shaurya Chakra posthumously. He was leading the Ghatak platoon of his unit during the operation in Jammu and Kashmir in November last year pic.twitter.com/PIwgV2jR01

ETV Bharat Logo

Copyright © 2024 Ushodaya Enterprises Pvt. Ltd., All Rights Reserved.