- ಗುಜರಾತ್ನ ಜಮಾನಗರದಲ್ಲಿ ವಿಶ್ವಸಂಸ್ಥೆಯ ಜಾಗತಿಕ ಪಾರಂಪರಿಕ ಔಷಧಿ ಕೇಂದ್ರ ಉದ್ಘಾಟಿಸಲಿರುವ ಪ್ರಧಾನಿ ಮೋದಿ
- ಶ್ರೀಲಂಕಾದಲ್ಲಿ ಇಂದು ನೂತನ ಕ್ಯಾಬಿನೆಟ್ ರಚನೆ: ಹೊಸದಾಗಿ 18 ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ
- ಗುಜರಾತ್ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಎರಡನೇ ದಿನ ಪ್ರವಾಸ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
- ಉಕ್ರೇನ್-ರಷ್ಯಾ ಬಿಕ್ಕಟ್ಟು ಕುರಿತು ಮಿತ್ರ ರಾಷ್ಟ್ರಗಳ ಜೊತೆ ಇಂದು ಅಮೆರಿಕ ಅಧ್ಯಕ್ಷ ಜೋ ಬಿಡನ್ ಚರ್ಚೆ
- ಕೇಂದ್ರ ಸರ್ಕಾರ ಇಂದು ದೆಹಲಿಯ ಮುಖ್ಯ ಕಾರ್ಯದರ್ಶಿಯನ್ನು ನೇಮಕ ಮಾಡುವ ಸಾಧ್ಯತೆ
- ವಿಶಾಖಪಟ್ಟಣದಲ್ಲಿ ಹರಿಯಾಣ ಸಿಎಂ ಮನೋಹರಲಾಲ್ ಕಟ್ಟರ್ ಅವರನ್ನು ಭೇಟಿಯಾಲಿರುವ ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ
- ಮಳಯಾಳಂ ನಟ ದಿಲೀಪ್ ಪ್ರಕರಣ: ಇಂದು ಹೈಕೋರ್ಟ್ನಲ್ಲಿ ತೀರ್ಪು
- IPL: ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಲಕ್ನೋ ಸೂಪರ್ ಜೈಂಟ್ಸ್
- ದ್ವಿತೀಯ ಪಿಯುಸಿ ಪರೀಕ್ಷೆ ಬಗ್ಗೆ ಶಿಕ್ಷಣ ಸಚಿವ ನಾಗೇಶ್ ಅವರಿಂದ ಇಂದು ಮಾಧ್ಯಮಗೋಷ್ಟಿ
ಶ್ರೀಲಂಕಾದಲ್ಲಿ ಇಂದು ನೂತನ ಕ್ಯಾಬಿನೆಟ್ ರಚನೆ ಸೇರಿ ಇಂದಿನ ಪ್ರಮುಖ ಘಟನಾವಳಿಗಳ ಮುನ್ನೋಟ - ಇಂದಿನ ಟಾಪ್ ಸುದ್ದಿಗಳು
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ..
News Today