ರಾಜ್ಯ
- ಬೈ-ಎಲೆಕ್ಷನ್ ಪ್ರಚಾರಕ್ಕಿಂದು ತೆರೆ- ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಸಿಎಂ ರೋಡ್ ಶೋ
- ಹಿಂಡಲಗಾ ಗ್ರಾಮದಲ್ಲಿ ನಡೆಯುವ ಪ್ರಚಾರ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಭಾಗಿ
- ಶಿವಮೊಗ್ಗದಲ್ಲಿಂದು ಸಚಿವ ಈಶ್ವರಪ್ಪ ಸುದ್ದಿಗೋಷ್ಟಿ
- ಮಧ್ಯಾಹ್ನ 3ಕ್ಕೆ ಆನ್ಲೈನ್ನಲ್ಲಿ ಮಾವು ಖರೀದಿ ಸೌಲಭ್ಯಕ್ಕೆ ಚಾಲನೆ ಮತ್ತು ಮಾರುಕಟ್ಟೆ ಬಗ್ಗೆ ಮಾಧ್ಯಮಗೋಷ್ಟಿ
- ಸಂಜೆ 4ಕ್ಕೆ ವ್ಯಾಪಾರಸ್ಥರಿಗೆ ಕೋವಿಡ್ ಬಗ್ಗೆ ಜಾಗೃತಿ: ಆರೋಗ್ಯ ಸಚಿವ ಮತ್ತು ಬಿಬಿಎಂಪಿ ಆಯುಕ್ತರ ಜತೆ ಸಂವಾದ
- ಸಂಜೆ 5ಕ್ಕೆ ಸಾರಿಗೆ ಮುಷ್ಕರ ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ್ ಮಾಧ್ಯಮಗೋಷ್ಟಿ
ರಾಷ್ಟ್ರೀಯ
- ಬಂಗಾಳ ವಿಧಾನಸಭಾ ಚುನಾವಣೆ: ಇಂದು 5ನೇ ಹಂತದ ಪ್ರಚಾರಕ್ಕೆ ತೆರೆ
- ಕೊರೊನಾ ಹಾವಳಿ: ಇಂದು ಎಲ್ಜಿ ಜೊತೆ ಚರ್ಚೆ ನಡೆಸಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್
- ಉತ್ತರಪ್ರದೇಶ ಪಂಚಾಯಿತಿ ಚುನಾವಣೆ: ಇಂದು 18 ಜಿಲ್ಲೆಗಳಲ್ಲಿ ಮೊದಲ ಹಂತದ ಮತದಾನ
- ಐಪಿಎಲ್ 2021: ರಾಜಸ್ಥಾನ ರಾಯಲ್ಸ್ ವಿರುದ್ಧ ಡೆಲ್ಲಿ ಸೆಣಸಾಟ
- ನಟಿ ಮಂದಿರಾ ಬೇಡಿಗೆ ಜನ್ಮದಿನದ ಸಂಭ್ರಮ