ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ನ್ಯೂಸ್​ ಟುಡೇ,

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ...

Important national events, Important national events to look for today, news today, 7 am news today, ಇಂದಿನ ಪ್ರಮುಖ ವಿದ್ಯಾಮಾನಗಳು, ಇಂದಿನ ಪ್ರಮುಖ ವಿದ್ಯಾಮಾನಗಳ ನೋಟ, ನ್ಯೂಸ್​ ಟುಡೇ, 7 ಗಂಟೆಯ ನ್ಯೂಸ್​ ಟುಡೇ,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
author img

By

Published : Jan 25, 2021, 7:12 AM IST

ರಾಜ್ಯ...

  • ಬೆಳಗ್ಗೆ 9.45ಕ್ಕೆ ವಿಧಾನಸೌಧದಲ್ಲಿ ಸಚಿವ ಎಂಟಿಬಿ ನಾಗರಾಜ್ ಕಚೇರಿ ಪೂಜೆ
  • ಬೆಳಗ್ಗೆ 11 ಗಂಟೆಗೆ ಹಿರಿಯ ಅಧಿಕಾರಿಗಳ ಜತೆ ಸಿಎಂ ಸಭೆ
  • ಬೆಳಗ್ಗೆ 11 ಗಂಟೆಗೆ ಬೃಹತ್ ಗಾತ್ರದ ಕೋವ್ಯಾಕ್ಸಿನ್ ಲಸಿಕೆ ಬಾಟಲ್ ಮತ್ತು 72 ಅಡಿ ಉದ್ದದ ತ್ರಿವರ್ಣ ಧ್ವಜ ಅನಾವರಣ
  • ಬೆಳಗ್ಗೆ 11 ಗಂಟೆಗೆ ಆಮ್ ಆದ್ಮಿ ಕ್ಲಿನಿಕ್​ಗೆ ಭೇಟಿ ನೀಡಲಿರುವ ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್ ಕುಮಾರ್
  • ಬೆಳಿಗ್ಗೆ 11 ಗಂಟೆಗೆ ರಾಷ್ಟ್ರೀಯ ಮತದಾರರ ದಿನಾಚರಣೆ-2021

ರಾಷ್ಟ್ರೀಯ...

  • ಗಣರಾಜ್ಯೋತ್ಸವ ಉದ್ದೇಶಿಸಿ ಮಾತನಾಡಲಿರುವ ರಾಷ್ಟ್ರಪತಿ ಅಧ್ಯಕ್ಷ ರಾಮ್ ನಾಥ್ ಕೋವಿಂದ್
  • ಬಾಲಪುರಸ್ಕರ್‌ಗೆ ಆಯ್ಕೆಯಾದ ಮಕ್ಕಳೊಂದಿಗೆ ಪ್ರಧಾನಿ ಮೋದಿ ಸಂಭಾಷಣೆ
  • ಇಂದು ಎಎಪಿ ಶಾಸಕರು ಟ್ರ್ಯಾಕ್ಟರ್​ಗಳ ಮೂಲಕ ರೈತರಿಗೆ ಬೆಂಬಲವಾಗಿ ಪಂಜಾಬ್​ನಿಂದ ದೆಹಲಿಗೆ ಪ್ರಯಾಣ
  • ಗಣರಾಜ್ಯೋತ್ಸವ ಮತ್ತು ಟ್ರ್ಯಾಕ್ಟರ್ ಜಾಥಾದಿಂದಾಗಿ ಕರ್ನಾಲ್ - ದೆಹಲಿ ಹೆದ್ದಾರಿ ಜನವರಿ 25 ರಿಂದ 27 ರವರೆಗೆ ಅಸ್ತವ್ಯಸ್ತ
  • ಇಂದಿನಿಂದ ಖಾಸಗಿ ವೈದ್ಯಕೀಯ ಸಿಬ್ಬಂದಿಗೆ ವ್ಯಾಕ್ಸಿನೇಷನ್​
  • ವಾಟ್ಸ್​ಆ್ಯಪ್​​ನ ಹೊಸ ಗೌಪ್ಯತೆ ನೀತಿ ಪ್ರಕರಣ ಸಂಬಂಧ ದೆಹಲಿ ಹೈಕೋರ್ಟ್​ನಲ್ಲಿ ಇಂದು ವಿಚಾರಣೆ
  • ಇಂದು ಬಾಂಬೆ ಹೈಕೋರ್ಟ್​ನಲ್ಲಿ ದೇಶದ್ರೋಹ ಪ್ರಕರಣದ ಹಿನ್ನೆಲೆ ನಟಿ ಕಂಗನಾ ಮತ್ತು ರಂಗೋಲಿ ಚಾಂಡೆಲ್ ವಿಚಾರಣೆ
  • ಮರಾಠಾ ಮೀಸಲಾತಿ ಕುರಿತು ಇಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ
  • ಇಂದು ಮುಂಬೈನ ಆಜಾದ್ ಮೈದಾನದಲ್ಲಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ
  • ಇಂದು ಮುಂಬೈ ಕೋರ್ಟ್​​ನಲ್ಲಿ ಎನ್‌ಸಿಪಿ ನಾಯಕ ಏಕನಾಥ್ ಖಡ್ಸೆ ವಿರುದ್ಧ ಇಡಿಯ ಎಫ್‌ಐಆರ್ ಪ್ರಕರಣ ವಿಚಾರಣೆ
  • ಸುಪ್ರೀಂಕೋರ್ಟ್‌ನಲ್ಲಿ ಇಂದು ಎಪಿ ಪಂಚಾಯತ್ ಚುನಾವಣಾ ಪ್ರಕರಣ ವಿಚಾರಣೆ
  • ಇ-ಮತದಾರರ ಕಾರ್ಡ್ ಅನಾವರಣಗೊಳಿಸಲಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್
  • ನಟಿ ಉರ್ವಶಿ ಮತ್ತು ನಟ ನವದೀಪ್ ಅವರ ಜನ್ಮದಿನ
  • ಕ್ರಿಕೆಟಿಗ ಚೇತೇಶ್ವರ ಪೂಜಾರ ಜನ್ಮದಿನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.