- ಬೆಳಗ್ಗೆ 8.30ಕ್ಕೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಸಿಇಟಿ ರ‍್ಯಾಂಕಿಂಗ್ ಬದಲಾವಣೆ ಬಗ್ಗೆ ಉನ್ನತ ಶಿಕ್ಷಣ ಸಚಿವರಿಂದ ಸುದ್ದಿಗೋಷ್ಟಿ
- ಬೆಳಗ್ಗೆ 10ಕ್ಕೆ ವಿಧಾನಸೌಧದಲ್ಲಿ ಸರ್ವೇಪಲ್ಲಿ ರಾಧಾಕೃಷ್ಣ ಜನ್ಮ ದಿನಾಚರಣೆ ನಿಮಿತ್ತ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ
- ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ದೇಶದ ಆಯ್ದ ಶಿಕ್ಷಕರಿಗಿಂದು ಸನ್ಮಾನ, ನವ ದೆಹಲಿಯಲ್ಲಿ ಕಾರ್ಯಕ್ರಮ
- ಬೆಳಗ್ಗೆ 10ಕ್ಕೆ ಪ್ರಶಾಂತಿ ಕುಟೀರ, ಜಿಗಣಿಯಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಶಿಕ್ಷಣ ಶಿಬಿರ
- ಮಧ್ಯಾಹ್ನ 12ಕ್ಕೆ ಜ್ಞಾನಜ್ಯೋತಿ ಸಭಾಂಗಣ ಸೆಂಟ್ರಲ್ ಕಾಲೇಜ್ನಲ್ಲಿ ಶಿಕ್ಷಕರ ದಿನಾಚರಣೆ ಉದ್ಘಾಟನೆ ಸಮಾರಂಭ
- ಮಧ್ಯಾಹ್ನ 12ಕ್ಕೆ, ಪರಾಗ್ ಹೋಟೆಲ್ನಲ್ಲಿ ಬ್ರಿಜೇಶ್ ಕಾಳಪ್ಪ ಆಮ್ ಆದ್ಮಿ ಪಕ್ಷ ಸೇರ್ಪಡೆ
- ಮಧ್ಯಾಹ್ನ 12 ಕ್ಕೆ ಮಲ್ಲೇಶ್ವರಂನಲ್ಲಿ ಪ್ರಮೋದ್ ಶೆಟ್ಟಿ ಹಾಗು ವಿನಾಯಕ್ ಜೋಷಿ ನಟನೆಯ 'ಒಂಬತ್ತು ಸುಳ್ಳು' ಸಿನಿಮಾದ ಪ್ರೆಸ್ಮೀಟ್
- ಮಧ್ಯಾಹ್ನ 12.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಸಂಸದ ಗೌರವ ಗೊಗೋಯ್ ಸುದ್ದಿಗೋಷ್ಠಿ
- ಸಂಜೆ 4ಕ್ಕೆ ಕೃಷ್ಣದಲ್ಲಿ ಸಿಎಂ ಬೊಮ್ಮಾಯಿ ಜತೆ ವನ್ಯಜೀವಿ ಆಡಳಿತ ಮಂಡಳಿ ಸಭೆ
- ಸಂಜೆ 6ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಚಂದ್ರು 70ನೇ ವರ್ಷದ ಹುಟ್ಟುಹಬ್ಬ, ರಂಗವನದ ಚಂದ್ರತಾರೆ ಕೃತಿ ಬಿಡುಗಡೆ
- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುಜರಾತ್‌ಗೆ ಭೇಟಿ, ಪರಿವರ್ತನ್ ಸಂಕಲ್ಪ ಸಭೆ ಉದ್ದೇಶಿಸಿ ಭಾಷಣ
- ಬ್ರಿಟನ್‌ಗೆ ಹೊಸ ಪ್ರಧಾನಿ ಘೋಷಣೆ, ರಿಷಿ ಸುನಾಕ್‌ಗೆ ಒಲಿಯುತ್ತಾ ಪ್ರಧಾನಿ ಪಟ್ಟ?
- ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಇಂದು ಭಾರತಕ್ಕೆ ಆಗಮನ
- ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದಿನಿಂದ ಮಂಗೋಲಿಯಾ, ಜಪಾನ್ ಪ್ರವಾಸ
- ಇಂದಿನಿಂದ ಏಷ್ಯನ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್: ಭಾರತಕ್ಕೆ ಆಸ್ಟ್ರೇಲಿಯಾ ಎದುರಾಳಿ
ಶಿಕ್ಷಕರ ದಿನಾಚರಣೆ, ಬ್ರಿಟನ್‌ಗೆ ಹೊಸ ಪ್ರಧಾನಿ ಘೋಷಣೆ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳು - ರಂಗವನದ ಚಂದ್ರತಾರೆ ಕೃತಿ ಬಿಡುಗಡೆ
ಇದು ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ.
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
- ಬೆಳಗ್ಗೆ 8.30ಕ್ಕೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಸಿಇಟಿ ರ‍್ಯಾಂಕಿಂಗ್ ಬದಲಾವಣೆ ಬಗ್ಗೆ ಉನ್ನತ ಶಿಕ್ಷಣ ಸಚಿವರಿಂದ ಸುದ್ದಿಗೋಷ್ಟಿ
- ಬೆಳಗ್ಗೆ 10ಕ್ಕೆ ವಿಧಾನಸೌಧದಲ್ಲಿ ಸರ್ವೇಪಲ್ಲಿ ರಾಧಾಕೃಷ್ಣ ಜನ್ಮ ದಿನಾಚರಣೆ ನಿಮಿತ್ತ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ
- ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ದೇಶದ ಆಯ್ದ ಶಿಕ್ಷಕರಿಗಿಂದು ಸನ್ಮಾನ, ನವ ದೆಹಲಿಯಲ್ಲಿ ಕಾರ್ಯಕ್ರಮ
- ಬೆಳಗ್ಗೆ 10ಕ್ಕೆ ಪ್ರಶಾಂತಿ ಕುಟೀರ, ಜಿಗಣಿಯಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಶಿಕ್ಷಣ ಶಿಬಿರ
- ಮಧ್ಯಾಹ್ನ 12ಕ್ಕೆ ಜ್ಞಾನಜ್ಯೋತಿ ಸಭಾಂಗಣ ಸೆಂಟ್ರಲ್ ಕಾಲೇಜ್ನಲ್ಲಿ ಶಿಕ್ಷಕರ ದಿನಾಚರಣೆ ಉದ್ಘಾಟನೆ ಸಮಾರಂಭ
- ಮಧ್ಯಾಹ್ನ 12ಕ್ಕೆ, ಪರಾಗ್ ಹೋಟೆಲ್ನಲ್ಲಿ ಬ್ರಿಜೇಶ್ ಕಾಳಪ್ಪ ಆಮ್ ಆದ್ಮಿ ಪಕ್ಷ ಸೇರ್ಪಡೆ
- ಮಧ್ಯಾಹ್ನ 12 ಕ್ಕೆ ಮಲ್ಲೇಶ್ವರಂನಲ್ಲಿ ಪ್ರಮೋದ್ ಶೆಟ್ಟಿ ಹಾಗು ವಿನಾಯಕ್ ಜೋಷಿ ನಟನೆಯ 'ಒಂಬತ್ತು ಸುಳ್ಳು' ಸಿನಿಮಾದ ಪ್ರೆಸ್ಮೀಟ್
- ಮಧ್ಯಾಹ್ನ 12.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಸಂಸದ ಗೌರವ ಗೊಗೋಯ್ ಸುದ್ದಿಗೋಷ್ಠಿ
- ಸಂಜೆ 4ಕ್ಕೆ ಕೃಷ್ಣದಲ್ಲಿ ಸಿಎಂ ಬೊಮ್ಮಾಯಿ ಜತೆ ವನ್ಯಜೀವಿ ಆಡಳಿತ ಮಂಡಳಿ ಸಭೆ
- ಸಂಜೆ 6ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಚಂದ್ರು 70ನೇ ವರ್ಷದ ಹುಟ್ಟುಹಬ್ಬ, ರಂಗವನದ ಚಂದ್ರತಾರೆ ಕೃತಿ ಬಿಡುಗಡೆ
- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುಜರಾತ್‌ಗೆ ಭೇಟಿ, ಪರಿವರ್ತನ್ ಸಂಕಲ್ಪ ಸಭೆ ಉದ್ದೇಶಿಸಿ ಭಾಷಣ
- ಬ್ರಿಟನ್‌ಗೆ ಹೊಸ ಪ್ರಧಾನಿ ಘೋಷಣೆ, ರಿಷಿ ಸುನಾಕ್‌ಗೆ ಒಲಿಯುತ್ತಾ ಪ್ರಧಾನಿ ಪಟ್ಟ?
- ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಇಂದು ಭಾರತಕ್ಕೆ ಆಗಮನ
- ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದಿನಿಂದ ಮಂಗೋಲಿಯಾ, ಜಪಾನ್ ಪ್ರವಾಸ
- ಇಂದಿನಿಂದ ಏಷ್ಯನ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್: ಭಾರತಕ್ಕೆ ಆಸ್ಟ್ರೇಲಿಯಾ ಎದುರಾಳಿ
Last Updated : Sep 5, 2022, 7:32 AM IST