- ದೇಶದ 16ನೇ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ: ಸಂಸತ್ತು ಮತ್ತು ರಾಜ್ಯಗಳ ವಿಧಾನಸಭೆಗಳ ಆವರಣಗಳಲ್ಲಿ ಮತದಾನಕ್ಕೆ ಚು.ಆಯೋಗ ಸಕಲ ವ್ಯವಸ್ಥೆ
- ಸಂಸತ್ತಿನ ಮುಂಗಾರು ಅಧಿವೇಶನ: ಮಹತ್ವದ ಮಸೂದೆಗಳ ಮಂಡನೆಗೆ ಕೇಂದ್ರ ಸರ್ಕಾರ ಸಜ್ಜು
- ಶೇ 5ರಷ್ಟು ಜಿಎಸ್‌ಟಿ ಅನುಷ್ಠಾನ: ಇಂದಿನಿಂದ ಮೊಸರು, ಮಜ್ಜಿಗೆ ಸೇರಿದಂತೆ ಕೆಎಂಎಫ್ ಉತ್ಪನ್ನಗಳ ಬೆಲೆ ಹೆಚ್ಚಳ
- NIIO ಸಂಕಿರಣ 'ಸ್ವಾವಲಂಬನ್' ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ, ಸಂಜೆ 4.30ಕ್ಕೆ
- ಬೆಳಗ್ಗೆ 11.30ಕ್ಕೆ ಖಾಸಗಿ ಹೋಟೆಲ್ನಲ್ಲಿ ಹಾಸ್ಯನಟ ಟೆನ್ನಿಸ್ ಕೃಷ್ಣ ಆಪ್ ಪಕ್ಷಕ್ಕೆ ಸೇರ್ಪಡೆ
- ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮಳೆಹಾನಿ ಪರಿಹಾರಕ್ಕೆ ಒತ್ತಾಯಿಸಿ ವಾಟಾಳ್ ಪ್ರತಿಭಟನೆ
- ಮಧ್ಯಾಹ್ನ 12ಕ್ಕೆ ಪ್ರೆಸ್ಕ್ಲಬ್ನಲ್ಲಿ ಕರ್ನಾಟಕ ಚಿಟ್ ಫಂಡ್ ಸಂಘದ ಸುದ್ದಿಗೋಷ್ಟಿ
- ಮಧ್ಯಾಹ್ನ 12.15ಕ್ಕೆ ವಿಕಾಸ ಸೌಧದಲ್ಲಿ ಭಿಕ್ಷಾಟಣೆ ನಿರ್ಮೂಲನೆ ಕುರಿತು ಸಚಿವರ ಸಭೆ, ಸುದ್ದಿಗೋಷ್ಟಿ
- ಬೆಳಗ್ಗೆ 11.30ಕ್ಕೆ ಮಲ್ಲೇಶ್ವರಂನಲ್ಲಿ ಶಶಾಂಕ್ ನಿರ್ದೇಶನದ ಲವ್ 360 ಸಿನಿಮಾದ ಸುದ್ದಿಗೋಷ್ಟಿ
- ಮಧ್ಯಾಹ್ನ 3ಕ್ಕೆ ಪ್ರಜ್ವಲ್ ದೇವರಾಜ್ ಅಭಿನಯದ ಅಬ್ಬರ ಸಿನಿಮಾ ಟೀಸರ್ ಬಿಡುಗಡೆ
- ಭಾರತ ಮಹಿಳಾ ಕ್ರಿಕೆಟ್ ತಂಡದ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ಅವರಿಗೆ 25ನೇ ವರ್ಷದ ಜನ್ಮದಿನ
- ಬಾಲಿವುಡ್, ಹಾಲಿವುಡ್ ನಟಿ, ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಅವರಿಗೆ 39ನೇ ವರ್ಷದ ಹುಟ್ಟುಹಬ್ಬ
ರಾಷ್ಟ್ರಪತಿ ಚುನಾವಣೆಗೆ ಮತದಾನ, ಜಿಎಸ್‌ಟಿ ಹೊರೆ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳು
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ