- ಕರಾವಳಿ ಜಿಲ್ಲೆಗಳು ಮತ್ತು ಕೊಡಗಿನ ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ, ಪರಿಶೀಲನೆ
- ರಾಜ್ಯದಲ್ಲಿ ಕೊಂಚ ತಗ್ಗಿದ ಮಳೆರಾಯನ ಆರ್ಭಟ: ಕರಾವಳಿ ಹಾಗು ವಿವಿಧ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
- ಈದ್ಗಾ ಮೈದಾನ ವಿವಾದ: ವಿವಿಧ ಸಂಘಟನೆಗಳಿಂದ ಬೆಂಗಳೂರಿನ ಚಾಮರಾಜಪೇಟೆ ಬಂದ್‌ಗೆ ಕರೆ
- ಬೆಳಗ್ಗೆ 10.30ಕ್ಕೆ ಮಲ್ಲೇಶ್ವರಂನಲ್ಲಿ ರಾಗಿಣಿ ಅಭಿನಯದ ಸಾರಿ ಸಿನಿಮಾದ ಮೊದಲ ಹಾಡು ಬಿಡುಗಡೆ
- ಬೆಳಗ್ಗೆ 11ಕ್ಕೆ ಹೋಟೆಲ್ ಶಾಂಗ್ರಿ ಲಾದಲ್ಲಿ ಉತ್ತಮ ಆಡಳಿತ ಕುರಿತು ಪ್ರಾದೇಶಿಕ ಸಮ್ಮೇಳನ ಸಮಾರೋಪ ಸಮಾರಂಭ
- ಮಧ್ಯಾಹ್ನ 12ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ಸುದ್ದಿಗೋಷ್ಟಿ
- ಮಧ್ಯಾಹ್ನ 12ಕ್ಕೆ ರೇಣುಕಾಂಬ ಥಿಯೇಟರ್ನಲ್ಲಿ ಪಾಪ ಸಿನಿಮಾದ ಸುದ್ದಿಗೋಷ್ಟಿ
- ದಿಯೋಘರ್, ಪಾಟ್ನಾ, ಬಾಬಾ ಬೈದ್ಯನಾಥ ಧಾಮಕ್ಕೆ ಪ್ರಧಾನಿ ಮೋದಿ ಭೇಟಿ
- ಫ್ರಾನ್ಸ್: ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡನೆ
- ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹುಟ್ಟುಹಬ್ಬ
- ಕ್ರಿಕೆಟ್: ಭಾರತ-ಇಂಗ್ಲೆಂಡ್ ನಡುವಣ ಮೊದಲ ಏಕದಿನ ಪಂದ್ಯ, ಸ್ಥಳ- ದಿ ಓವಲ್, ಲಂಡನ್. ಸಂಜೆ-5.30ಕ್ಕೆ
ಕರಾವಳಿಗೆ ಸಿಎಂ ಭೇಟಿ, ಚಾಮರಾಜಪೇಟೆ ಬಂದ್, ಶಿವಣ್ಣನ ಹುಟ್ಟುಹಬ್ಬ ಸೇರಿ ಇಂದಿನ ವಿದ್ಯಮಾನಗಳು - ದೇಶ ಮತ್ತು ರಾಜ್ಯದ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
- ಕರಾವಳಿ ಜಿಲ್ಲೆಗಳು ಮತ್ತು ಕೊಡಗಿನ ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ, ಪರಿಶೀಲನೆ
- ರಾಜ್ಯದಲ್ಲಿ ಕೊಂಚ ತಗ್ಗಿದ ಮಳೆರಾಯನ ಆರ್ಭಟ: ಕರಾವಳಿ ಹಾಗು ವಿವಿಧ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
- ಈದ್ಗಾ ಮೈದಾನ ವಿವಾದ: ವಿವಿಧ ಸಂಘಟನೆಗಳಿಂದ ಬೆಂಗಳೂರಿನ ಚಾಮರಾಜಪೇಟೆ ಬಂದ್‌ಗೆ ಕರೆ
- ಬೆಳಗ್ಗೆ 10.30ಕ್ಕೆ ಮಲ್ಲೇಶ್ವರಂನಲ್ಲಿ ರಾಗಿಣಿ ಅಭಿನಯದ ಸಾರಿ ಸಿನಿಮಾದ ಮೊದಲ ಹಾಡು ಬಿಡುಗಡೆ
- ಬೆಳಗ್ಗೆ 11ಕ್ಕೆ ಹೋಟೆಲ್ ಶಾಂಗ್ರಿ ಲಾದಲ್ಲಿ ಉತ್ತಮ ಆಡಳಿತ ಕುರಿತು ಪ್ರಾದೇಶಿಕ ಸಮ್ಮೇಳನ ಸಮಾರೋಪ ಸಮಾರಂಭ
- ಮಧ್ಯಾಹ್ನ 12ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ಸುದ್ದಿಗೋಷ್ಟಿ
- ಮಧ್ಯಾಹ್ನ 12ಕ್ಕೆ ರೇಣುಕಾಂಬ ಥಿಯೇಟರ್ನಲ್ಲಿ ಪಾಪ ಸಿನಿಮಾದ ಸುದ್ದಿಗೋಷ್ಟಿ
- ದಿಯೋಘರ್, ಪಾಟ್ನಾ, ಬಾಬಾ ಬೈದ್ಯನಾಥ ಧಾಮಕ್ಕೆ ಪ್ರಧಾನಿ ಮೋದಿ ಭೇಟಿ
- ಫ್ರಾನ್ಸ್: ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡನೆ
- ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹುಟ್ಟುಹಬ್ಬ
- ಕ್ರಿಕೆಟ್: ಭಾರತ-ಇಂಗ್ಲೆಂಡ್ ನಡುವಣ ಮೊದಲ ಏಕದಿನ ಪಂದ್ಯ, ಸ್ಥಳ- ದಿ ಓವಲ್, ಲಂಡನ್. ಸಂಜೆ-5.30ಕ್ಕೆ
Last Updated : Jul 12, 2022, 7:36 AM IST