- ಪ್ರಧಾನಿ ಮೋದಿ ಆಯಸ್ಸು ವೃದ್ಧಿಗಾಗಿ ಬೆಂಗಳೂರಲ್ಲಿ ಮಹಾ ಮೃತ್ಯುಂಜಯ, ಸುದರ್ಶನ ಹೋಮ
- ಕೋವಿಡ್-19 ಸ್ಥಿತಿಗತಿ ಬಗ್ಗೆ ಕೇಂದ್ರ ಆರೋಗ್ಯ ಸಚಿವರಿಂದ ಉನ್ನತ ಮಟ್ಟದ ವರ್ಚುಯಲ್ ಸಭೆ
- ಹುಟ್ಟುಹಬ್ಬದ ಸಂಭ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
- ಇಂದಿಗೆ ಆರು ತಿಂಗಳು ಅಧಿಕಾರ ಪೂರೈಸಿದ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ
- ಕೇಂದ್ರ ಬಜೆಟ್ ಅಧಿವೇಶನಕ್ಕೂ ಮುನ್ನ ಕಾಂಗ್ರೆಸ್ನಿಂದ ಸಂಸದೀಯ ಕಾರ್ಯತಂತ್ರ ಸಭೆ
- ತಿರುಪತಿ ತಿಮ್ಮಪ್ಪನ ಫೆಬ್ರವರಿ ತಿಂಗಳ ವಿಶೇಷ ದರ್ಶನದ ಟಿಕೆಟ್ ಬಿಡುಗಡೆ ಮಾಡಲಿರುವ ಟಿಟಿಡಿ
- ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ರ‍್ಯಾಲಿ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ
- ಒಡಿಶಾದಲ್ಲಿ ಇಂದಿನಿಂದ ಭಾರಿ ಶೀತಗಾಳಿ ಮುನ್ನೆಚ್ಚರಿಕೆ, ಹಲವು ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್
- ತಮಿಳುನಾಡಿನಲ್ಲಿ ಕೋವಿಡ್-19 ತಡೆಗೆ ಹೇರಲಾಗಿದ್ದ ರಾತ್ರಿ ನಿಷೇಧಾಜ್ಞೆ ಇಂದಿನಿಂದ ರದ್ದು
- ಪ್ರೊ ಕಬಡ್ಡಿ ಸೀಸನ್-8: ಪಾಟ್ನಾ ಪೈರಟ್ಸ್ ಹಾಗೂ ತಮಿಳು ಥಲೈವಾಸ್ ನಡುವೆ ಪಂದ್ಯ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ಘಟನಾವಳಿ
ಇಂದಿನ ಪ್ರಮುಖ ಬೆಳವಣಿಗೆಗಳ ಕುರಿತಾದ ಮಾಹಿತಿ ಈ ಕೆಳಗಿನಂತಿದೆ..
ಇಂದಿನ ಪ್ರಮುಖ ವಿದ್ಯಮಾನಗಳು