- ರಾಜ್ಯದಲ್ಲಿ ಇಂದಿನಿಂದ ಅನ್ಲಾಕ್ 3.O: ದೇವಾಲಯ, ಮಾರುಕಟ್ಟೆ, ಮಾಲ್, ಬಾರ್ ತೆರೆಯಲು ಅವಕಾಶ
- ಬೆಳಗ್ಗೆ 11.30ಕ್ಕೆ ಕೃಷ್ಣಾದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಚೆಕ್ ಸಲ್ಲಿಕೆ
- ಬೆಂಗಳೂರು ಅನ್ಲಾಕ್ 3.O: ಬಿಎಂಟಿಸಿ, ಮೆಟ್ರೋ, ಕೆಎಸ್ಆರ್ಟಿಸಿ ಬಸ್ ಸಂಚಾರ ಪುನಾರಂಭ
- ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೃಷಿ ಸಚಿವ ಬಿ.ಸಿ. ಪಾಟೀಲ್ ಹಾವೇರಿ ಜಿಲ್ಲಾ ಪ್ರವಾಸ
- ಅನ್ಲಾಕ್ 3.O: ಮದುವೆ, ಇನ್ನಿತರ ಕೌಟುಂಬಿಕ ಶುಭ ಸಮಾರಂಭಗಳಿಗೆ 100 ಜನ ಭಾಗವಹಿಸಲು ಅವಕಾಶ
- ದಕ್ಷಿಣ ಕನ್ನಡ ಜಿಲ್ಲೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
- ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿ ಮಾರ್ಗಸೂಚಿ ಪ್ರಶ್ನಿಸಿ ಸಲ್ಲಿಸಿರುವ ಪಿಐಎಲ್ ವಿಚಾರಣೆ
- ಸಂಜೆ 4.30ಕ್ಕೆ ಕೃಷ್ಣಾದಲ್ಲಿ 750 ಆಕ್ಸಿಜನ್ ಕಾನ್ಸಂಟ್ರೇಟರ್ ಹಸ್ತಾಂತರ ಕಾರ್ಯಕ್ರಮ
- ದೆಹಲಿ ಅನ್ಲಾಕ್ 6.O: ಕ್ರೀಡಾಂಗಣಗಳು, ಕ್ರೀಡಾ ಸಂಕೀರ್ಣಗಳನ್ನು ತೆರೆಯಲು ಅವಕಾಶ
- ಮಹಾರಾಷ್ಟ್ರದಲ್ಲಿ ಇಂದಿನಿಂದ ಎರಡು ದಿನ ವಿಧಾನಸಭೆ ಮುಂಗಾರು ಅಧಿವೇಶನ
- 'ನಿಪುಣ್ ಭಾರತ್' ಕಾರ್ಯಕ್ರಮಕ್ಕೆ ಕೇಂದ್ರ ಶಿಕ್ಷಣ ಸಚಿವ ಪೊಖ್ರಿಯಾಲ್ ಚಾಲನೆ
- ಹಿಮಾಚಲ ಪ್ರದೇಶ: ಮನಾಲಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಭೇಟಿ, ಕುಲ್ಲುದಲ್ಲಿನ ಬಿಜೆಪಿ ಸಭೆಯಲ್ಲಿ ಭಾಗಿ
- ಮಧ್ಯಪ್ರದೇಶ: ಕೋವಿಡ್ ಲಸಿಕೆ ಎರಡನೇ ಡೋಸ್ ನೀಡಲು ವಿಶೇಷ ಅಭಿಯಾನ
- ವಿಂಬಲ್ಡನ್ ಓಪನ್ ಟೆನ್ನಿಸ್: 16ನೇ ಸುತ್ತಿನ ಪಂದ್ಯಗಳಲ್ಲಿ ಜೋಕೊವಿಕ್, ಪೆಡರರ್, ಮೆಡ್ವೆಡೇವ್ ಕಣಕ್ಕೆ
News Today: Unlock 3.O ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ.. - news today
ಇಂದು ನಡೆಯಲಿರುವ ರಾಜ್ಯ, ರಾಷ್ಟ್ರೀಯ ವಿದ್ಯಮಾನಗಳ ಮಾಹಿತಿ ಇಲ್ಲಿದೆ..
News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ..
- ರಾಜ್ಯದಲ್ಲಿ ಇಂದಿನಿಂದ ಅನ್ಲಾಕ್ 3.O: ದೇವಾಲಯ, ಮಾರುಕಟ್ಟೆ, ಮಾಲ್, ಬಾರ್ ತೆರೆಯಲು ಅವಕಾಶ
- ಬೆಳಗ್ಗೆ 11.30ಕ್ಕೆ ಕೃಷ್ಣಾದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಚೆಕ್ ಸಲ್ಲಿಕೆ
- ಬೆಂಗಳೂರು ಅನ್ಲಾಕ್ 3.O: ಬಿಎಂಟಿಸಿ, ಮೆಟ್ರೋ, ಕೆಎಸ್ಆರ್ಟಿಸಿ ಬಸ್ ಸಂಚಾರ ಪುನಾರಂಭ
- ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೃಷಿ ಸಚಿವ ಬಿ.ಸಿ. ಪಾಟೀಲ್ ಹಾವೇರಿ ಜಿಲ್ಲಾ ಪ್ರವಾಸ
- ಅನ್ಲಾಕ್ 3.O: ಮದುವೆ, ಇನ್ನಿತರ ಕೌಟುಂಬಿಕ ಶುಭ ಸಮಾರಂಭಗಳಿಗೆ 100 ಜನ ಭಾಗವಹಿಸಲು ಅವಕಾಶ
- ದಕ್ಷಿಣ ಕನ್ನಡ ಜಿಲ್ಲೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
- ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿ ಮಾರ್ಗಸೂಚಿ ಪ್ರಶ್ನಿಸಿ ಸಲ್ಲಿಸಿರುವ ಪಿಐಎಲ್ ವಿಚಾರಣೆ
- ಸಂಜೆ 4.30ಕ್ಕೆ ಕೃಷ್ಣಾದಲ್ಲಿ 750 ಆಕ್ಸಿಜನ್ ಕಾನ್ಸಂಟ್ರೇಟರ್ ಹಸ್ತಾಂತರ ಕಾರ್ಯಕ್ರಮ
- ದೆಹಲಿ ಅನ್ಲಾಕ್ 6.O: ಕ್ರೀಡಾಂಗಣಗಳು, ಕ್ರೀಡಾ ಸಂಕೀರ್ಣಗಳನ್ನು ತೆರೆಯಲು ಅವಕಾಶ
- ಮಹಾರಾಷ್ಟ್ರದಲ್ಲಿ ಇಂದಿನಿಂದ ಎರಡು ದಿನ ವಿಧಾನಸಭೆ ಮುಂಗಾರು ಅಧಿವೇಶನ
- 'ನಿಪುಣ್ ಭಾರತ್' ಕಾರ್ಯಕ್ರಮಕ್ಕೆ ಕೇಂದ್ರ ಶಿಕ್ಷಣ ಸಚಿವ ಪೊಖ್ರಿಯಾಲ್ ಚಾಲನೆ
- ಹಿಮಾಚಲ ಪ್ರದೇಶ: ಮನಾಲಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಭೇಟಿ, ಕುಲ್ಲುದಲ್ಲಿನ ಬಿಜೆಪಿ ಸಭೆಯಲ್ಲಿ ಭಾಗಿ
- ಮಧ್ಯಪ್ರದೇಶ: ಕೋವಿಡ್ ಲಸಿಕೆ ಎರಡನೇ ಡೋಸ್ ನೀಡಲು ವಿಶೇಷ ಅಭಿಯಾನ
- ವಿಂಬಲ್ಡನ್ ಓಪನ್ ಟೆನ್ನಿಸ್: 16ನೇ ಸುತ್ತಿನ ಪಂದ್ಯಗಳಲ್ಲಿ ಜೋಕೊವಿಕ್, ಪೆಡರರ್, ಮೆಡ್ವೆಡೇವ್ ಕಣಕ್ಕೆ
Last Updated : Jul 5, 2021, 7:17 AM IST