ETV Bharat / bharat

News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ನ್ಯೂಸ್ ಟುಡೇ

ರಾಜ್ಯ, ದೇಶದಲ್ಲಿ ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಬಗ್ಗೆ ನಿಮಗೆ ತಿಳಿದಿರಲಿ...

News today
News today
author img

By

Published : Dec 15, 2021, 6:16 AM IST

  • ಬೆಳಗಾವಿ ಚಳಿಗಾಲದ ಅಧಿವೇಶನ: ಮೂರನೇ ದಿನದ ಕಾರ್ಯ ಕಲಾಪ
  • ಸುವರ್ಣ ಸೌಧದ ಎದುರು ಶಿಕ್ಷಣ ಸಂಸ್ಥೆಗಳ ನೌಕರರ ಧರಣಿ
  • ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಯ ಫಲಿತಾಂಶ
  • ಉಡುಪಿ: ಬಿ.ಎಲ್​ ಸಂತೋಷ್​​​ ನೇತೃತ್ವದಲ್ಲಿ ಬಿಜೆಪಿ ಪ್ರಮುಖರ ಸಮಾವೇಶ
  • ಉಪೇಂದ್ರ ಅಭಿನಯದ ಕಬ್ಜ ಸಿನಿಮಾ: ಇಂದಿನಿಂದ ಚಿತ್ರೀಕರಣದಲ್ಲಿ ಸುದೀಪ್ ಭಾಗಿ
  • ಚಳಿಗಾಲದ ಸಂಸತ್​​ ಅಧಿವೇಶನ: ಕಲಾಪದಲ್ಲಿ ವಿವಿಧ ವಿಷಯಗಳ ಚರ್ಚೆ
  • ಮುಂಬೈನಲ್ಲಿ ಇಂದಿನಿಂದ 1ರಿಂದ 7ನೇ ತರಗತಿ ಶಾಲೆಗಳು ಪುನಾರಂಭ
  • Budget 2022: ಉದ್ದಿಮೆದಾರರೊಂದಿಗೆ ಸಚಿವೆ ನಿರ್ಮಲಾ ಸೀತಾರಾಮನ್​​ ಬಜೆಟ್​ ಪೂರ್ವ ಸಭೆ
  • ಬಾಂಗ್ಲಾದೇಶದ 50ನೇ ವಿಜಯ ದಿವಸ: ರಾಷ್ಟ್ರಪತಿ ರಾಮನಾಥ್​ ಕೋವಿಂದ್​​ ಬಾಂಗ್ಲಾ ಪ್ರವಾಸ ಇಂದಿನಿಂದ
  • ಪಂಚ ರಾಜ್ಯಗಳ ಚುನಾವಣೆ 2022: ಐದು ರಾಜ್ಯಗಳಿಗೆ ಚುನಾವಣಾ ಆಯೋಗದ ತಂಡ ಭೇಟಿ
  • ಇಂದಿನಿಂದ ದೆಹಲಿ-ಕಠ್ಮಂಡು ಬಸ್​ ಸೇವೆ ಆರಂಭ; RT-PCR, COVID ಲಸಿಕೆ ಪ್ರಮಾಣಪತ್ರ ಕಡ್ಡಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.