ETV Bharat / bharat

ಯುಗಾದಿ ಸಂಭ್ರಮ ಸೇರಿ ಇಂದಿನ ಪ್ರಮುಖ ಬೆಳವಣಿಗೆಗಳ ಮಾಹಿತಿ..

author img

By

Published : Apr 2, 2022, 7:11 AM IST

ಸೇರಿದಂತೆ ಇಂದಿನ ಪ್ರಮುಖ ಘಟನೆಗಳು ವಿವರ ಇಲ್ಲಿದೆ ನೋಡಿ..

Todays Important Events  Friday top news  top events  ಇಂದಿನ ಪ್ರಮುಖ ಘಟನೆಗಳು  ಶುಕ್ರವಾರದ ಟಾಪ್ ಸುದ್ದಿಗಳು  ಪ್ರಮುಖ ಸುದ್ದಿಗಳು
ಇಂದಿನ ಪ್ರಮುಖ ಘಟನೆಗಳು

ರಾಜ್ಯ

  • ಇಂದು ರಾಜ್ಯಾದ್ಯಂತ ಯುಗಾದಿ ಸಂಭ್ರಮ
  • ಬೆಳಗ್ಗೆ 8ಕ್ಕೆ ಕೋರಮಂಗಲದಲ್ಲಿ ಪೊಲೀಸ್ ಧ್ವಜ ದಿನಾಚರಣೆ ಮತ್ತು ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭ
  • ಬೆಳಗ್ಗೆ 10ಕ್ಕೆ ಪ್ರಮುಖ ದೇವಸ್ಥಾನಗಳಲ್ಲಿ ಹೊಸ ಸಂವತ್ಸರದ ಯುಗಾದಿ ಆಚರಣೆ ಬಗ್ಗೆ ಮಾಹಿತಿ
  • ಸಂಜೆ 5.30ಕ್ಕೆ ವೈಯಾಲಿ ಕಾವಲ್ ಮೈದಾನದಲ್ಲಿ ಯುಗಾದಿ ಉತ್ಸವ ಕಾರ್ಯಕ್ರಮ
  • ಸಂ.6 ಕ್ಕೆ, ಶ್ರೀ ರಾಮ ನವಮಿ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಸಿಎಂ ಚಾಲನೆ

ರಾಷ್ಟ್ರೀಯ

  • ತುರ್ತು ಪರಿಸ್ಥಿತಿ ಘೋಷಿಸಿದ ಶ್ರೀಲಂಕಾ ಸರ್ಕಾರ
  • ಯುಎಸ್ ಪರಮಾಣು ಕ್ಷಿಪಣಿ ಪರೀಕ್ಷೆ ರದ್ದು - ರಷ್ಯಾ ಮಾಧ್ಯಮ
  • ಕ್ರಿಸ್​ ರಾಕ್​ ಕಪಾಳಕ್ಕೆ ಬಾರಿಸಿದ ಪ್ರಕರಣ 'ಆಸ್ಕರ್​ ಅಕಾಡೆಮಿ'ಗೆ ರಾಜೀನಾಮೆ ನೀಡಿದ ವಿಲ್ ಸ್ಮಿತ್
  • ರಷ್ಯಾದ ದಾಳಿಯಿಂದಾಗಿ ಉಕ್ರೇನ್‌ನ 53 ಐತಿಹಾಸಿಕ ತಾಣಗಳಿಗೆ ಹಾನಿ - ವರದಿ ಬಿಡುಗಡೆ ಮಾಡಿದ UNESCO
  • ಉಕ್ರೇನ್‌ಗೆ ಭದ್ರತಾ ಸಹಾಯಕ್ಕಾಗಿ 300 ದಶಲಕ್ಷ ಡಾಲರ್​ ನೀಡಲಿರುವ ಅಮೆರಿಕ
  • ಸ್ವಲ್ಪ ಸಮಯದವರೆಗೆ ಕೋವ್ಯಾಕ್ಸಿನ್ ಉತ್ಪಾದನೆ ನಿಧಾನಗೊಳಿಸಿದ ಭಾರತ್ ಬಯೋಟೆಕ್
  • ಪೆಟ್ರೋಲ್​, ಡೀಸೆಲ್​ ಬೆಲೆ ಮತ್ತೆ 80 ಪೈಸೆ ಏರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.