- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ
- ನವದೆಹಲಿ: ಕೇಂದ್ರದ ರೈತರ ವಿರೋಧ ನೀತಿ ವಿರೋಧಿಸಿ ಜಂತರ್ ಮಂತರ್ನಲ್ಲಿ ಇಂದು ರೈತರ ಪ್ರತಿಭಟನೆ
- ಪೆಗಾಸಸ್ ವಿವಾದ: ರಾಜಭವನಕ್ಕೆ ಇಂದು ಕಾಂಗ್ರೆಸ್ ಮುತ್ತಿಗೆ
- ಪಂಚಮಸಾಲಿ ಸಮುದಾಯದ ಮುಖಂಡರಿಂದ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷರ ಭೇಟಿ
- ಸಂಸತ್ ಮುಂಗಾರು ಅಧಿವೇಶನ: ಪೆಗಾಸಸ್ ಖಂಡಿಸಿ ಪ್ರತಿಪಕ್ಷಗಳಿಂದ ಗದ್ದಲ ಮುಂದುವರಿಯುವ ಸಾಧ್ಯತೆ
- ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ನವಜೋತ್ ಸಿಂಗ್ ಸಿಧು ಇಂದು ಅಧಿಕಾರ ಸ್ವೀಕಾರ
- ಇಂದಿನಿಂದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ರಾಜ್ಯ ಪ್ರವಾಸ - ನಾಯಕರ ಜೊತೆ ಚರ್ಚೆ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - Todays programmes
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
newstoday