- ಇಂದು ದೇಶಾದ್ಯಂತ ಬಕ್ರೀದ್ ಹಬ್ಬ ಆಚರಣೆ
- ಸಂಸತ್ ಚಳಿಗಾಲದ ಅಧಿವೇಶನ: ಇಂದು ಕೂಡ ಪೆಗಾಸಸ್ ವಿವಾದದ ಗದ್ದಲ ಮುಂದುವರಿಯವ ಸಾಧ್ಯತೆ
- ಇಂದಿನಿಂದ ಸ್ವಾತಂತ್ರ್ಯ ದಿನಾಚರಣೆ ವರೆಗೆ ದೆಹಲಿಯ ಕೆಂಪು ಕೋಟೆ ಪ್ರವೇಶ್ ಬಂದ್
- ಇಂದು ರೈತ ಹುತಾತ್ಮ ದಿನಾಚರಣೆ
- ದೇಶವನ್ನು ಉದ್ದೇಶಿಸಿ ಇಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭಾಷಣ
- ಕೆಪಿಸಿಸಿ ಕಚೇರಿಯಲ್ಲಿ ವಿ.ಎಸ್.ಉಗ್ರಪ್ಪ ಮತ್ತು ಇತರ ಕೈ ನಾಯಕರ ಸುದ್ದಿಗೋಷ್ಠಿ
- ಜೆಪಿ ಭವನದಲ್ಲಿ ಜೆಡಿಎಸ್ ಜಿಲ್ಲಾವಾರು ಸಭೆ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಈಟಿವಿ ಭಾರತ ಸುದ್ದಿಗಳು
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...
Todays happenings