- ಆಂಧ್ರಪ್ರದೇಶ ಸಿಎಂ ಜಗನ್ಮೋಹನ್ ರೆಡ್ಡಿ ಸಂಪುಟದ ಎಲ್ಲ 24 ಸಚಿವರು ಇಂದು ರಾಜೀನಾಮೆ ನೀಡುವ ಸಾಧ್ಯತೆ. ಏಪ್ರಿಲ್ 11ಕ್ಕೆ ಸಂಪುಟ ಪುನಾರಚನೆ
- ಸಂಸತ್ ಅಧಿವೇಶನ - ಲೋಕಸಭೆಯಲ್ಲಿ ಇಂದು ವಿದೇಶಾಂಗ ಸಚಿವ ಜೈಶಂಕರ್ ಅವರಿಂದ ಉಕ್ರೇನ್ ಬಿಕ್ಕಟ್ಟು ಕುರಿತು ಉತ್ತರ
- ಪಾಕ್ ಸಾಂವಿಧಾನಿಕ ಬಿಕ್ಕಟ್ಟು: ಇಂದು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ
- ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಉಚ್ಚಾಟಿಸಲು ವಿಶ್ವ ಸಂಸ್ಥೆಯಲ್ಲಿ ಇಂದು ಮತದಾನ
- IPL: ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮಧ್ಯೆ ಇಂದು ಹಣಾಹಣೆ
- ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ
- ಮುಂದುವರಿದ ರಷ್ಯಾ-ಉಕ್ರೇನ್ ಬಿಕ್ಕಟ್ಟು
ಆಂಧ್ರದ ಎಲ್ಲ 24 ಸಚಿವರ ರಾಜೀನಾಮೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ಪ್ರಮುಖ ಸುದ್ದಿ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ..
![ಆಂಧ್ರದ ಎಲ್ಲ 24 ಸಚಿವರ ರಾಜೀನಾಮೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ News Today](https://etvbharatimages.akamaized.net/etvbharat/prod-images/768-512-14950010-thumbnail-3x2-newstoday.jpg?imwidth=3840)
News Today