ETV Bharat / bharat

ಮಹಾಮಸ್ತಕಾಭಿಷೇಕದ ವೇಳೆ ಕಣ್ತೆರೆದು ನೋಡಿತಾ ಅಯ್ಯಪ್ಪ ಸ್ವಾಮಿ ವಿಗ್ರಹ?.. ವಿಡಿಯೋ ಎಲ್ಲೆಡೆ ವೈರಲ್​!

Ayyappa swamy statue eye opening: ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಅಯ್ಯಪ್ಪಸ್ವಾಮಿ ವಿಗ್ರಹವೊಂದು ಕಣ್ತೆರೆದು ನೋಡಿದೆ ಎನ್ನಲಾಗುತ್ತಿರುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್​​ ಆಗುತ್ತಿದೆ.

author img

By

Published : Dec 29, 2021, 9:01 PM IST

Updated : Dec 29, 2021, 10:54 PM IST

idol of Lord Ayyappa opening and shutting his eyes

ಕೊಯಮತ್ತೂರು(ತಮಿಳುನಾಡು): ಮಹಾಮಸ್ತಕಾಭಿಷೇಕದ ವೇಳೆ ಅಯ್ಯಪ್ಪ ಸ್ವಾಮಿ ವಿಗ್ರಹವೊಂದು ಕಣ್ತೆರೆದು, ಕಣ್ಣು ಮುಚ್ಚಿರುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್​​ ಆಗಿದೆ. ತಮಿಳುನಾಡಿನ ಸೆಲ್ವಪುರಂನ ತಿಲ್ಲೈ ನಗರದ ಮಣಿಕಂಠ ಸ್ವಾಮಿ ದೇವಸ್ಥಾನದಲ್ಲಿ ಈ ಪವಾಡ ನಡೆದಿದೆ ಎಂದು ಹೇಳಲಾಗುತ್ತಿದೆ.

ಮಣಿಕಂಠ ಸ್ವಾಮಿ ದೇವಸ್ಥಾನದಲ್ಲಿ ಪವಾಡ

ಕಳೆದ ಶನಿವಾರ ಇಲ್ಲಿನ ಮಣಿಕಂಠ ಸ್ವಾಮಿ ದೇವಸ್ಥಾನದಲ್ಲಿ 40ನೇ ವಾರ್ಷಿಕೋತ್ಸವ ಪೂಜೆಯಲ್ಲಿ 3 ಸಾವಿರಕ್ಕೂ ಅಧಿಕ ಅಯ್ಯಪ್ಪನ ಭಕ್ತರು ಭಾಗಿಯಾಗಿದ್ದರು. ಈ ವೇಳೆ, ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರದೊಂದಿಗೆ ತುಪ್ಪದ ಅಭಿಷೇಕ ಮಾಡುತ್ತಿದ್ದ ವೇಳೆ ವಿಗ್ರಹ ಕಣ್ಣು ತೆರೆದು, ಮತ್ತೆ ಮುಚ್ಚಿದೆ ಎಂದು ಹೇಳಲಾಗುತ್ತಿದ್ದು, ಅದರ ವಿಡಿಯೋ ಎಲ್ಲೆಡೆ ವೈರಲ್​ ಆಗ್ತಿದೆ.

Ayyappa idol opening eyes
ಮಹಾಮಸ್ತಕಾಭಿಷೇಕದ ವೇಳೆ ಕಣ್ತೆರೆದು ನೋಡಿದ ಅಯ್ಯಪ್ಪ ಸ್ವಾಮಿ

ಇದನ್ನೂ ಓದಿರಿ: ದಿನಕ್ಕೆ 40 ಸಿಗರೇಟ್​ ಸೇದುತ್ತಿದ್ದ ಮಗು ಈಗ ಹೇಗಿದೆ ನೋಡಿ.. ಗುರುತಿಸುವುದು ಕಷ್ಟ.. ಕಷ್ಟ!

ಅಭಿಷೇಕದ ವೇಳೆ ಸುಮಾರು ನಾಲ್ಕಕ್ಕೂ ಹೆಚ್ಚಿನ ಸಲ ಈ ರೀತಿಯಾಗಿ ನಡೆದಿದೆ ಎನ್ನಲಾಗುತ್ತಿದ್ದು, ಸುದ್ದಿ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ಈ ಪವಾಡ ವಿಗ್ರಹ ನೋಡಲು ದೇವಾಲಯಕ್ಕೆ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

Last Updated : Dec 29, 2021, 10:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.