ETV Bharat / bharat

ಐಸಿಎಸ್​ಸಿ 10 ನೇ ತರಗತಿ ಫಲಿತಾಂಶ ಇಂದು ಸಂಜೆ 5 ಗಂಟೆಗೆ ಪ್ರಕಟ

ಐಸಿಎಸ್​ಸಿ 10 ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಲಿದೆ. ಅಧಿಕೃತ ವೆಬ್​ಸೈಟ್​ನಲ್ಲಿ ರಿಸಲ್ಟ್​ ನೋಡಬಹುದು.

ಐಸಿಎಸ್​ಸಿ 10 ನೇ ತರಗತಿ ಫಲಿತಾಂಶ ಇಂದು ಸಂಜೆ 5 ಗಂಟೆಗೆ ಪ್ರಕಟ
ಐಸಿಎಸ್​ಸಿ 10 ನೇ ತರಗತಿ ಫಲಿತಾಂಶ ಇಂದು ಸಂಜೆ 5 ಗಂಟೆಗೆ ಪ್ರಕಟ
author img

By

Published : Jul 17, 2022, 7:40 AM IST

ನವದೆಹಲಿ: ಐಸಿಎಸ್​ಸಿಯ 10 ನೇ ತರಗತಿ ಪರೀಕ್ಷೆ ಫಲಿತಾಂಶ ಇಂದು ಸಂಜೆ 5 ಗಂಟೆಗೆ ಪ್ರಕಟವಾಗಲಿದೆ. ಈ ಬಗ್ಗೆ ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್​ಸಿಇ)ನ ಅಧಿಕೃತ ವೆಬ್​ಸೈಟ್​ www.cisce.org, ಕೆರಿಯರ್​(Careers) ಪೋರ್ಟಲ್​ ಹಾಗೂ ಮೊಬೈಲ್​ ಸಂದೇಶದ ಮೂಲಕವೂ ಫಲಿತಾಂಶವನ್ನು ವೀಕ್ಷಿಸಬಹುದು. ಶಾಲೆಯ ಪ್ರಾಂಶುಪಾಲರ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಬಳಸಿಕೊಂಡು ಕೌನ್ಸಿಲ್‌ನ 'ಕೆರಿಯರ್​' ಪೋರ್ಟಲ್‌ಗೆ ಲಾಗ್ ಇನ್ ಆಗುವ ಮೂಲಕ ಶಾಲೆಗಳ ಫಲಿತಾಂಶಗಳನ್ನು ನೋಡಬಹುದಾಗಿದೆ.

ಐಎಸ್​ಸಿಇ ಈ ಬಾರಿ ಒಂದೇ ಪರೀಕ್ಷಾ ವರ್ಷದಲ್ಲಿ 2 ಪರೀಕ್ಷೆಗಳನ್ನು ನಡೆಸಿದೆ. 2021 ರ ನವೆಂಬರ್ ಮತ್ತು ಡಿಸೆಂಬರ್​ನ ಒಂದನೇ ಸೆಮಿಸ್ಟರ್ ಪರೀಕ್ಷೆ ಮತ್ತು ಐಸಿಎಸ್​ಸಿ (10 ನೇ ತರಗತಿ) ಮತ್ತು ಐಎಸ್​ಸಿ (12 ನೇ ತರಗತಿ) ಈ ವರ್ಷದ ಏಪ್ರಿಲ್/ಮೇ 2ನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲಾಗಿತ್ತು.

ಇದನ್ನೂ ಓದಿ: ಉಪರಾಷ್ಟ್ರಪತಿ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ರಾಜ್ಯಪಾಲ ಜಗದೀಪ್​ ಧನ್ಕರ್ ಕಣಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.