ETV Bharat / bharat

ಗುರುವಾರದ ರಾಶಿಫಲ: ಯಾವ ರಾಶಿಯವರಿಗೆ ಅದೃಷ್ಟ, ಇನ್ಯಾರಿಗೆ ಸಂಕಷ್ಟ?

ಗುರುವಾರದ ರಾಶಿ ಭವಿಷ್ಯ ಹೀಗಿದೆ: ನಿಮ್ಮ ರಾಶಿ ಬಗ್ಗೆ ತಿಳಿದುಕೊಳ್ಳಿ

HOROSCOPE OF THURSDAY
ಗುರುವಾರದ ರಾಶಿಫಲ
author img

By

Published : Sep 1, 2022, 8:53 AM IST

Updated : Sep 2, 2022, 1:12 PM IST

ಮೇಷ: ಇಂದು ನೀವು ನಿಮ್ಮ ಪ್ರೀತಿಪಾತ್ರರನ್ನು ಸಂತೋಷಗೊಳಿಸಲು ಪ್ರಯತ್ನಿಸಬಹದು, ಮತ್ತು ಹೊಸ ರೀತಿಯಲ್ಲಿ ಅವರನ್ನು ಮನ ಒಲಿಸಲೂ ಬಯಸಬಹುದು. ನಿಮ್ಮ ಮಿತ್ರರು ಮತ್ತು ಬಂಧುಗಳಿಂದ ನೀವು ಅತ್ಯಂತ ಸಂತೋಷಗೊಳ್ಳದೇ ಇರಬಹುದು. ಆದರೆ ನೀವು ಸಂಜೆ ಪಾರ್ಟಿಗೆ ಹೋಗುವ ಮೂಲಕ ಹೊಸ ಮಿತ್ರರನ್ನು ಮಾಡಿಕೊಳ್ಳುತ್ತೀರಿ.

ವೃಷಭ: ಇಂದು, ನಿಮ್ಮ ಭಾವನೆಗಳು ಮತ್ತು ಅಭಿಪ್ರಾಯಗಳು ಉನ್ನತ ಮಟ್ಟದಲ್ಲಿರುತ್ತವೆ. ನಿಮಗೆ ಹತ್ತಿರದಲ್ಲಿರುವವರೊಂದಿಗೆ ಭಾವನಾತ್ಮಕ ಭೇಟಿಯ ದೃಢವಾದ ಸಾಧ್ಯತೆ ಇದೆ. ನೀವು ಈ ಕಾರ್ಯಕ್ರಮ/ಸಭೆಯಲ್ಲಿ ಇತರರಿಂದ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇದೆ.

ಮಿಥುನ: ನೀವು ಇಂದು ಸಂಪರ್ಕಕ್ಕೆ ಬರುವ ಜನರಿಗೆ ನಿಮ್ಮ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಶಕ್ತರಾಗುತ್ತೀರಿ. ಇದು ಅನುಮೋದನೆ ಮತ್ತು ಸಂತೃಪ್ತಿ ನೀಡುತ್ತದೆ. ಈ ದಿನ ಒಟ್ಟಾರೆ ವಿನೋದ ಮತ್ತು ಮನರಂಜನೆಯಿಂದ ಕೂಡಿರುತ್ತದೆ.

ಕರ್ಕಾಟಕ: ನಿಮ್ಮ ಉದ್ಯೋಗದ ಜೀವನ ಪ್ರಮುಖ ಕ್ಷಣ ತಲುಪಲಿದೆ. ನೀವು ವರ್ಗಾವಣೆ, ಬಡ್ತಿ ಅಥವಾ ವೇತನ ಹೆಚ್ಚಳ ನಿರೀಕ್ಷಿಸಬಹುದು. ಇದರೊಂದಿಗೆ ನಿಮ್ಮ ಜವಾಬ್ದಾರಿಗಳೂ ಹೆಚ್ಚಲಿವೆ. ಹೊಸ ಉದ್ಯೋಗದ ಸಾಧ್ಯತೆ ಇದೆ. ನೀವು ಆಕರ್ಷಕ ಉದ್ಯೋಗದ ಆಫರ್ ನಿರಾಕರಿಸುತ್ತೀರಿ.

ಸಿಂಹ: ಹಳೆಯ ಪರಿಚಯಗಳನ್ನು ನವೀಕರಿಸಲು ಮತ್ತು ಹೊಸ ಬಾಂಧವ್ಯಗಳನ್ನು ಮಾಡಿಕೊಳ್ಳಲು ಇದು ಒಳ್ಳೆಯ ದಿನವಾಗಿದೆ. ನಿಮ್ಮ ಮಿತ್ರರು ಹಾಗೂ ಬಂಧುಗಳು ಬಹುಶಃ ಇಂದು ನಿಮ್ಮನ್ನು ಭೇಟಿ ಮಾಡುತ್ತಾರೆ. ನಿಮ್ಮ ಮನೆಯಲ್ಲಿ ಆನಂದದ ಭಾವನೆ ತುಂಬಿರುತ್ತದೆ. ನಿಮ್ಮ ಅತಿಥಿಗಳಿಗೆ ನೀವು ಅದ್ಧೂರಿ ಕಾರ್ಯಕ್ರಮ ನೀಡುತ್ತೀರಿ.

ಕನ್ಯಾ: ತರ್ಕ ಹಾಗೂ ಭಾವನೆಗಳು, ನಿಮ್ಮ ಬಾಂಧವ್ಯದಲ್ಲಿ ಇಂದು ಪ್ರಭಾವ ಬೀರುತ್ತವೆ. ಭಾವನಾತ್ಮಕವಾಗಿ ನೀವು ಕೊಂಚ ಅನುಮಾನದ ಭಾವನೆ ಅನುಭವಿಸುತ್ತೀರಿ ಮತ್ತು ಇದು ನಿಮ್ಮ ಭಾವನೆಗಳು ಹಾಗೂ ನೀವು ವಾಸ್ತವವಾಗಿ ಏನನ್ನು ನಿರೀಕ್ಷಿಸಿದ್ದಿರೋ ಅದರ ನಡುವೆ ಓಲಾಡುತ್ತದೆ. ಆದಾಗ್ಯೂ, ನೀವು ಇತರರ ದೃಷ್ಟಿಕೋನಗಳ ಮೇಲೆ ಆಧಾರಪಡುವುದಕ್ಕಿಂತ ನಿಮ್ಮ ಆಂತರಿಕ ಧ್ವನಿಯ ಮೇಲೆ ಆಧಾರಪಡುತ್ತೀರಿ.

ತುಲಾ: ನಿಮ್ಮಲ್ಲಿನ ಭಾವಾತಿರೇಕ ಮುಂಬದಿಗೆ ಬರುತ್ತದೆ. ನೀವು ಇಂದು ಮಾಡುವ ಕೆಲಸದಲ್ಲಿ ನಿಷ್ಠೆ ಅಥವಾ ಕುಟುಂಬಕ್ಕೆ ಬದ್ಧತೆ ಕಾಣಪಡಿಸುತ್ತೀರಿ. ವ್ಯಾಪಾರದಲ್ಲಿ ನೀವು ಶ್ರೇಷ್ಠವಾದುದನ್ನು ನೀಡುವ ಮೂಲಕ ಸ್ಪರ್ಧೆ ಒಡ್ಡುತ್ತೀರಿ ಹಾಗೂ ನೀವು ಮಾಡುವುದರಲ್ಲಿ ಶ್ರೇಷ್ಠರಾಗಿರುತ್ತೀರಿ.

ವೃಶ್ಚಿಕ: ನಿಮ್ಮ ತಾರೆಗಳು ಇಂದು ಹಣದ ಅತಿಯಾದ ಖರ್ಚು ಸೂಚಿಸುತ್ತಿವೆ. ಅದನ್ನು ನೀವು ನಿಮ್ಮ ಪ್ರೀತಿಪಾತ್ರರಿಗೆ ಮಾಡುತ್ತೀರಿ. ಹಣ ಪ್ರೀತಿಪಾತ್ರರಿಗಿಂತ ಹೆಚ್ಚೇ? ಹೊರಗಡೆ ಟ್ರಿಪ್ ಮತ್ತು ಸುತ್ತಾಟಕ್ಕೆ ಕರೆದೊಯ್ಯುವ ಮೂಲಕ ಅವರನ್ನು ಆಶ್ಚರ್ಯಗೊಳಿಸಲು ವಿಶೇಷ ಪ್ರಯತ್ನ ಮಾಡುತ್ತೀರಿ.

ಧನು: ನೀವು ಬಾಲ್ಯದ ನೆನಪುಗಳಲ್ಲಿ ಮುಳುಗಿ ಹೋಗುತ್ತೀರಿ. ನೀವು ದಿಢೀರ್ ರಜೆ ಪಡೆದುಕೊಂಡು ನಗರದ ಹೊರವಲಯಕ್ಕೆ ಟ್ರಿಪ್ ಮಾಡಬಹುದು. ಅಲ್ಲದೆ ಹಳೆಯ ಮಿತ್ರರ ಬಳಿಗೆ ಹೋಗುವುದು ನಿಮ್ಮ ಅನುಭವ ಉತ್ತಮಪಡಿಸುತ್ತದೆ.

ಮಕರ: ಕೆಲಸದಲ್ಲಿ ಪುರಸ್ಕಾರಗಳು ನಿಮಗಾಗಿ ಕಾದಿವೆ ಮತ್ತು ಬಹಳಷ್ಟು ಸಲದಂತೆ ಅಲ್ಲದೆ ನಿಮ್ಮ ಕೆಲಸಗಾರರು ನಿಮ್ಮ ಸಂಪತ್ತಿನ ಕುರಿತು ಅಸಮಾಧಾನ ಅಥವಾ ಈರ್ಷ್ಯೆ ಪಡುವುದಿಲ್ಲ. ಅವರು ಪೂರ್ಣವಾಗಿ ಬೆಂಬಲಿಸುತ್ತಾರೆ. ವೃತ್ತಿ ಬದಲಾವಣೆಯನ್ನು ಬಯಸಿರುವವರು ಕೊಂಚ ಸಮಯ ಕಾಯಿರಿ, ಇದು ಸೂಕ್ತ ಸಮಯವಲ್ಲದೇ ಇರಬಹುದು.

ಕುಂಭ: ಸರ್ವಶಕ್ತ ನಿಮಗೆ ನೋವಿನೊಂದಿಗೆ ಹೊರೆ ಕೊಟ್ಟರೆ, ಆತ ನಿಮಗೆ ಆನಂದದ ಅನುಕೂಲವನ್ನೂ ನೀಡುತ್ತಾನೆ. ನೀವು ಇಂದು ಮಾಡಬೇಕಾಗಿರುವ ಕೆಲಸಗಳ ಪಟ್ಟಿಯಿಂದ ದಿನವನ್ನು ಪ್ರಾರಂಭಿಸುತ್ತೀರಿ, ಆದರೆ ಅದೃಷ್ಟವಶಾತ್ ನೀವು ಅವುಗಳನ್ನು ಒಂದರ ನಂತರ ಒಂದರಂತೆ ಪೂರೈಸುತ್ತೀರಿ.

ಮೀನ: ನೀವು ಸ್ವಭಾವತಃ ಕಿರಿಕಿರಿ ಅಥವಾ ಅಸೂಯೆ ಉಳ್ಳವರಲ್ಲ. ಆದರೆ, ಇಂದು ಈ ಎರಡರ ಕುರಿತು ಎಚ್ಚರಿಕೆ ವಹಿಸಬೇಕು. ಯಾರೋ ಒಬ್ಬರು ಇಂದು ನಿಮ್ಮ ಘನತೆಗೆ ಧಕ್ಕೆಯುಂಟು ಮಾಡಬಹುದು ಅಥವಾ ನಿಮ್ಮ ಹೆಸರು ಕೆಡಿಸಬಹುದು. ಆದರೆ, ಪ್ರಚೋದನೆಯನ್ನು ಎದುರಿಸುವ ಅತ್ಯುತ್ತಮ ವಿಧಾನವೆಂದರೆ ತಾಳ್ಮೆ ಕಳೆದುಕೊಳ್ಳದೆ ಸಹಜವಾಗಿ ನಿಮ್ಮ ದೈನಂದಿನ ಕಾರ್ಯಗಳನ್ನು ಮುಂದುವರೆಸುವುದು.

Last Updated : Sep 2, 2022, 1:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.