ETV Bharat / bharat

ತಮಿಳುನಾಡಿನಲ್ಲಿ ಭಾರೀ ಮಳೆ.. ಕರ್ನಾಟಕದ ಮೇಲೆ ಪ್ರಭಾವ ಬೀರಲಿದೆಯಾ? - ಐಎಂಡಿ ಟ್ವೀಟ್​

ತಿರುನೆಲ್ವೇಲಿ, ಕನ್ಯಾಕುಮಾರಿ, ಮಧುರೈ, ತೂತುಕುಡಿ, ವಿರುಧುನಗರ ಮತ್ತು ರಾಮನಾಥಪುರಂ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿದೆ..

Heavy rains lash parts of Tamil Nadu
ತಮಿಳುನಾಡಿನಲ್ಲಿ ಭಾರೀ ಮಳೆ
author img

By

Published : Jan 12, 2021, 11:45 AM IST

ಚೆನ್ನೈ: ನಿನ್ನೆಯಿಂದ ತಮಿಳುನಾಡಿನ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಜನವರಿ 14ರವರೆಗೂ ವರುಣನ ಅಬ್ಬರ ಮುಂದುವರೆಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿದೆ.

ತಮಿಳುನಾಡಿನ ಅತಿರಾಮಪಟ್ಟಣಂ (13.5 ಸೆಂ.ಮೀ), ಅರಿಯಲೂರು (10 ಸೆಂ.ಮೀ), ನಾಗಪಟ್ಟಣಂ (8 ಸೆಂ.ಮೀ) ಮತ್ತು ಕಾರೈಕಲ್​ನಲ್ಲಿ (6.3 ಸೆಂ.ಮೀ.) ಅತಿ ಹೆಚ್ಚು ಮಳೆಯಾಗಿದೆ ಎಂದು ಐಎಂಡಿ ಟ್ವೀಟ್​ ಮಾಡಿದೆ.

  • Very Heavy rainfall has been reported at Atiramapattinam (13.5cm) of Tamil Nadu. Heavy rainfall has been reported over Ariyalur (10cm), Nagapattinam (8 cm) and Karaikal (6.3 cm) during 0830 hrs IST of 11th Jan to 0530 hrs IST of 12th January. pic.twitter.com/Zp7sxBrMIm

    — India Meteorological Department (@Indiametdept) January 12, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಹಕ್ಕಿ ಜ್ವರದ ಹಿಂದೆಯೂ ಪಾಕಿಸ್ತಾನ, ನಕ್ಸಲರ ಕೈವಾಡವಿದೆಯಾ?: ಬಿಜೆಪಿಗೆ ಶಿವಸೇನೆ ಟಾಂಗ್​​

ತಿರುನೆಲ್ವೇಲಿ, ಕನ್ಯಾಕುಮಾರಿ, ಮಧುರೈ, ತೂತುಕುಡಿ, ವಿರುಧುನಗರ ಮತ್ತು ರಾಮನಾಥಪುರಂ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿದೆ.

  • Today's (upto 0830 hrs IST of 13th January) warning for Tamil Nadu is Heavy to Very Heavy Rainfall and for tomorrow (upto 0830 hrs IST of 14th Jan) Heavy rain. After that as the current easterly wave will weaken, no heavy rainfall warning for Tamil Nadu from 14th January onwards. pic.twitter.com/eoXRFwky8u

ಹವಾಮಾನ ವೈಪರಿತ್ಯದಿಂದ ದಿಢೀರ್​ ಮಳೆ ಸುರಿಯುತ್ತಿದ್ದು, ಕರ್ನಾಟಕ ಸೇರಿ ನೆರೆಯ ರಾಜ್ಯಗಳಲ್ಲಿ ಕೂಡ ಮಳೆ ಬೀಳುವ ಸಾಧ್ಯತೆಯಿದೆ. ಕಳೆದ ವಾರ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ತುಮಕೂರು, ಹಾಸನ ಸೇರಿದಂತೆ ಕರ್ನಾಟಕದ ಹಲವೆಡೆ ಅಕಾಲಿಕ ಮಳೆಯಾಗಿ ರೈತರ ಬೆಳೆಗಳು ನಾಶವಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.