ಜಜ್ಜರ್(ಹರಿಯಾಣ): ಮಹಾಮಾರಿ ಕೊರೊನಾ ವೈರಸ್ ಎರಡನೇ ಅಲೆ ಮಧ್ಯೆ ದೇಶದ ಜನರು ಬ್ಲ್ಯಾಕ್ ಫಂಗಸ್ನಿಂದ ತತ್ತರಿಸಿ ಹೋಗಿದ್ದಾರೆ. ಇದರ ಮಧ್ಯೆ ಹರಿಯಾಣದಲ್ಲಿ ಮತ್ತೊಂದು ಡೇಂಜರಸ್ ವೈರಸ್ ಕಾಣಿಸಿಕೊಂಡಿದೆ.
ಹರಿಯಾಣದ ಜಜ್ಜರ್ ಜಿಲ್ಲೆಯ ಎರಡು ಕುದುರೆಗಳಲ್ಲಿ ಈ ಡೆಡ್ಲಿ ವೈರಸ್ 'ಗ್ಲಾಂಡರ್ಸ್' ದೃಢಪಟ್ಟಿದೆ. ಗ್ರಂಥಿಗಳಲ್ಲಿ ಕಂಡು ಬರುವ ಈ ಸೋಂಕು ಗುಣಪಡಿಸಲಾಗದ ರೋಗ ಎನ್ನಲಾಗಿದೆ.
-
Haryana | 2 horses tested positive for glanders disease in Jhajjar.
— ANI (@ANI) May 25, 2021 " class="align-text-top noRightClick twitterSection" data="
Glanders among equines is incurable. Horses that contracted the disease will be euthanised. Total 143 blood samples were sent for testing: Dr Manish Dabas, Deputy Director, Animal husbandry pic.twitter.com/WClVapu2Cm
">Haryana | 2 horses tested positive for glanders disease in Jhajjar.
— ANI (@ANI) May 25, 2021
Glanders among equines is incurable. Horses that contracted the disease will be euthanised. Total 143 blood samples were sent for testing: Dr Manish Dabas, Deputy Director, Animal husbandry pic.twitter.com/WClVapu2CmHaryana | 2 horses tested positive for glanders disease in Jhajjar.
— ANI (@ANI) May 25, 2021
Glanders among equines is incurable. Horses that contracted the disease will be euthanised. Total 143 blood samples were sent for testing: Dr Manish Dabas, Deputy Director, Animal husbandry pic.twitter.com/WClVapu2Cm
ಇದನ್ನೂ ಓದಿ: ವರ್ಕೌಟ್ನಲ್ಲಿ ಫುಲ್ ಬ್ಯುಸಿಯಾದ ಕೆಎಲ್... ಕಮೆಂಟ್ ಮಾಡಿದ ಆತಿಯಾ ಶೆಟ್ಟಿ!
ಪ್ರಾಣಿಗಳಿಂದ ಮನುಷ್ಯರಿಗೂ ಹರಡುವ ಸಾಧ್ಯತೆ ದಟ್ಟವಾಗಿದ್ದು, ಈಗಾಗಲೇ ಸೋಂಕಿಗೊಳಗಾಗಿರುವ ಕುದುರೆಗಳಿಗೆ ದಯಾಮರಣ ನೀಡಲಾಗಿದೆ ಎಂದು ಪಂಶುಸಂಗೋಪನೆ ಉಪನಿರ್ದೇಶಕ ಡಾ. ಮನೀಶ್ ದಬಾಸ್ ತಿಳಿಸಿದ್ದಾರೆ. ಇದರ ಜತೆಗೆ 143 ಕುದುರೆಗಳ ರಕ್ತದ ಮಾದರಿ ಪರೀಕ್ಷೆಗೆ ರವಾನೆ ಮಾಡಲಾಗಿದೆ ಎಂದಿದ್ದಾರೆ.