ನವದೆಹಲಿ: ಪ್ರಜಾಪ್ರಭುತ್ವವನ್ನು ತೊಡೆದುಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಸುಧಾರಣೆಯು ಕಳ್ಳತನಕ್ಕೆ ಸಮನಾಗಿದೆ. ಅದಕ್ಕಾಗಿಯೇ ಅವರು ಪ್ರಜಾಪ್ರಭುತ್ವವನ್ನು ತೊಡೆದುಹಾಕಲು ಮುಂದಾಗಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
-
Under Mr Modi
— Rahul Gandhi (@RahulGandhi) December 9, 2020 " class="align-text-top noRightClick twitterSection" data="
Reform = Theft.
That’s why they need to get rid of democracy. #TooMuchDemocracy
">Under Mr Modi
— Rahul Gandhi (@RahulGandhi) December 9, 2020
Reform = Theft.
That’s why they need to get rid of democracy. #TooMuchDemocracyUnder Mr Modi
— Rahul Gandhi (@RahulGandhi) December 9, 2020
Reform = Theft.
That’s why they need to get rid of democracy. #TooMuchDemocracy
"ದೇಶದ ಪ್ರಸ್ತುತ ಸ್ಥಿತಿಯಲ್ಲಿ ಸುಧಾರಣೆ ಬಹಳ ಕಷ್ಟ. ಗಣಿಗಾರಿಕೆ, ಕಲ್ಲಿದ್ದಲು, ಕಾರ್ಮಿಕ, ಕೃಷಿ ಸುಧಾರಣೆ ಮಾಡಲು ರಾಜಕೀಯ ಇಚ್ಛಾಶಕ್ತಿ ಬೇಕು. ಇನ್ನೂ ಅನೇಕ ಸುಧಾರಣೆಗಳು ಮಾಡಬೇಕಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.