ETV Bharat / bharat

ಚಿನ್ನ, ಬೆಳ್ಳಿ ಬೆಲೆ ಏರಿಕೆ: ಚಿನಿವಾರ ಪೇಟೆಯ ಇಂದಿನ ದರಪಟ್ಟಿ ಹೀಗಿದೆ..

ಬುಧವಾರ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನ 154 ರೂ. ಏರಿಕೆ ಕಂಡು 46,969ಕ್ಕೆ ತಲುಪಿದೆ. ಇನ್ನು ಬೆಳ್ಳಿ ಕೂಡ ಕೆಜಿಗೆ 352 ರೂಪಾಯಿ ಹೆಚ್ಚಳ ಕಂಡು 60,725 ರೂ.ಗೆ ಮಾರಾಟ ಕಂಡಿದೆ. ನಿನ್ನೆಯಷ್ಟೇ 10 ಗ್ರಾಂ ಚಿನ್ನ 46,815 ರೂಪಾಯಿ ಇದ್ದರೆ, ಕೆ.ಜಿ. ಬೆಳ್ಳಿ 60,373 ರೂಪಾಯಿಗೆ ಮಾರಾಟವಾಗಿತ್ತು.

author img

By

Published : Jan 5, 2022, 7:30 PM IST

gold
ಚಿನ್ನ

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಧಾರಣೆಯಲ್ಲಿ ಏರಿಕೆ ಕಂಡ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿಯೂ ಹಳದಿ ಲೋಹದ ದರದಲ್ಲಿ ಏರಿಕೆ ಕಂಡಿದೆ.

ಬುಧವಾರ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನ 154 ರೂ. ಏರಿಕೆ ಕಂಡು 46,969 ಕ್ಕೆ ತಲುಪಿದೆ. ಇನ್ನು ಬೆಳ್ಳಿ ಕೂಡ ಕೆಜಿಗೆ 352 ರೂಪಾಯಿ ಹೆಚ್ಚಳ ಕಂಡು 60,725 ರೂ.ಗೆ ಮಾರಾಟ ಕಂಡಿದೆ. ನಿನ್ನೆಯಷ್ಟೇ 10 ಗ್ರಾಂ ಚಿನ್ನ 46,815 ರೂಪಾಯಿ ಇದ್ದರೆ, ಕೆ.ಜಿ. ಬೆಳ್ಳಿ 60,373 ರೂಪಾಯಿಗೆ ಮಾರಾಟವಾಗಿತ್ತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏಕಾಏಕಿ 1816 ಡಾಲರ್​ ಹೆಚ್ಚಳವಾದರೆ, ಬೆಳ್ಳಿ ಮಾರಾಟದಲ್ಲಿ 22.92 ಡಾಲರ್​ ಏರಿಕೆಯಾಗಿದೆ. ಇದು ದೇಶೀಯ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ಇಲ್ಲಿಯೂ ಧಾರಣೆಯಲ್ಲಿ ವ್ಯತ್ಯಾಸ ಉಂಟಾಗಿದೆ.

ಇದನ್ನೂ ಓದಿ: ಭಾರತೀಯ ಮಾರುಕಟ್ಟೆಗೆ ಯುಎಸ್​ ಮೂಲದ ಕಂಪನಿಯ ಎಲೆಕ್ಟ್ರಿಕ್​​ ಬೈಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.