ಪಣಜಿ(ಗೋವಾ): ಗೋವಾ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣೆ ಅವರಿಗೆ ಗೋವಾ ಬಿಜೆಪಿ ಸರ್ಕಾರ ಮಹತ್ವದ ಗೌರವ ಸಲ್ಲಿಕೆ ಮಾಡಿದೆ. ಅವರಿಗೆ 'ಜೀವಮಾನ ಸಂಪುಟ ದರ್ಜೆ ಸ್ಥಾನಮಾನ' ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾಹಿತಿ ಹಂಚಿಕೊಂಡಿದ್ದಾರೆ.
-
Our Government has decided to grant lifelong Cabinet status to the senior most legislator, Shri Pratapsingh Rane ji, for his great service to the State of Goa. He has held the topmost positions in the state as the Chief Minister and Speaker of Goa Legislative Assembly. 1/2 pic.twitter.com/K3qKbQ2vne
— Dr. Pramod Sawant (@DrPramodPSawant) January 6, 2022 " class="align-text-top noRightClick twitterSection" data="
">Our Government has decided to grant lifelong Cabinet status to the senior most legislator, Shri Pratapsingh Rane ji, for his great service to the State of Goa. He has held the topmost positions in the state as the Chief Minister and Speaker of Goa Legislative Assembly. 1/2 pic.twitter.com/K3qKbQ2vne
— Dr. Pramod Sawant (@DrPramodPSawant) January 6, 2022Our Government has decided to grant lifelong Cabinet status to the senior most legislator, Shri Pratapsingh Rane ji, for his great service to the State of Goa. He has held the topmost positions in the state as the Chief Minister and Speaker of Goa Legislative Assembly. 1/2 pic.twitter.com/K3qKbQ2vne
— Dr. Pramod Sawant (@DrPramodPSawant) January 6, 2022
ಶಾಸಕರಾಗಿ ವಿಧಾನಸಭೆಯಲ್ಲಿ 50 ವರ್ಷಗಳ ಕಾಲ ಪೂರೈಕೆ ಮಾಡಿರುವ ಗೋವಾ ಮಾಜಿ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣೆ ಸದ್ಯ ಪೋರಿಯಮ್ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ, ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಮೋದ್ ಸಾವಂತ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಗೋವಾ ಮಾಜಿ ಮುಖ್ಯಮಂತ್ರಿಯಾಗಿರುವ ಪ್ರತಾಪ್ ಸಿಂಗ್ ರಾಣೆ ಅವರಿಗೆ ಕ್ಯಾಬಿನೆಟ್ ಸಚಿವ ಸ್ಥಾನಮಾನ ನೀಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಯುಪಿಯಲ್ಲಿ PRD ಸಿಬ್ಬಂದಿಗೆ ಬರೋಬ್ಬರಿ 20 ರೂ. ಕರ್ತವ್ಯ ಭತ್ಯೆ ಹೆಚ್ಚಳ!
ಶಾಸಕರಾಗಿ, ಮಾಜಿ ಮುಖ್ಯಮಂತ್ರಿ ಹಾಗೂ ಗೋವಾ ವಿಧಾನಸಭೆ ಮಾಜಿ ಸ್ಪೀಕರ್ ಆಗಿ ರಾಣೆ ಸೇವೆ ಸಲ್ಲಿಸಿದ್ದು, ರಾಜಕೀಯದಲ್ಲಿ 50 ವರ್ಷಗಳ ಕಾಲ ಪೂರೈಕೆ ಮಾಡಿದ್ದಾರೆ. 87 ವರ್ಷದ ರಾಣೆ 1987ರಿಂದ 2007ರವರೆಗೆ ನಾಲ್ಕು ಅವಧಿಯಲ್ಲಿ ವಿವಿಧ ಸಂದರ್ಭಗಳಲ್ಲಿ ಗೋವಾ ಸಿಎಂ ಆಗಿದ್ದರು.