ETV Bharat / bharat

ಮೊಬೈಲ್​ಗೋಸ್ಕರ ಅಣ್ಣನೊಂದಿಗೆ ಜಗಳ.. ನೀರಿನ ಕೊಳಕ್ಕೆ ಹಾರಿದ ಯುವತಿ

ಮೊಬೈಲ್​ ವಿಚಾರಕ್ಕಾಗಿ ಅಣ್ಣನೊಂದಿಗೆ ಜಗಳವಾಡಿರುವ ಯುವತಿಯೊಬ್ಬಳು ಆಕ್ರೋಶದಲ್ಲಿ ನೀರಿನ ಕೊಳಕ್ಕೆ ಹಾರಿರುವ ಘಟನೆ ನಡೆದಿದೆ.

Girl jumps in big pond for moblie
Girl jumps in big pond for moblie
author img

By

Published : May 15, 2021, 4:48 PM IST

ಭೋಪಾಲ್​(ಮಧ್ಯಪ್ರದೇಶ): ಮೊಬೈಲ್​ಗೋಸ್ಕರ ಸಹೋದರನೊಂದಿಗೆ ಜಗಳವಾಡಿದ ಯುವತಿಯೊಬ್ಬಳು ನೀರಿನ ಕೊಳಕ್ಕೆ ಹಾರಿ ಪ್ರಾಣ ಕಳೆದುಕೊಳ್ಳಲು ಮುಂದಾಗಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ ಭೋಪಾಲ್​ನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ನೀರಿನ ಕೊಳಕ್ಕೆ ಹಾರಿದ ಯುವತಿ

ಸಹೋದರನ ಬಳಿಕ ಕ್ಯಾಮೆರಾ ಮೊಬೈಲ್​ ಕೇಳಿದ್ದಾಳೆ. ಅದು ಸಿಗದಿದ್ದಾಗ ಕೋಪದಿಂದ ಹೊರಬಂದು ನೀರಿನ ಕೊಳಕ್ಕೆ ಹಾರಿದ್ದಾಳೆ. ತಕ್ಷಣವೇ ಅಲ್ಲಿ ವಾಕಿಂಗ್ ಮಾಡ್ತಿದ್ದ ಕೆಲವರು ಆಕೆಯ ರಕ್ಷಣೆಗೆ ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಆಗಮಿಸಿ ಆಕೆಯನ್ನ ಕೊಳದಿಂದ ಹೊರತೆಗೆದಿದ್ದಾರೆ.

ಇದನ್ನೂ ಓದಿ: ಮಂಗಳನ ಅಂಗಳದಲ್ಲಿ ಯಶಸ್ವಿಯಾಗಿ ರೋವರ್ ಇಳಿಸಿದ ಚೀನಾ

ಪೊಲೀಸರು ಮಹಿಳೆಯನ್ನ ಚಿಕಿತ್ಸೆಗೋಸ್ಕರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇಲ್ಲಿನ ವಿಮಾನ ನಿಲ್ದಾಣದ ರಸ್ತೆಯ ನಿವಾಸಿಯಾಗಿರುವ ಬಾಲಕಿ ತನ್ನ ಸಹೋದರನೊಂದಿಗೆ ಜಗಳವಾಡಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.