ETV Bharat / bharat

ಪದ್ಮವಿಭೂಷಣ ಪ್ರಶಸ್ತಿ ಹಿಂತಿರುಗಿಸಿದ ಪಂಜಾಬ್​ ಮಾಜಿ ಸಿಎಂ - ಪಂಜಾಬ್ ಇತ್ತೀಚಿನ ಸುದ್ದಿ

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಕ ಹಾಗೂ ಅವರ ಮೇಲೆ ನಡೆಸಿದ ಲಾಠಿ ಪ್ರಹಾರವನ್ನು ಖಂಡಿಸುವ ಸಲುವಾಗಿ ಪಂಜಾಬ್​ನ ಮಾಜಿ ಸಿಎಂ ಪ್ರಕಾಶ್​ ಸಿಂಗ್​ ಬಾದಲ್ ತಮ್ಮ ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂತಿರುಗಿಸಿದ್ದಾರೆ.

ಪಂಜಾಬ್​ನ ಮಾಜಿ ಸಿಎಂ ಪ್ರಕಾಶ್​ ಸಿಂಗ್​ ಬಾದಲ್

author img

By

Published : Dec 3, 2020, 2:41 PM IST

ಪಂಜಾಬ್​: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಲಾಠಿ ಪ್ರಹಾರದಿಂದ ನೊಂದಿರುವ ಪಂಜಾಬ್​ನ ಮಾಜಿ ಸಿಎಂ ಪ್ರಕಾಶ್​ ಸಿಂಗ್​ ಬಾದಲ್ ತಮ್ಮ ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂತಿರುಗಿಸಿದ್ದಾರೆ.

'ರೈತರ ಮೇಲೆ ನಡೆದ ದೌರ್ಜನ್ಯದಿಂದ ಬೇಸತ್ತಿದ್ದೇನೆ. ನಾನು ಈ ಸ್ಥಾನದಲ್ಲಿರಲು ರೈತರು ಕಾರಣ. ಹೀಗಾಗಿ ಅವರಿಗೆ ಗೌರವ ನೀಡದಿದ್ದರೆ ನನಗೆ ಈ ಪ್ರಶಸ್ತಿ ಅವಶ್ಯಕವಲ್ಲ' ಎಂದು ಹೇಳಿದ್ದಾರೆ.

'ನಾನು ತುಂಬಾ ಬಡವ. ರೈತರ ಹೋರಾಟಕ್ಕೆ ಒಗ್ಗಟ್ಟು ವ್ಯಕ್ತಪಡಿಸಲು ನನ್ನಲ್ಲಿ ತ್ಯಾಗ ಮಾಡಲು ಬೇರೆ ಏನೂ ಇಲ್ಲ' ಎಂದು ಬಾದಲ್‌ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.