ETV Bharat / bharat

ವಿಶಾಖಪಟ್ಟಣಂ ಹೆಚ್‌ಪಿಸಿಎಲ್‌ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ - Fire Accident in VIshakapatnam

ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಇದರ ತೀವ್ರತೆ ಹೆಚ್ಚಾಗುತ್ತಿದ್ದಂತೆ ಅಪಘಾತದ ಅಲರಾಂ ಸೈರನ್​ ಹೊಡೆಸಿ ಉದ್ಯೋಗಿಗಳನ್ನು ಹೊರ ಕಳುಹಿಸಲಾಗಿದೆ.​.

ಅಗ್ನಿ ಅವಘಡ
ಅಗ್ನಿ ಅವಘಡ
author img

By

Published : May 25, 2021, 4:09 PM IST

ವಿಶಾಖಪಟ್ಟಣಂ (ಆಂಧ್ರಪ್ರದೇಶ): ವಿಶಾಖ ಹೆಚ್‌ಪಿಸಿಎಲ್‌ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಸುತ್ತಮುತ್ತ ದಟ್ಟವಾದ ಹೊಗೆ ಆವರಿಸಿದೆ.

ಇಲ್ಲಿನ ಹೆಚ್‌ಪಿಸಿಎಲ್‌ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿದ್ದು, ಇದರ ತೀವ್ರತೆ ಹೆಚ್ಚಾಗುತ್ತಿದ್ದಂತೆ ಅಪಘಾತದ ಅಲರಾಂ ಸೈರನ್​ ಹೊಡೆಸಿ ಉದ್ಯೋಗಿಗಳನ್ನು ಹೊರ ಕಳುಹಿಸಲಾಗಿದೆ.​

ಹೆಚ್‌ಪಿಸಿಎಲ್‌ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ..

ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.