ETV Bharat / bharat

ಮಹಿಳೆಯಿಂದ ಪುರುಷ, ಪುರುಷನಿಂದ ಮಹಿಳೆಯರಿಗೆ ಮಸಾಜ್​ ನಿಷೇಧ : ದೆಹಲಿಯಲ್ಲಿ ಹೊಸ ರೂಲ್ಸ್​​! - ದೆಹಲಿ ಸ್ಪಾ ಸೆಂಟರ್​

ದೆಹಲಿ ಮುನ್ಸಿಪಲ್​ ಕಾರ್ಪೊರೇಷನ್​ ಜಾರಿಗೆ ತಂದಿರುವ ಹೊಸ ನಿಯಮದ ಪ್ರಕಾರ, ಇದೀಗ ಸ್ಪಾ ಕೇಂದ್ರದಲ್ಲಿ ಪುರುಷನಿಂದ ಪುರುಷರಿಗೆ ಹಾಗೂ ಮಹಿಳೆಯಿಂದ ಮಹಿಳೆಗೆ ಮಾತ್ರ ಮಸಾಜ್​ ಮಾಡಲು ಅವಕಾಶ ನೀಡಲಾಗಿದೆ. ಈ ಹಿಂದೆ ಪುರುಷನಿಂದ ಮಹಿಳೆಯರು ಹಾಗೂ ಮಹಿಳೆಯರಿಂದ ಪುರುಷರಿಗೆ ಮಸಾಜ್ ಮಾಡಲು ಅವಕಾಶವಿತ್ತು..

spa centers
spa centers
author img

By

Published : Sep 21, 2021, 9:19 PM IST

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯ ಸ್ಪಾ ಸೆಂಟರ್​ಗಳಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಇದೀಗ ಅಲ್ಲಿನ ಮುನ್ಸಿಪಲ್​ ಕಾರ್ಪೊರೇಷನ್​ ತಯಾರಾಗಿದ್ದು, ಹೊಸ ಮಾರ್ಗಸೂಚಿ ಜಾರಿಗೆ ತಂದಿದೆ.

ಕಳೆದ ಕೆಲ ದಿನಗಳ ಹಿಂದೆ ಸ್ಪಾ ಸೆಂಟರ್​ಗಳಲ್ಲಿ ಅಕ್ರಮ ಚಟುವಟಿಕೆ ನಡೆದಿರುವುದು ಬಹಿರಂಗಗೊಂಡಿತ್ತು. ಇದರ ಬೆನ್ನಲ್ಲೇ ಲೆಫ್ಟಿನೆಂಟ್​ ಗವರ್ನರ್​​ ಅನಿಲ್​ ಬೈಜಾಲ್​​​ ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ.

ದೆಹಲಿ ಮುನ್ಸಿಪಲ್​ ಕಾರ್ಪೊರೇಷನ್​ ಜಾರಿಗೆ ತಂದಿರುವ ಹೊಸ ನಿಯಮದ ಪ್ರಕಾರ, ಇದೀಗ ಸ್ಪಾ ಕೇಂದ್ರದಲ್ಲಿ ಪುರುಷನಿಂದ ಪುರುಷರಿಗೆ ಹಾಗೂ ಮಹಿಳೆಯಿಂದ ಮಹಿಳೆಗೆ ಮಾತ್ರ ಮಸಾಜ್​ ಮಾಡಲು ಅವಕಾಶ ನೀಡಲಾಗಿದೆ. ಈ ಹಿಂದೆ ಪುರುಷನಿಂದ ಮಹಿಳೆಯರು ಹಾಗೂ ಮಹಿಳೆಯರಿಂದ ಪುರುಷರಿಗೆ ಮಸಾಜ್ ಮಾಡಲು ಅವಕಾಶವಿತ್ತು.

ಇದನ್ನೂ ಓದಿರಿ: ಟಿ20 ವಿಶ್ವಕಪ್​ನಲ್ಲಿ ಕೆಕೆಆರ್ ತಂಡದ ಈ ಬೌಲರ್​ ಭಾರತದ ಪ್ರಮುಖ ಅಸ್ತ್ರ : ಇರ್ಫಾನ್‌ ಪಠಾಣ್​

ಕೊರೊನಾ ಪ್ರೋಟೋಕಾಲ್​​ ಪ್ರಕಾರ, ಸ್ಪಾ ಕೇಂದ್ರದಲ್ಲಿರುವ ಗ್ರಾಹಕರು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕು. ಸಿಬ್ಬಂದಿ ಮಸಾಜ್​ ಮಾಡುವ ಸಂದರ್ಭದಲ್ಲಿ ಪಿಪಿಇ ಕಿಟ್​​ ಧರಿಸಬೇಕು ಎಂದು ಹೇಳಲಾಗಿದೆ. ಪೂರ್ವ ದೆಹಲಿಯಲ್ಲಿ ಪ್ರಸ್ತುತ 70ಕ್ಕೂ ಹೆಚ್ಚಿನ ಸ್ಪಾ ಕೇಂದ್ರಗಳಿದ್ದು, ಅದರಲ್ಲಿ 41 ಕೇಂದ್ರಗಳು ಮಾತ್ರ ಪರವಾನಿಗೆಯೊಂದಿಗೆ ನಡೆಯುತ್ತಿವೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.