ETV Bharat / bharat

ಕೂಲ್​ ಡ್ರಿಂಕ್ಸ್​​ನಲ್ಲಿ ವಿಷ ಸೇರಿಸಿಕೊಂಡು ತಂದೆ ಆತ್ಮಹತ್ಯೆ: ಅದೇ ಕೂಲ್​​ ಡ್ರಿಂಕ್ಸ್​​ ಕುಡಿದ ಇಬ್ಬರು ಮಕ್ಕಳು..ಮುಂದೇನಾಯ್ತು..? - ಕೂಲ್​ ಡ್ರಿಂಕ್ಸ್​​ನಲ್ಲಿ ವೀಷ ಸೇರಿಸಿಕೊಂಡು ತಂದೆ ಆತ್ಮಹತ್ಯೆ

ದುರಂತ ಏನೆಂದರೆ ಇವನು ಕೂಲ್​ ಡ್ರಿಂಕ್ಸ್​​ನಲ್ಲಿ ಕ್ರಿಮಿನಾಶಕ ಮಿಕ್ಸ್​ ಮಾಡಿದ್ದನ್ನು ಅರಿಯದ ಇತನ ​ಇಬ್ಬರು ಮಕ್ಕಳಾದ ನಿಹಾಲ್ (3), ಯಾಮಿನಿ (5) ಕೂಲ್​ ಡ್ರಿಂಕ್ಸ್​ ಎಂದು ಸೇವಿಸಿದ್ದಾರೆ. ತಕ್ಷಣ ಆ ಮಕ್ಕಳನ್ನ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಇಬ್ಬರು ಮಕ್ಕಳ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕೂಲ್​ ಡ್ರಿಂಕ್ಸ್​​ನಲ್ಲಿ ವೀಷ ಸೇರಿಸಿಕೊಂಡು ತಂದೆ ಆತ್ಮಹತ್ಯೆ

author img

By

Published : Oct 4, 2021, 3:07 PM IST

ಶ್ರೀಕಾಕುಳಂ(ಆಂಧ್ರಪ್ರದೇಶ ) : ಶ್ರೀಕಾಕುಳಂ ಜಿಲ್ಲೆಯ ಕೊರಸವಾಡ ಗ್ರಾಮದಲ್ಲಿ ದುರಂತವೊಂದು ನಡೆದಿದೆ. ಸಾಲಬಾಧೆ ತಾಳಲಾರದೇ ವ್ಯಕ್ತಿಯೊಬ್ಬ ಕೂಲ್​ ಡ್ರಿಂಕ್ಸ್​​ನಲ್ಲಿ ಕೀಟನಾಶಕ ಸೇರಿಸಿಕೊಂಡು ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವೆಂಕಟರಮಣ ಮೃತ ದುರ್ದೈವಿ.

ಈತ ಸೆಪ್ಟೆಂಬರ್ 30 ರಂದು ಸಂಜೆ ವೇಳೆ ಕೂಲ್​ ಡ್ರಿಂಕ್ಸ್​​​​ನಲ್ಲಿ ಕೀಟನಾಶಕ ಸೇರಿಸಿಕೊಂಡು ಕುಡಿದಿದ್ದಾನೆ. ಈತನನ್ನು ಕುಟುಂಬ ಸದಸ್ಯರು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶ್ರೀಕಾಕುಳಂ ರಿಮ್ಸ್‌ಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಶುಕ್ರವಾರ ಮೃತಪಟ್ಟಿದ್ದ.

ಆದರೆ, ದುರಂತವೇನೆಂದರೆ ಇವನು ಕೂಲ್​ ಡ್ರಿಂಕ್ಸ್​​ನಲ್ಲಿ ಕ್ರಿಮಿನಾಶಕ ಮಿಕ್ಸ್​ ಮಾಡಿದ್ದನ್ನು ಅರಿಯದ ಈತನ ​ಇಬ್ಬರು ಮಕ್ಕಳಾದ ನಿಹಾಲ್ (3), ಯಾಮಿನಿ (5) ಕೂಲ್​ ಡ್ರೀಂಕ್ಸ್​​ ಎಂದು ಸೇವಿಸಿದ್ದಾರೆ. ತಕ್ಷಣ ಆ ಮಕ್ಕಳನ್ನ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಇಬ್ಬರು ಮಕ್ಕಳ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.