ETV Bharat / bharat

ಹೊಲ ಉಳುಮೆಗೆ ಎತ್ತಿನ ಜೊತೆ ನೊಗಕ್ಕೆ ಹೆಗಲು ಕೊಟ್ಟ ಮಗ! - kharif season start

ತೆಲಂಗಾಣ ಮೂಲದ ರೈತನೋರ್ವ ಮತ್ತೊಂದು ಎತ್ತು ಇಲ್ಲದ ಕಾರಣ ತನ್ನ ಮಗನನ್ನೇ ಉಳುಮೆ ಮಾಡಲು ಬಳಕೆ ಮಾಡಿಕೊಂಡಿದ್ದಾನೆ.

FARMER TURNED HIS SON INTO BULL AND PLOWED FIELD
ಹೊಲ ಉಳುಮೆಗೆ ಎತ್ತಿಗೆ ಜೊತೆಯಾದ ಮಗ
author img

By

Published : Jun 15, 2021, 8:15 AM IST

ಆದಿಲಾಬಾದ್​, ತೆಲಂಗಾಣ: ಹೊಲ ಉಳಲು ಮತ್ತೊಂದು ಎತ್ತು ಇಲ್ಲದ ಕಾರಣ ತನ್ನ ಮಗನನ್ನೇ ಎತ್ತಿನ ರೀತಿಯಲ್ಲಿ ತಂದೆಯೋರ್ವ ಬಳಸಿಕೊಂಡ ಘಟನೆ ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ನಡೆದಿದ್ದು ಮನಕರಗುವಂತಿದೆ.

ಆದಿಲಾಬಾದ್ ಜಿಲ್ಲೆಯ ಇಂದ್ರವೆಲ್ಲಿ ವಲಯದಲ್ಲಿ ದೊಂಗಗಾವ್ ಗ್ರಾಮದಲ್ಲಿ ವಾಸ ಮಾಡುತ್ತಿರುವ ಬುಡಕಟ್ಟು ರೈತ ಅಭಿಮಾನ್​ ಆರು ಎಕರೆ ಜಮೀನು ಹೊಂದಿದ್ದು, ಮಗನನ್ನೇ ಎತ್ತನ್ನಾಗಿ ಬಳಸಿಕೊಂಡಿದ್ದಾನೆ.

ಹೊಲ ಉಳುಮೆಗೆ ಎತ್ತಿಗೆ ಜೊತೆಯಾದ ಮಗ

ಇದನ್ನೂ ಓದಿ: ಸ್ನೇಹಿತರಿಂದಲೇ ನಾಲ್ವರು ಅಪ್ರಾಪ್ತೆಯರ ಮೇಲೆ ಗ್ಯಾಂಗ್ ರೇಪ್!

ಖಾರೀಫ್ ಋತು ಆರಂಭವಾಗುತ್ತಿದ್ದು, ಇದೇ ವೇಳೆ ಅನಾರೋಗ್ಯದಿಂದ ಅಭಿಮಾನ್ ಮನೆಯಲ್ಲಿ ಎತ್ತು ಮೃತಪಟ್ಟಿದೆ. ಮತ್ತೊಂದು ಎತ್ತು ಕೊಳ್ಳಲು ಸುಮಾರು 40 ಸಾವಿರ ರೂಪಾಯಿ ಇಲ್ಲದ ಕಾರಣದಿಂದ ಮಗ ಸಾಯಿನಾಥ್​​ನನ್ನೇ ಎತ್ತಿನ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ.

ಈ ಬಗ್ಗೆ ಅಳಲು ತೋಡಿಕೊಂಡಿರುವ ರೈತ, ಮತ್ತೊಂದು ಎತ್ತನ್ನು ಕೊಳ್ಳಲು ಸರ್ಕಾರ ಸಹಾಯ ಮಾಡಬೇಕೆಂದು ಮನವಿ ಮಾಡಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.