ETV Bharat / bharat

ಭಿಕ್ಷುಕನ ಬ್ಯಾಗ್‌ನಲ್ಲಿತ್ತು 50 ಲಕ್ಷ ನಗದು! ಮುಂದೇನಾಯ್ತು.. - ಹರಿಯಾಣ ಭಿಕ್ಷುಕ ಸುದ್ದಿ

ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಭಿಕ್ಷುಕನ ಮೇಲೆ ಅನುಮಾನ ಮೂಡಿದ್ದು, ಆತನ ಬ್ಯಾಗ್​ ಪರಿಶೀಲಿಸಿದಾಗ ಹಣದ ಕಂತೆಗಳೇ ಸಿಕ್ಕಿವೆ!

50 lakh found from beggar in Haryana  police recovered 50 lakh from beggar  faridabad crime news  faridabad police arrested beggar  ಹರಿಯಾಣದಲ್ಲಿ ಭಿಕ್ಷುಕನ ಬ್ಯಾಗ್​ನಿಂದ ಪತ್ತೆಯಾಯ್ತು 50 ಲಕ್ಷ!  ಫರಿದಾಬಾದ್​ನಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಪೊಲೀಸರಿಗೆ ಬ್ಯಾಗ್​ನಿಂದ ಪತ್ತೆಯಾಯ್ತು 50 ಲಕ್ಷ  ಹರಿಯಾಣ ಭಿಕ್ಷುಕ ಸುದ್ದಿ  ಹರಿಯಾಣ ಅಪರಾಧ ಸುದ್ದಿ
ಗಸ್ತು ತಿರುಗುತ್ತಿದ್ದ ವೇಳೆ ಪೊಲೀಸರಿಗೆ ಭಿಕ್ಷುಕನ ಬ್ಯಾಗ್​ನಿಂದ ಪತ್ತೆಯಾಯ್ತು 50 ಲಕ್ಷ
author img

By

Published : May 12, 2022, 10:30 AM IST

ಫರಿದಾಬಾದ್: ನಗರದ ಫರಿದಾಬಾದ್ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಪ್ಲಾಸ್ಟಿಕ್ ಬ್ಯಾಗ್ ಹೊತ್ತೊಯ್ಯುತ್ತಿದ್ದ ಭಿಕ್ಷುಕನೊಬ್ಬನನ್ನು ಕಂಡು ವಿಚಾರಣೆ ನಡೆಸಿದ್ದಾರೆ. ಈ ಸಮಯದಲ್ಲಿ ಆತ ಸರಿಯಾದ ಮಾಹಿತಿ ನೀಡದ ಕಾರಣ ಬ್ಯಾಗ್ ತೆರೆದು ನೋಡಿದಾಗ ಕಂತೆ-ಕಂತೆ ಹಣ ದೊರೆತಿದೆ.

ಇದನ್ನೂ ಓದಿ: ಬಿಹಾರದಲ್ಲೊಬ್ಬ 'ಡಿಜಿಟಲ್​ ಭಿಕ್ಷುಕ'.. ಕೊರಳಿನಲ್ಲಿ ಕ್ಯೂಆರ್​ ಕೋಡ್​ ಫಲಕ, ಕೈಯಲ್ಲಿ ಟ್ಯಾಬ್​​ ಹಿಡಿದು ಭಿಕ್ಷಾಟನೆ!!

ಭಿಕ್ಷುಕನ ಬಳಿಯಿದ್ದ 2 ಪಾಲಿಥಿನ್ ಚೀಲಗಳನ್ನು ಪರಿಶೀಲಿಸಿದಾಗ ಅದರಲ್ಲಿ 50 ಲಕ್ಷ ರೂಪಾಯಿ ಪತ್ತೆಯಾಗಿದೆ. ಪೊಲೀಸರು ನಗದು ಸೇರಿದಂತೆ ಭಿಕ್ಷುಕನನ್ನು ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಿದ್ದಾರೆ. ಇದುವರೆಗೆ ಭಿಕ್ಷುಕನ ಗುರುತು ವಿವರ ಲಭ್ಯವಾಗಿಲ್ಲ, ತನಿಖೆ ಮುಂದುವರೆದಿದೆ.

ಇದನ್ನೂ ಓದಿ: ಭಿಕ್ಷೆ ಬೇಡಿ ಸಂಗ್ರಹಿಸಿದ 500, 1,000 ಹಳೆಯ ನೋಟು ವಿನಿಮಯ ಮಾಡಿಕೊಡುವಂತೆ ಭಿಕ್ಷುಕನಿಂದ ಅರ್ಜಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.