ETV Bharat / bharat

Horoscope Today: ಮಂಗಳವಾರದ ಪಂಚಾಂಗದ ಜೊತೆ ನಿಮ್ಮ ದಿನ ಭವಿಷ್ಯ ನೋಡಿ - ದಿನ ಭವಿಷ್ಯ

ಇಂದು ಮಂಗಳವಾರ, ಈ ದಿನದ ಪಂಚಾಂಗ ಹಾಗೂ ನಿಮ್ಮ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಿ.

ರಾಶಿ ಭವಿಷ್ಯ
ರಾಶಿ ಭವಿಷ್ಯ
author img

By

Published : Jan 11, 2022, 5:30 AM IST

ಇಂದಿನ ಪಂಚಾಂಗ: ಮಂಗಳವಾರ ಪ್ಲವ : ಉತ್ತರಾಯಣ: ಶಿಶಿರ ಋತು: ಪುಷ್ಯ ಶುಕ್ಲ ಪಕ್ಷ: ನವಮಿ ತಿಥಿ

ನಕ್ಷತ್ರ : ಅಶ್ವಿನಿ

ಸೂರ್ಯೋದಯ: ಬೆಳಗ್ಗೆ 06:44ಗಂಟೆಗೆ

ಅಮೃತ ಕಾಲ: 12: 25ರಿಂದ 01:51ರವರೆಗೆ

ವರ್ಜ್ಯಂ: 06:15ರಿಂದ 07:50ರವರೆಗೆ

ದುರ್ಮುಹೂರ್ತ: 01:08ರಿಂದ 01:56ರವರೆಗೆ ಮತ್ತು 12:20 ರಿಂದ 01: 08 ರವರೆಗೆ

ರಾಹುಕಾಲ: 03: 16ರಿಂದ 04:42ರವರೆಗೆ

ಸೂರ್ಯಾಸ್ತ: ಸಂಜೆ 06:08 ಗಂಟೆಗೆ

ಇಂದಿನ ರಾಶಿ ಭವಿಷ್ಯ

ಮೇಷ: ಇಂದು ಅಲೆಯ ಹರಿವಿನೊಂದಿಗೆ ಮುನ್ನಡೆಯಿರಿ. ಇದು ನಿಮ್ಮ ಬಾಂಧವ್ಯಗಳಿಗೆ ಪೂರಕವಾದ ಸಲಹೆ. ಸಾಮಾನ್ಯ ನಿಯಮದಂತೆ ನೀವು ನಿಶ್ಚಯಾತ್ಮಕವಾಗಿರುತ್ತೀರಿ, ಆದರೆ ಅದನ್ನು ನೀವು ನಂತರಕ್ಕೆ ಉಳಿಸಿಕೊಳ್ಳಬಹುದು. ಈ ದಿನ ಉದಾರವಾಗಿರುವ ಮತ್ತು ನಿಮ್ಮ ಪ್ರೀತಿಪಾತ್ರರ ಬಯಕೆಗಳನ್ನು ಒಪ್ಪಿಕೊಳ್ಳುವ ದಿನ. ನೀವು ಆತ/ಆಕೆಗೆ ಪ್ರಪೋಸ್ ಮಾಡುವ ಸಾಧ್ಯತೆ ಇದೆ.

ವೃಷಭ: ಈ ದಿನ ಸುದೀರ್ಘ ಶಾಪಿಂಗ್ ನಲ್ಲಿ ತೊಡಗಿಕೊಳ್ಳುವ ದಿನದಂತೆ ಕಾಣುತ್ತದೆ. ನೀವು ಮಾಲ್ ಗಳು, ಮಾರ್ಕೆಟ್ ಗಳು, ಡಾಲರ್ ಮಳಿಗೆಗಳು ಮತ್ತು ಬಾರ್ಗೇನ್ ಕೌಂಟರ್ ಗಳಿಗೆ ಸುತ್ತು ಹಾಕುತ್ತೀರಿ. ಬೆಲೆಗಳ ಕುರಿತು ಚೌಕಾಸಿ ಮಾಡುವಲ್ಲಿ, ನಿಮ್ಮ ಕೊಳ್ಳುವಿಕೆಗೆ ಅತ್ಯುತ್ತಮ ಡೀಲ್ ಗಳನ್ನು ಪಡೆಯುವಲ್ಲಿ ನೀವು ಸಂತೋಷವಾಗಿ ತೊಡಗಿಕೊಳ್ಳುತ್ತೀರಿ. ನೀವು ಮುಗಿಸುನ ಮುನ್ನ ನೀವು ಅಪಾರ ಪ್ರಮಾಣದಲ್ಲಿ ಕೊಂಡಿರುತ್ತೀರಿ.

ಮಿಥುನ: ಯಶಸ್ವಿಯಾಗಿ ಮತ್ತು ಯಾವುದೇ ತಡವಿಲ್ಲದೆ ಅಥವಾ ನಿಮ್ಮ ದಾರಿಯಲ್ಲಿ ಅಡೆತಡೆ ಇಲ್ಲದೆ ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸುವುದು ನಿಮಗೆ ಕಷ್ಟವೇನಲ್ಲ, ಅದನ್ನು ಪೂರ್ಣಗೊಳಿಸಲು ಅಗತ್ಯವಾದ ಕಲಿಕೆಯನ್ನು ಮೊದಲಿಗೆ ನೀವು ಅರ್ಥ ಮಾಡಿಕೊಳ್ಳಲು ಮತ್ತು ಪಡೆದುಕೊಳ್ಳಲು ಬಯಸಿದಾಗ ಮಾತ್ರ ಸಾಧ್ಯವಾಗುತ್ತದೆ. ನಿಮ್ಮ ಕಷ್ಟದ ಪ್ರತಿಫಲ ನಿಮಗೆ ಸಂತೋಷ ಮತ್ತು ಸಂತೃಪ್ತಿ ನೀಡುತ್ತದೆ.

ಕರ್ಕಾಟಕ: ನಿಮ್ಮ ದಾರಿಯಲ್ಲಿ ಹೊಸ ಜವಾಬ್ದಾರಿಗಳು ಬಂದಂತೆ, ನೀವು ನಿಮ್ಮನ್ನು ತೊಡಗಿಸಿಕೊಳ್ಳುತ್ತೀರಿ ಮತ್ತು ಅದರಿಂದ ಸುಸ್ತಾದ ಭಾವನೆ ಹೊಂದುತ್ತೀರಿ. ನೀವು ಮುನ್ನಡೆದಂತೆ ಒತ್ತಡವೂ ಉಂಟಾಗುವ ಸಾಧ್ಯತೆ ಇದೆ.

ಸಿಂಹ: ಇಂದು ನಿಮ್ಮ ನಿಜವಾದ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ನಿಮ್ಮ ಅಹ‍ಂ ನಿಮ್ಮನ್ನು ತಡೆಯದಂತೆ ನೋಡಿಕೊಳ್ಳಿ. ಪ್ರಣಯರೀತ್ಯಾ ತೊಡಗಿಕೊಳ್ಳಲು ಉತ್ತಮ ದಿನದಂತೆ ಕಾಣುತ್ತಿದೆ ಆದರೆ ನಿಮ್ಮ ಅಹಂ ಪಕ್ಕಕ್ಕೆ ಇರಿಸಿದ ನಂತರ ಮಾತ್ರ ಮುನ್ನಡೆಯಿರಿ.

ಕನ್ಯಾ: ಇಡೀ ದಿನ ಗೊತ್ತಿಲ್ಲದ ವಿಷಯಕ್ಕೆ ನಿಮ್ಮ ಮನಸ್ಸು ಭಯಗ್ರಸ್ತವಾಗಿರುತ್ತದೆ. ನಿಮ್ಮ ಮಿತ್ರರಲ್ಲಿ ಅತಿಯಾದ ಖರ್ಚು ಮಾಡುವ ಸನ್ನಿವೇಶಗಳಿಂದ ದೂರವಿರಿ. ಈ ದಿನ ನಿಮ್ಮಿಂದ ಕೊಂಚ ಜಾಗರೂಕತೆ ಅಗತ್ಯವಿದೆ.

ತುಲಾ: ರಿಯಲ್ ಎಸ್ಟೇಟ್ ಗಳು ಮತ್ತು ವಿಮಾ ಪಾಲಿಸಿಗಳಲ್ಲಿ ಹೂಡಿಕೆಗಳು ನಿಮಗೆ ಹಣವನ್ನು ತಂದುಕೊಡಲಿವೆ! ನಿಮ್ಮ ಮಕ್ಕಳು ಹೊಸ ಎತ್ತರಗಳನ್ನು ತಲುಪಲಿದ್ದು ನಿಮ್ಮ ಎದೆ ಹೆಮ್ಮೆಯಿಂದ ಬೀಗುತ್ತದೆ. ಕೆಲಸದ ವಿಷಯದಲ್ಲಿ, ವೇತನ ಹೆಚ್ಚಳ ನಿಮ್ಮ ದಾರಿಯಲ್ಲಿರುವುದನ್ನು ಗಮನಿಸಿ. ನಿಮ್ಮ ಪಿತ್ರಾರ್ಜಿತ ರೂಪದಲ್ಲಿ ಕೂಡಾ ಹಣಕಾಸಿನ ಅನುಕೂಲಗಳು ದೊರೆಯಬಹುದು.

ವೃಶ್ಚಿಕ: ಎಲ್ಲ ಸಾಧ್ಯತೆಗಳಲ್ಲೂ, ನಿಮ್ಮ ಮನಸ್ಥಿತಿ ಅತ್ಯಂತ ದಾಳಿಕಾರಕವಾಗಿರುತ್ತದೆ. ನಿಮ್ಮ ದಾಳಿಕೋರತನ ಪ್ರಸ್ತುತಕ್ಕೆ ಅದೃಷ್ಟದೇವತೆಯನ್ನು ಮುಂದಕ್ಕೆ ಕಳುಹಿಸಲೂಬಹುದು. ಯಾವುದೇ ಬಗೆಯ ಹೊಡೆದಾಟಗಳು ಅಥವಾ ತೊಂದರೆಗಳಿಂದ ದೂರ ಉಳಿಯುವುದು ಉತ್ತಮ. ಆದರೆ ಸಂಜೆಯ ವೇಳೆಗೆ, ನಿರಾಳವಾಗುವ ಸಾಧ್ಯತೆ ಇದೆ.

ಧನು: ಕಾರ್ಯಗಳು ಮಾತುಗಳಿಗಿಂತ ಹೆಚ್ಚು ದೊಡ್ಡದಾಗಿ ಮಾತನಾಡುತ್ತವೆ ಎಂದು ನೆನಪಿನಲ್ಲಿರಿಸಿಕೊಳ್ಳಿ. ಬಹಳ ದೀರ್ಘಕಾಲದಿಂದ ನಿಮ್ಮ ಗಮನ ಬೇಡುತ್ತಿರುವ ನಿಮ್ಮ ಕೆಲಸವನ್ನು ಪೂರೈಸುವ ಎಲ್ಲ ಸಾಧ್ಯತೆಗಳೂ ಇವೆ. ಈಗ ಯಶಸ್ವಿಯಾಗಿ ಮುಂದುವರೆಯುತ್ತಿರುವ ಸಂಘರ್ಷಗಳನ್ನು ಮಂಡಿಸಿದರೂ ಅವುಗಳನ್ನು ತಾರ್ಕಿಕವಾಗಿ ಪರಿಹರಿಸುತ್ತೀರಿ.

ಮಕರ: ನೀವು ಬಂಧುಮಿತ್ರರೊಂದಿಗೆ ಸಾಕಷ್ಟು ಆನಂದವನ್ನು ತ್ಯಾಗ ಮಾಡಿದ್ದೀರಿ, ಬೆನ್ನುಮೂಳೆ ಮುರಿಯುವಂತಹ ಕೆಲಸ ಮಾಡಿದ್ದೀರಿ ಮತ್ತು ನೀವು ಈಗ ಎಲ್ಲಿದ್ದೀರೋ ಅಲ್ಲಿಗೆ ತಲುಪಲು ನಿಮ್ಮ ಗಮನ ಕೇಂದ್ರೀಕರಿಸಿದ್ದೀರಿ. ನೀವು ಸಾಕಷ್ಟು ಕಠಿಣ ಪರಿಶ್ರಮ ಪಟ್ಟಿದ್ದೀರಿ. ಈಗ, ಈ ಹೆಮ್ಮರ ಫಲಗಳನ್ನು ಬಿಡುವ ಸಮಯವಾಗಿದೆ.

ಕುಂಭ: ಇಂದು ನಿಮಗೆ ಪಾರ್ಟಿ ಮಾಡಲು ಕಾರಣ ಬೇಕಿಲ್ಲ ಎಂದು ತಿಳಿಯುತ್ತೀರಿ, ಏಕೆಂದರೆ ಅದು ನಿಮಗೆ ತಾನಾಗಿಯೇ ಬರುತ್ತದೆ. ನಿಮ್ಮ ದಾರಿಯಲ್ಲಿ ಬರುವ ಯಾವುದೇ ಸುದ್ದಿಯಿಂದ, ಖಂಡಿತವಾಗಿಯೂ ನೀವು ಸಂಭ್ರಮಿಸಲು ಬಯಸುತ್ತೀರಿ. ನಿಮ್ಮ ದಿನ ಯಾವುದೇ ಅಡೆತಡೆಗಳಿಲ್ಲದೆ ಮುನ್ನಡೆಯುವ ಸಾಧ್ಯತೆ ಇದೆ. ಕೆಲಸದ ವಿಷಯದಲ್ಲಿ, ನಿಮ್ಮ ಗುರಿಗಳನ್ನು ಪೂರೈಸುವಲ್ಲಿ ಒಂದು ಇಂಚು ಮುಂದಿದ್ದೀರಿ.

ಮೀನ: ಇಂದು ನಿಮ್ಮ ಗ್ರಹಗಳ ಸ್ಥಾನವನ್ನು ನೋಡಿದರೆ, ಹಣಕಾಸಿನ ಅದೃಷ್ಟ ತಿರುಗು ಮುರುಗಾಗುವ ಸಾಧ್ಯತೆಯಿಂದ ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದ್ದೀರಿ. ಹಣಕಾಸಿನ ವ್ಯವಹಾರಗಳ ವಿಷಯಕ್ಕೆ ಬಂದರೆ ಜಾಗರೂಕರಾಗಿರಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.