- ನಟ ಪುನೀತ್ ರಾಜ್ಕುಮಾರ್ ನಿಧನ: ಇಂದು ಇಡೀ ದಿನ ಅಂತಿಮ ದರ್ಶನಕ್ಕೆ ಅವಕಾಶ
- ಪುನೀತ್ ನಿಧನ ಹಿನ್ನೆಲೆ: ಬೆಂಗಳೂರು ವಿವಿ ಎಂಬಿಎ, ಬಿ.ಇಡಿ ಪರೀಕ್ಷೆ ಮುಂದೂಡಿಕೆ
- ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಲಿರುವ ಪುನೀತ್ ಪುತ್ರಿ ಧೃತಿ
- ಪುನೀತ್ ನಿಧನ: ಸಿಎಂ ಚಿಕ್ಕಮಗಳೂರು ಮತ್ತು ಹಾಸನ ಪ್ರವಾಸ ಮುಂದೂಡಿಕೆ
- ಪುನೀತ್ ಅಸ್ತಂಗತ: ಖಾಸಗಿ ಶಾಲೆಗಳಿಂದ ಸಂತಾಪ, ಇಂದು ರಜೆ ಘೋಷಣೆ
- ನಟ ಪುನೀತ್ ರಾಜ್ಕುಮಾರ್ ನಿಧನ: ಬೆಂಗಳೂರಿನಲ್ಲಿ ಮೂರು ದಿನ ಮದ್ಯಮಾರಾಟ ನಿಷೇಧ
- ಬೈ ಎಲೆಕ್ಷನ್: ಸಿಂದಗಿ - ಹಾನಗಲ್ ಕ್ಷೇತ್ರಗಳಲ್ಲಿಂದು ಮತದಾನ
- ಬಳ್ಳಾರಿಯಲ್ಲಿಂದು ವೀರಶೈವ ಮಹಾಸಭಾ ಕಾರ್ಯಕಾರಿಣಿ
- ಜಿ-20 ಶೃಂಗ:ಜಾಗತಿಕ ನಾಯಕರ ಜೊತೆ ನಮೋ ಮಹತ್ವದ ಚರ್ಚೆ
- ಮುಂಬೈ ಡ್ರಗ್ಸ್ ಪ್ರಕರಣ: ಜೈಲಿನಿಂದ ಇಂದು ರಿಲೀಸ್ ಆಗಲಿರುವ ಆರ್ಯನ್ ಖಾನ್
- ಗೋವಾಕ್ಕೆ ರಾಹುಲ್ ಗಾಂಧಿ ಭೇಟಿ, ಚುನಾವಣಾ ಪ್ರಚಾರಕ್ಕೆ ಚಾಲನೆ
- ಬೈ ಎಲೆಕ್ಷನ್: ಮೂರು ಲೋಕಸಭೆ, 30 ವಿಧಾನಸಭೆ ಸ್ಥಾನಗಳಿಗೆ ಇಂದು ಮತದಾನ
- ಐಸಿಸಿ ಟಿ-20 ವಿಶ್ವಕಪ್: ದ.ಆಫ್ರಿಕಾ-ಶ್ರೀಲಂಕಾ, ಇಂಗ್ಲೆಂಡ್-ಆಸ್ಟ್ರೇಲಿಯಾ ಸೆಣಸಾಟ
ಪುನೀತ್ ಅಂತಿಮ ದರ್ಶನ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ.. - ಇಂದಿನ ವಿದ್ಯಮಾನ
ರಾಷ್ಟ್ರ, ರಾಜ್ಯ, ಕ್ರೀಡೆ, ಸಿನಿಮಾ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ..
news today