ETV Bharat / bharat

ಮೋದಿಗೆ ಕ್ಲೀನ್​ಚಿಟ್​ ನೀಡಿದ್ದಕ್ಕೆ ಎಹ್ಸಾನ್​ ಜಾಫ್ರಿ ಕುಟುಂಬ ಆಕ್ಷೇಪ.. ಈ ಹೊತ್ತಿನ ಟಾಪ್​ 10 ನ್ಯೂಸ್​​ - top 10 news at 3pm

ಈ ಹೊತ್ತಿನ ಪ್ರಮುಖ ಹತ್ತು ಸುದ್ದಿಗಳು..

etv-bharat-kannada-top-ten-news-at-3pm
etv-bharat-kannada-top-ten-news-at-3pm
author img

By

Published : Aug 13, 2022, 3:04 PM IST

ಶೇರ್ ಟ್ರೇಡಿಂಗ್ ಮಾಡುವಿರಾ.. ಮೊದಲು ಈ ವಿಷಯಗಳನ್ನು ತಿಳಿದು ಹೂಡಿಕೆ ಮಾಡಿ..

  • ಕ್ಲೀನ್​ಚಿಟ್​ಗೆ ಆಕ್ಷೇಪ

ಗೋದ್ರಾ ಹತ್ಯಾಕಾಂಡದಲ್ಲಿ ಮೋದಿಗೆ ಕ್ಲೀನ್​ಚಿಟ್​ ನೀಡಿದ್ದಕ್ಕೆ ಎಹ್ಸಾನ್​ ಜಾಫ್ರಿ ಕುಟುಂಬ ಆಕ್ಷೇಪ

  • ಅಪಘಾತ

ಮೊಹರಂ ಮುಗಿಸಿ ಬೆಂಗಳೂರಿಗೆ ಬೈಕ್​ ಮೇಲೆ ತೆರಳುತ್ತಿದ್ದ ಸಹೋದರರು.. ಆಂಧ್ರದಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವು

  • ಅಂಗಾಂಗ ದಾನಕ್ಕೆ ಬೊಮ್ಮಾಯಿ ಕರೆ

ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನಕ್ಕೆ ಮುಂದಾಗಬೇಕು.. ಸಿಎಂ ಬಸವರಾಜ ಬೊಮ್ಮಾಯಿ ಕರೆ

  • ಶ್ರೀ ದೇವಿಯ ಜನ್ಮದಿನ

ಶ್ರೀ ದೇವಿಯ 59 ನೇ ಜನ್ಮದಿನ.. ತಾಯಿ ನೆನೆದು ಹೃದಯಸ್ಪರ್ಶಿ ಶ್ರದ್ದಾಂಜಲಿ ಅರ್ಪಿಸಿದ ಪುತ್ರಿಯರು

  • ದೇಶದ ಅತಿ ಎತ್ತರದ ಧ್ವಜಸ್ತಂಭ

ದೇಶದ ಅತಿ ಎತ್ತರದ ಧ್ವಜಸ್ತಂಭದ ಮೇಲೆ ಧ್ವಜಾರೋಹಣ ನೆರವೇರಿಸಿದ ಶಾಸಕ ಅನಿಲ್ ಬೆನಕೆ

  • ಹರ್ ಘರ್ ತಿರಂಗಾ

ಹರ್ ಘರ್ ತಿರಂಗಾ ಅಭಿಯಾನ.. ಮನೆ ಮನೆಗೆ ತೆರಳಿ ಧ್ವಜ ನೀಡಿದ ನಿರ್ಮಲಾ ಸೀತಾರಾಮನ್

  • ಪಾಂಡ್ಯ ಮೋಜು

ಕಡಲ ಕಿನಾರೆಯಲ್ಲಿ ಪತಿ ಹಾರ್ದಿಕ್ ಪಾಂಡ್ಯ ಜೊತೆ ಟಾಸಾ ಸ್ಟಾಂಕೋವಿಕ್ ಮೋಜು.. ರೊಮ್ಯಾಂಟಿಕ್​ ಫೋಟೋಗಳು

  • ಸೋನಿಯಾ ಗಾಂಧಿಗೆ ಕೋವಿಡ್​

ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಎರಡನೇ ಸಲ ವಕ್ಕರಿಸಿದ ಕೊರೊನಾ

  • ಉದಯ್ ಗರುಡಾಚಾರ್ ವಾಗ್ದಾಳಿ

ದೇಶ ವಿಭಜನೆ ಆಗಿರದಿದ್ದರೆ ಅಮೆರಿಕ, ರಷ್ಯಾಗಿಂತ ನಾವೇ ಸೂಪರ್ ಪವರ್ ಆಗಿರುತ್ತಿದ್ದೆವು.. ಉದಯ್ ಗರುಡಾಚಾರ್

  • ಶೇರ್​ನಲ್ಲಿ ಹೂಡಿಕೆ ಮಾಡುವ ಮುನ್ನ

ಶೇರ್ ಟ್ರೇಡಿಂಗ್ ಮಾಡುವಿರಾ.. ಮೊದಲು ಈ ವಿಷಯಗಳನ್ನು ತಿಳಿದು ಹೂಡಿಕೆ ಮಾಡಿ..

  • ಕ್ಲೀನ್​ಚಿಟ್​ಗೆ ಆಕ್ಷೇಪ

ಗೋದ್ರಾ ಹತ್ಯಾಕಾಂಡದಲ್ಲಿ ಮೋದಿಗೆ ಕ್ಲೀನ್​ಚಿಟ್​ ನೀಡಿದ್ದಕ್ಕೆ ಎಹ್ಸಾನ್​ ಜಾಫ್ರಿ ಕುಟುಂಬ ಆಕ್ಷೇಪ

  • ಅಪಘಾತ

ಮೊಹರಂ ಮುಗಿಸಿ ಬೆಂಗಳೂರಿಗೆ ಬೈಕ್​ ಮೇಲೆ ತೆರಳುತ್ತಿದ್ದ ಸಹೋದರರು.. ಆಂಧ್ರದಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವು

  • ಅಂಗಾಂಗ ದಾನಕ್ಕೆ ಬೊಮ್ಮಾಯಿ ಕರೆ

ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನಕ್ಕೆ ಮುಂದಾಗಬೇಕು.. ಸಿಎಂ ಬಸವರಾಜ ಬೊಮ್ಮಾಯಿ ಕರೆ

  • ಶ್ರೀ ದೇವಿಯ ಜನ್ಮದಿನ

ಶ್ರೀ ದೇವಿಯ 59 ನೇ ಜನ್ಮದಿನ.. ತಾಯಿ ನೆನೆದು ಹೃದಯಸ್ಪರ್ಶಿ ಶ್ರದ್ದಾಂಜಲಿ ಅರ್ಪಿಸಿದ ಪುತ್ರಿಯರು

  • ದೇಶದ ಅತಿ ಎತ್ತರದ ಧ್ವಜಸ್ತಂಭ

ದೇಶದ ಅತಿ ಎತ್ತರದ ಧ್ವಜಸ್ತಂಭದ ಮೇಲೆ ಧ್ವಜಾರೋಹಣ ನೆರವೇರಿಸಿದ ಶಾಸಕ ಅನಿಲ್ ಬೆನಕೆ

  • ಹರ್ ಘರ್ ತಿರಂಗಾ

ಹರ್ ಘರ್ ತಿರಂಗಾ ಅಭಿಯಾನ.. ಮನೆ ಮನೆಗೆ ತೆರಳಿ ಧ್ವಜ ನೀಡಿದ ನಿರ್ಮಲಾ ಸೀತಾರಾಮನ್

  • ಪಾಂಡ್ಯ ಮೋಜು

ಕಡಲ ಕಿನಾರೆಯಲ್ಲಿ ಪತಿ ಹಾರ್ದಿಕ್ ಪಾಂಡ್ಯ ಜೊತೆ ಟಾಸಾ ಸ್ಟಾಂಕೋವಿಕ್ ಮೋಜು.. ರೊಮ್ಯಾಂಟಿಕ್​ ಫೋಟೋಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.