ETV Bharat / bharat

ಮಂಗಳವಾರದ ಪಂಚಾಂಗ, ರಾಶಿ ಭವಿಷ್ಯ: ನಿಮ್ಮ ಪ್ರತಿ ಕೆಲಸದಲ್ಲೂ ಅದೃಷ್ಟ ಜೊತೆಗಿರಲಿದೆ - ಮಂಗಳವಾರದ ರಾಶಿ ಭವಿಷ್ಯ

ಇಂದಿನ ಪಂಚಾಂಗ ಹಾಗೂ ರಾಶಿ ಭವಿಷ್ಯ ಹೀಗಿದೆ..

Etv bharat Horoscope today
ಮಂಗಳವಾರದ ಪಂಚಾಂಗ, ರಾಶಿ ಭವಿಷ್ಯ: ನಿಮ್ಮ ಪ್ರತಿ ಕೆಲಸದಲ್ಲೂ ಅದೃಷ್ಟ ಜೊತೆಗಿರಲಿದೆ
author img

By ETV Bharat Karnataka Team

Published : Nov 7, 2023, 4:52 AM IST

ಇಂದಿನ ಪಂಚಾಂಗ:

ದಿನಾಂಕ : 07-11-2023, ಮಂಗಳವಾರ

ಸಂವತ್ಸರ : ಶುಭಕೃತ್

ಆಯನ: ದಕ್ಷಿಣಾಯಣ

ಋತು: ಹೇಮಂತ

ಮಾಸ: ಅಶ್ವಿನ್

ಪಕ್ಷ: ಕೃಷ್ಣ

ತಿಥಿ: ನವಮಿ

ನಕ್ಷತ್ರ: ಮಾಘ

ಸೂರ್ಯೋದಯ: ಮುಂಜಾನೆ 06:14 ಗಂಟೆಗೆ

ಅಮೃತಕಾಲ: ಮಧ್ಯಾಹ್ನ 12:01ರಿಂದ 1:28 ಗಂಟೆ ತನಕ

ವರ್ಜ್ಯಂ : ಸಂಜೆ 06:15ರಿಂದ 07:50 ಗಂಟೆವರೆಗೆ

ದುರ್ಮುಹೂರ್ತ: ಬೆಳಗ್ಗೆ 8:38 ರಿಂದ 9:26 ಗಂಟೆ ಹಾಗೂ 11:50ರಿಂದ 12:38ರ ತನಕ

ರಾಹುಕಾಲ: ಮಧ್ಯಾಹ್ನ 2:55 ರಿಂದ 4:22 ಗಂಟೆವರೆಗೆ

ಸೂರ್ಯಾಸ್ತ: ಸಂಜೆ 05:49 ಗಂಟೆಗೆ

ಇಂದಿನ ರಾಶಿ ಭವಿಷ್ಯ:

ಮೇಷ : ನಿಮ್ಮ ಮಕ್ಕಳು ನಿಮ್ಮ ಆದ್ಯತೆಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುತ್ತಾರೆ. ನೀವು ನಿಮ್ಮ ಕೆಲಸಕ್ಕೆ ಹಾಕುವ ಪ್ರಯತ್ನಗಳ ಪ್ರಮಾಣದಿಂದ ನೀವು ಎಲ್ಲ ಬಾಕಿ ಇರುವ ಕೆಲಸಗಳನ್ನೂ ಖಂಡಿತಾ ಪೂರೈಸುತ್ತೀರಿ. ನೀವು ಸಾರ್ವಜನಿಕ ವಲಯದಲ್ಲಿ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ ಇಂದು ನಿಮಗೆ ಅದೃಷ್ಟದ ದಿನವಾಗುತ್ತದೆ.

ವೃಷಭ : ಇಂದು ನಿಮ್ಮ ಸೃಜನಶೀಲ ಪ್ರವೃತ್ತಿ ನಿಮ್ಮ ಸ್ಪರ್ಧಾತ್ಮಕತೆಯ ಭಾಗಕ್ಕೆ ಪೂರಕವಾಗಿರುತ್ತದೆ. ನಿಮ್ಮ ದಕ್ಷತೆ ಗುರುತಿಸದೇ ಹೋಗುವುದಿಲ್ಲ ಮತ್ತು ನೀವು ನಿಮ್ಮ ಕಾರ್ಯವೈಖರಿಯಿಂದ ಪ್ರತಿಯೊಬ್ಬರನ್ನೂ ಆಶ್ಚರ್ಯಗೊಳಿಸುತ್ತೀರಿ. ನೀವು ಇಂದು ನಿಮ್ಮ ಸಹೋದ್ಯೋಗಿಗಳನ್ನು ಖಂಡಿತಾ ಪ್ರೇರೇಪಣೆ ಮತ್ತು ಪ್ರಭಾವಿತಗೊಳಿಸುತ್ತೀರಿ.

ಮಿಥುನ : ನೀವು ಇಂದು ಭಾವನೆಗಳ ಚಕ್ರಸುಳಿಯನ್ನು ಅನುಭವಿಸುವ ಸಾಧ್ಯತೆ ಇದ್ದು ನೀವು ನಿಮ್ಮ ಮೆದುಳಿಗೆ ಬದಲಾಗಿ ಹೃದಯಕ್ಕೆ ಆದ್ಯತೆ ನೀಡುತ್ತೀರಿ. ಇದು ಹಿಂದಕ್ಕೆ ಹೊಡೆಯುತ್ತದೆ, ಏಕೆಂದರೆ ನಿಮಗೆ ಯಾರಿಗೆ ಮನಸ್ಸಿನಲ್ಲಿ ಒಳ್ಳೆಯ ಉದ್ದೇಶವಿದೆ ಅಥವಾ ಯಾರಿಗೆ ಕೆಟ್ಟ ಉದ್ದೇಶವಿದೆ ಎಂದು ನಿಮಗೆ ತಿಳಿಯುವುದಿಲ್ಲ. ಆದರೆ ಇದು ಬಹಳ ಕಾಲ ಉಳಿಯುವುದಿಲ್ಲ, ಏಕೆಂದರೆ ಸಂಜೆ ನಿಮಗೆ ಶುಭಸುದ್ದಿ ತರಬಹುದು.

ಕರ್ಕಾಟಕ : ನೀವು ಭವಿಷ್ಯಕ್ಕಾಗಿ ಯೋಜಿಸುತ್ತಿರುವುದರಿಂದ ನಿಮ್ಮ ದಿನ ಸ್ಫೂರ್ತಿದಾಯಕ ರೀತಿಯಲ್ಲಿ ಪ್ರಾರಂಭವಾಗುತ್ತದೆ. ನೀವು ನಿಮ್ಮ ವಿವರವಾದ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತೀರಿ. ಭವಿಷ್ಯವನ್ನು ಯೋಜಿಸುವುದರಿಂದ, ನೀವು ಇತರೆ ಕೆಲಸಗಳನ್ನು ಮಾಡಲು ಸಾಕಷ್ಟು ಸಮಯ ಉಳಿಸುತ್ತೀರಿ. ನೀವು ಕೈಗೊಳ್ಳುವ ಪ್ರತಿ ಕೆಲಸವೂ ದಿನದ ಅಂತ್ಯಕ್ಕೆ ಉತ್ಸಾಹಕರ ಫಲಿತಾಂಶಗಳನ್ನು ನೀಡುತ್ತದೆ.

ಸಿಂಹ : ಹೊಸ ಉದ್ಯಮಗಳು ಮತ್ತು ಗುರಿಗಳು ನಿಮ್ಮ ಜೊತೆಯಲ್ಲಿರುವ ಸಾಧ್ಯತೆ ಇದೆ. ನೀವು ಏನೇ ಕೈಗೊಂಡರೂ ಅದನ್ನು ಸಮರ್ಥವಾಗಿ ಪೂರ್ಣಗೊಳಿಸುತ್ತೀರಿ. ನಿಮ್ಮ ಬಾಂಧವ್ಯದಲ್ಲಿ ಕೊಂಚ ತೊಂದರೆ ಎದುರಿಸಿದರೂ ಸುಲಭವಾಗಿ ನಿಭಾಯಿಸಬಹುದಾದ ಮತ್ತು ಪರಿಹರಿಸಬಹುದಾದ ಯಾವುದೂ ಇಲ್ಲ.

ಕನ್ಯಾ : ಈ ದಿನ ನಿಮಗೆ ನಿಮ್ಮ ಕುಟುಂಬದ ವಿಷಯಗಳ ಮೌಲ್ಯ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಮುಂದಿನ ವಿವಾದಗಳು ನಿಮ್ಮ ಅದ್ಭುತ ಸಂಧಾನ ಕೌಶಲ್ಯಗಳಿಂದ ಸುಲಭವಾಗಿ ಇತ್ಯರ್ಥವಾಗುತ್ತವೆ. ನಿಮ್ಮ ಶಾಂತ ಮತ್ತು ಲೆಕ್ಕಾಚಾರದ ಸ್ವಭಾವ ಜೀವನದೊಂದಿಗೆ ವ್ಯವಹರಿಸಲು ನೆರವಾಗುತ್ತದೆ ಮತ್ತು ಹಲವು ಪಾಠಗಳನ್ನು ಬೋಧಿಸುತ್ತದೆ.

ತುಲಾ : ಭೋಜನ ರಸಿಕತೆ ಇಂದು ನಿಮ್ಮಲ್ಲಿ ಎಚ್ಚರಗೊಳ್ಳುತ್ತದೆ. ನಿಮಗೆ ದೊರೆಯುವ ಪ್ರತಿ ರುಚಿಯನ್ನೂ ಆಸ್ವಾದಿಸಿ. ಕೆಲಸದ ವಿಷಯದಲ್ಲಿ ವಿವಿಧ ಆಯ್ಕೆಗಳಲ್ಲಿ ನೀವು ಆಯ್ಕೆ ಮಾಡಿಕೊಳ್ಳುವ ಹಂತಕ್ಕೆ ಬರುತ್ತೀರಿ. ಆದರೆ ಚಿಂತಿಸಬೇಕಿಲ್ಲ. ದೇವರಿಗೆ ಕೃತಜ್ಞತೆ ಸಲ್ಲಿಸಿ ಮತ್ತು ದಾರಿ ಆಯ್ಕೆ ಮಾಡಿಕೊಳ್ಳುವಲ್ಲಿ ಯಾವುದೇ ಕಷ್ಟಗಳನ್ನು ಕಾಣುವುದಿಲ್ಲ.

ವೃಶ್ಚಿಕ : ನಿಮ್ಮಲ್ಲಿನ ಉತ್ಸಾಹದ ಭಾಗ ಇಂದು ಹೊರಬರುತ್ತದೆ ಮತ್ತು ನೀವು ಆನಂದ ಮತ್ತು ಸಕಾರಾತ್ಮಕತೆ ಪಸರಿಸುವಲ್ಲಿ ಮುಖ್ಯವಾಗಿರುತ್ತೀರಿ. ನಿಮ್ಮನ್ನು ಅನುಸರಿಸಲು ಬಯಸುವ ಸಾಕಷ್ಟು ಕಣ್ಣುಗಳು ಹಾಗೂ ಜನರನ್ನು ಆಕರ್ಷಿಸುತ್ತೀರಿ. ನೀವು ನಕ್ಕರೆ ಜಗತ್ತೂ ನಗುವಿನಿಂದ ಪ್ರತಿಕ್ರಿಯಿಸುತ್ತದೆ. ಸಂತೋಷವನ್ನು ಹರಡಿ ನೀವು ಅದನ್ನು ಹತ್ತು ಪಟ್ಟು ಪಡೆಯುತ್ತೀರಿ.

ಧನು : ಕಛೇರಿಯಲ್ಲಿ ನಿಮ್ಮ ಇಚ್ಛಾಶಕ್ತಿ ಮತ್ತು ಬದ್ಧತೆ ಸಾಕಷ್ಟು ಕಾರ್ಯದೊತ್ತಡ ಆಕರ್ಷಿಸಬಹುದು. ನೀವು ವರ್ಕೊಹಾಲಿಕ್ ಆಗುವ ಸಾಧ್ಯತೆಗಳಿವೆ. ಸಂಜೆಯ ವೇಳೆಗೆ, ನೀವು ವಿಶ್ರಾಂತಿ ಕಂಡುಕೊಳ್ಳುತ್ತೀರಿ ಮತ್ತು ಉಳಿದ ದಿನವನ್ನು ಆನಂದಿಸುತ್ತೀರಿ.

ಮಕರ : ನೀವು ಕಾನೂನು ಸಂಘರ್ಷಕ್ಕೆ ಸಿಲುಕುತ್ತೀರಿ, ನೀವು ಸತತವಾಗಿ ರಕ್ಷಣೆಯಲ್ಲಿರಬೇಕು ಮತ್ತು ಯಾವ ಆಯ್ಕೆಯನ್ನೂ ಬಿಡಬಾರದು. ನೀವು ಹಣಕಾಸಿನ ನಷ್ಟಗಳನ್ನು ಹೊಂದಬಹುದು. ನೀವು ದಲ್ಲಾಳಿಯ ರೀತಿಯಲ್ಲಿದ್ದರೆ, ನೀವು ಮಹತ್ತರ ನಷ್ಟ ಅನುಭವಿಸಬಹುದು. ಅದನ್ನು ತಡೆಯಲು ಎಲ್ಲ ಸಮಯದಲ್ಲೂ ಜಾಗರೂಕರಾಗಿರಿ ಮತ್ತು ಲಭ್ಯವಿರುವ ಪ್ರತಿ ಅವಕಾಶವನ್ನೂ ಬಳಸಿಕೊಳ್ಳಿ.

ಕುಂಭ : ಇಂದು ನೀವು ನಿಮ್ಮ ಪ್ರೀತಿಪಾತ್ರರ ಜೊತೆಯಲ್ಲಿ ಆನಂದಿಸುತ್ತೀರಿ. ಪಿಕ್ ನಿಕ್ ಮತ್ತು ಶಾಪಿಂಗ್ ನಿಮ್ಮ ಮಾಡಲೇಬೇಕಾದ ಪಟ್ಟಿಯಲ್ಲಿವೆ. ಕುಟುಂಬದೊಂದಿಗೆ ಪ್ರೀತಿ ಮತ್ತು ಸಂಭ್ರಮ ನಿಮ್ಮ ತಾರೆಗಳು ಸೂಚಿಸುತ್ತಿವೆ.

ಮೀನ : ನೀವು ಜನರನ್ನು ಅರ್ಥ ಮಾಡಿಕೊಳ್ಳಲು ಮತ್ತು ಅವರೊಂದಿಗೆ ಅಗತ್ಯವಿರುವಾಗ ಅನುಕರಿಸಲು ಸಮರ್ಥರಾಗುತ್ತೀರಿ. ಇದು ನಿಮಗೆ ಅವರ ಆಶೀರ್ವಾದ ಪಡೆದುಕೊಳ್ಳಲು ನೆರವಾಗುತ್ತದೆ. ನೀವು ನಿಮ್ಮನ್ನು ಸಮರ್ಥ ಬಾಸ್, ಸಹ-ಕೆಲಸಗಾರ, ಸಂಗಾತಿ ಮತ್ತು ಒಡಹುಟ್ಟಿದವರಂತೆ ಸಾಬೀತುಪಡಿಸಿಕೊಳ್ಳುತ್ತೀರಿ. ಇದು ನಿಮ್ಮನ್ನು ವ್ಯಕ್ತಿಯಾಗಿ ವ್ಯಾಖ್ಯಾನಿಸುವುದರಿಂದ ಈ ಸದ್ಗುಣಗಳನ್ನು ಕಳೆದುಕೊಳ್ಳುವುದು ಒಳ್ಳೆಯದಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.