ETV Bharat / bharat

ಭಾನುವಾರದ ನಿಮ್ಮ ರಾಶಿ ಭವಿಷ್ಯ ಹೀಗಿದೆ

author img

By

Published : Jun 13, 2021, 7:47 AM IST

ಇಂದಿನ ರಾಶಿ ಭವಿಷ್ಯ ತಿಳಿದುಕೊಳ್ಳಿ..

Sunday astrology
ಭಾನುವಾರದ ರಾಶಿ ಭವಿಷ್ಯ

ಮೇಷ: ನೀವು ಇಂದು ವಿನೋದ ತುಂಬಿದ ದಿನದಲ್ಲಿದ್ದೀರಿ. ನಿಮ್ಮ ಜೀವನದ ವೇಳಾಪಟ್ಟಿಯನ್ನು ಪರಿಪೂರ್ಣವಾಗಿ ಯೋಜಿಸಿದ್ದೀರಿ. ಕೆಲಸ ಇಂದು ಹೆಚ್ಚು-ಕಡಿಮೆ ಸಾಮಾನ್ಯದಂತಿರುತ್ತದೆ. ಸಂಜೆ ನಿಮಗೆ ಆಶ್ಚರ್ಯ ತರಬಹುದು. ಆದ್ದರಿಂದ ನಿಮ್ಮ ಪ್ರೀತಿಪಾತ್ರರ ಕುರಿತು ಮೃದುವಾಗಿರಿ.

ವೃಷಭ: ನಿಮ್ಮ ಮನಸ್ಸಿನಲ್ಲಿ ಹೊಸ ಉದ್ಯಮಗಳ ಆಲೋಚನೆ ಇದೆ. ಆದ್ದರಿಂದ ನಿಮ್ಮ ಗಮನ ಅದಕ್ಕೆ ಸಂಬಂಧಿಸಿದ ವಿಷಯಗಳತ್ತ ನಿಗದಿಯಾಗಿರುತ್ತದೆ. ಆದಾಗ್ಯೂ, ಮಧ್ಯಾಹ್ನ ಅಷ್ಟು ಫಲದಾಯಕವಲ್ಲ ಮತ್ತು ಕೆಲ ನಿರೀಕ್ಷೆಗಳಿಂದ ಕುಸಿದಂತೆ ಭಾವಿಸುತ್ತೀರಿ.

ಮಿಥುನ: ಇಂದು ನಿಮಗೆ ಅತ್ಯಂತ ಕ್ಲಿಷ್ಟಕರ ದಿನವಾಗಿದ್ದು, ಮುಂಗೋಪ ಮತ್ತು ಸ್ಪರ್ಧಾತ್ಮಕ ಸ್ಫೂರ್ತಿ ನಿಮ್ಮ ದಾರಿಯಲ್ಲಿ ಬರಲಿವೆ. ಇದು ಎಷ್ಟು ನಿರಾಸೆ ತಂದರೂ ಆತಂಕಪಡಬೇಡಿ, ಸಂಕೀರ್ಣ ಸನ್ನಿವೇಶಗಳಿಂದ ಸುಲಭವಾಗಿ ಪಾರಾಗುವ ಸಾಧ್ಯತೆಗಳು ಇನ್ನೂ ಇವೆ. ನಿಮ್ಮ ಕೆಲಸದಲ್ಲಿ ಅತ್ಯಂತ ನಿರೀಕ್ಷೆ ಮಾಡುತ್ತಿದ್ದ ಶುಭ ಸುದ್ದಿ ನಿಮಗೆ ಬರಲಿದೆ.

ಕರ್ಕಾಟಕ: ಇಂದು ನಿಮ್ಮ ಕ್ರಿಯೆ ಅಸಾಧಾರಣ ಫಲಿತಾಂಶಗಳನ್ನು ನೀಡುತ್ತದೆ, ಅದಕ್ಕೆ ನಿಮ್ಮ ನೇರ ನಡೆನುಡಿ ಕಾರಣ. ದಿನದ ನಂತರದಲ್ಲಿ ನೀವು ಸ್ವಯಂ-ಸುಧಾರಣೆ ಮತ್ತು ವ್ಯಕ್ತಿತ್ವ ಬೆಳವಣಿಗೆಗಾಗಿ ಶ್ರಮಿಸುತ್ತೀರಿ. ನಿಮ್ಮ ಮನೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಬಹುದು.

ಸಿಂಹ: ಇಂದು ನಿಮ್ಮ ಪ್ರಭಾವ ಮತ್ತು ಪ್ರಾಮುಖ್ಯತೆಯನ್ನು ಕಡಿಮೆ ಎಂದು ಅಂದಾಜಿಸಬೇಡಿ. ಹಲವು ಬಾಗಿಲುಗಳ ಕೀಲಿ ಕೈಯನ್ನು ಇಟ್ಟುಕೊಂಡಿದ್ದೀರಿ ಮತ್ತು ಆದ್ದರಿಂದ ಜನರನ್ನು ಅತ್ಯಂತ ಬಲವಾಗಿ ಪ್ರಭಾವಿಸಬಲ್ಲಿರಿ. ಹೊಸ ವ್ಯವಹಾರಗಳಲ್ಲಿ ನಿಮ್ಮದು ಪ್ರಮುಖ ಪಾತ್ರವಿರುತ್ತದೆ.

ಕನ್ಯಾ: ನಿಮ್ಮ ಕಲಾ ಪ್ರತಿಭೆಗಳು ಇಂದು ಹೊಳಪು ಕಾಣುತ್ತವೆ. ಹಲವು ವರ್ಷಗಳಿಂದ ಸಂರಕ್ಷಿಸಿಕೊಂಡಿರುವ ನಿಮ್ಮ ವೈಯಕ್ತಿಕ ವಸ್ತುಗಳ ಬಗ್ಗೆ ಬಹಳ ಸಂತೋಷ ಹೊಂದುತ್ತೀರಿ. ದಿನದ ನಂತರದಲ್ಲಿ ಪೀಠೋಪಕರಣಗಳನ್ನು ಮತ್ತು ಕಲಾಕೃತಿಗಳನ್ನು ಸೂಕ್ತ ಸ್ಥಳಗಳಲ್ಲಿ ಸೇರಿಸಿ, ಮನೆಯನ್ನು ಸುಂದರಗೊಳಿಸುತ್ತೀರಿ.

ತುಲಾ: ನೀವು ಮುನ್ನಡೆದು ಸುತ್ತಲಿರುವವರನ್ನು ತುಷ್ಟಿಗೊಳಿಸುವುದರಿಂದ ಶುಭದಿನವಾಗಲಿದೆ. ನೀವು ಸಾಕಾಗುವವರೆಗೂ ಕೊಳ್ಳುವ ಅವಕಾಶಗಳಿವೆ ಮತ್ತು ಸಂಜೆಯಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಆಕರ್ಷಕ ಉತ್ಪನ್ನಗಳನ್ನು ಕೊಳ್ಳಲು ಸಾಕಷ್ಟು ಹಣ ಖರ್ಚು ಮಾಡುತ್ತೀರಿ.

ವೃಶ್ಚಿಕ: ಇಂದು ಸ್ವಯಂ ಸುಧಾರಣೆ ಮಾಡಿಕೊಳ್ಳುವ ಮನಸ್ಸಿನಲ್ಲಿದ್ದೀರಿ. ಸ್ವಯಂ ಉದ್ಯೋಗಿಗಳು ವ್ಯಾಪಾರದಲ್ಲಿ ಉತ್ತಮ ಲಾಭಗಳನ್ನು ನಿರೀಕ್ಷೆ ಮಾಡಬಹುದು. ಕೆಲಸದಲ್ಲಿ ಇಂದು ವೆಚ್ಚ ಹೆಚ್ಚಾಗಿರುತ್ತದೆ.

ಧನು: ನಿಮ್ಮ ಆಕಾಂಕ್ಷೆ ಮತ್ತು ವೃತ್ತಿಯ ನಡುವೆ ಇಂದು ಹೊಯ್ದಾಟ ನಡೆಸುತ್ತೀರಿ. ಎರಡರ ನಡುವೆ ಪರಿಪೂರ್ಣ ಸಮತೋಲನ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೀರಿ. ನೀವು ಮಹತ್ವಾಕಾಂಕ್ಷಿಯಾಗಿದ್ದೀರಿ ಮತ್ತು ಕೆಲಸದಿಂದ ಅದು ಜಗತ್ತಿಗೆ ಗೊತ್ತಾಗುವಂತೆ ಮಾಡುತ್ತೀರಿ. ದಿನದ ಅಂತ್ಯಕ್ಕೆ ನಿಮ್ಮ ಪ್ರತಿಭೆ ಮತ್ತು ಆಕಾಂಕ್ಷೆಯನ್ನು ಪೋಷಿಸುತ್ತೀರಿ. ಜೊತೆಗೆ ಮುಕ್ತತೆಯ ಭಾವನೆ ಅನುಭವಿಸುತ್ತೀರಿ.

ಮಕರ: ನಿಮ್ಮ ಕುಟುಂಬ ಸದಸ್ಯರ ಬೆಂಬಲಕ್ಕಿಂತ ವಿಶ್ವದಲ್ಲಿ ಬೇರೆ ಯಾವುದೂ ಸಾಂತ್ವನ ನೀಡುವುದಿಲ್ಲ. ಮನೆಯವರ ಬೆಂಬಲದಿಂದ ನೀವು ಜಗತ್ತನ್ನೇ ಗೆಲ್ಲುತ್ತೀರಿ ಮತ್ತು ಅಸಾಧ್ಯವನ್ನು ಸಾಧಿಸುತ್ತೀರಿ.

ಕುಂಭ: ಇಂದು ನಿಮಗೆ ಖ್ಯಾತಿ ಮತ್ತು ಅದೃಷ್ಟ ದೊರೆಯುತ್ತದೆ. ಮಾನ್ಯತೆ ಮತ್ತು ಪುರಸ್ಕಾರಗಳೊಂದಿಗೆ ಮತ್ತಷ್ಟು ಸಾಧನೆ ಮಾಡಲು ಉತ್ತೇಜನ ದೊರೆಯುತ್ತದೆ. ನಿಮ್ಮ ಮೇಲಾಧಿಕಾರಿಗಳು ಸಂತೋಷಗೊಂಡರೂ ಶೇ. 100ರಷ್ಟು ಪರಿಶ್ರಮ ನೀವು ನೀಡಿಲ್ಲ ಎಂದು ಭಾವಿಸುತ್ತೀರಿ.

ಮೀನ: ಒಳ್ಳೆಯ ದಿನ ನಿಮಗಾಗಿ ಕಾದಿದೆ. ನೀವು ನಿಮ್ಮ ಕುಟುಂಬದೊಂದಿಗೆ ಹಂಚಿಕೊಳ್ಳಲು ಮತ್ತು ಸಂಭ್ರಮಿಸಲು ಸಂತೋಷಪಡುವ ಸುದ್ದಿಯನ್ನು ಪಡೆಯುತ್ತೀರಿ. ಮಧ್ಯಾಹ್ನದ ವೇಳೆಗೆ ಕೆಲವು ಬಾಕಿ ಇರುವ ವ್ಯವಹಾರಗಳು ಅಂತಿಮಗೊಳ್ಳುತ್ತವೆ. ದಿನದ ನಂತರದಲ್ಲಿ ವ್ಯಾಪಾರ ಉದ್ದೇಶಗಳಿಗಾಗಿ ಕಿರಿದಾದ ಭೇಟಿಗೆ ಹೊರಗಡೆ ಹೋಗುವ ಸೂಚನೆಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.