ETV Bharat / bharat

ಯುಗಾದಿಯಂದು ಸೂರ್ಯನ ಮೇಷರಾಶಿ ಪ್ರವೇಶ.. ಯಾರಿಗೆಲ್ಲ ಕೆಡುಕು, ಪರಿಹಾರ ಮಾರ್ಗವೇನು? - today horoscope

ಇಂದು ಹಿಂದೂಗಳಿಗೆ ಹೊಸ ವರ್ಷ ಅಂದರೆ ಯುಗಾದಿ ಹಬ್ಬ, ಸೂರ್ಯನ ಮೇಷರಾಶಿ ಪ್ರವೇಶಿಸುತ್ತಿದ್ದು, ಈ ಯುಗಾದಿ ಸಂವತ್ಸರ, ಹೊಸ ವರ್ಷವು ಯಾವ ರಾಶಿಗಳ ಮೇಲೆ ಎಂತಹ ಪ್ರಭಾವ ಬೀರಲಿದೆ ಹಾಗೂ ಪರಿಹಾರ ಮಾರ್ಗಗಳೇನು ಎಂಬುದನ್ನು ನೋಡೋಣ ಬನ್ನಿ.

etv-bharat-horoscope-of-2021-april-13
ಸೂರ್ಯನ ಮೇಷರಾಶಿ ಪ್ರವೇಶ
author img

By

Published : Apr 13, 2021, 5:59 AM IST

ಸೂರ್ಯನ ಮೇಷರಾಶಿ ಪ್ರವೇಶ

ಮೇಷ: ಸೂರ್ಯನು ಮೇಷ ರಾಶಿ ಪ್ರವೇಶ ಮಾಡಿದ ನಂತರ ನಿಮ್ಮ ಆತ್ಮವಿಶ್ವಾಸವು ವೃದ್ದಿಸುತ್ತದೆ. ಹಾಗಿದ್ದರೂ ಈ ಸಮಯದಲ್ಲಿ, ನಿಮಗೆ ಸ್ವಲ್ಪ ಕೋಪ ಹೆಚ್ಚಾಗಬಹುದು. ಹಾಗಿದ್ದರೂ, ಕೋಪದ ಸ್ವಭಾವ ಸ್ವಲ್ಪ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ಹೂಡಿಕೆ ಮಾಡಲು ಅವಸರ ಪಡಬೇಡಿ. ನಿಮಗೆ ಕೆಲವು ಕಣ್ಣಿನ ಸಮಸ್ಯೆಗಳು ಎದುರಾಗಬಹುದು.

ಪರಿಹಾರ: ನಿಮ್ಮ ತಂದೆಯ ಆಶೀರ್ವಾದವನ್ನು ಪ್ರತಿನಿತ್ಯವೂ ಪಡೆಯಬೇಕು.

ವೃಷಭ: ಸೂರ್ಯನು ಮೇಷ ರಾಶಿ ಪ್ರವೇಶ ಮಾಡಿದ ನಂತರ ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ಈ ಸಮಯದಲ್ಲಿ, ನಿಮ್ಮ ಕೆಲಸದಿಂದ ಸ್ವಲ್ಪ ವಿಶ್ರಾಂತಿ ಪಡೆಯುವುದು ಒಳಿತು. ವೃತ್ತಿ-ಸಂಬಂಧವಾಗಿ ವಿದೇಶಕ್ಕೆ ಹೋದರೆ ಎಚ್ಚರಿಕೆವಹಿಸಬೇಕು.

ಪರಿಹಾರ: ಸೂರ್ಯ ಭಗವಂತನಿಗೆ ಅರ್ಘ್ಯ ಸಮರ್ಪಿಸಿ.

ಮಿಥುನ: ಸೂರ್ಯನು ಮೇಷ ರಾಶಿ ಪ್ರವೇಶ ಮಾಡುವುದು ಮಿಥುನರಾಶಿಯವರಿಗೆ ಒಳ್ಳೆಯ ಸೂಚನೆ. ನೀವು ಕೆಲವು ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಬಹುದು. ಈ ಸಮಯದಲ್ಲಿ, ನಿಮ್ಮ ಸಂವಹನ ಕೌಶಲ್ಯಗಳು ಸುಧಾರಿಸಲಿವೆ, ಮತ್ತು ನಿಮ್ಮ ಹೊಸ ಯೋಜನೆಗಾಗಿ ಒಂದು ಆಲೋಚನೆಗೆ ಕರಡುಪ್ರತಿ ತಯಾರಾಗಬಹುದು.

ಪರಿಹಾರ: ಆದಿತ್ಯ ಹೃದಯ ಸ್ತೋತ್ರ ಪಠಿಸಿ.

ಕಟಕ: ಸೂರ್ಯನು ಮೇಷರಾಶಿ ಪ್ರವೇಶ ಮಾಡಿದಾಗ ಕಟಕರಾಶಿಯವರಿಗೆ ಸಮಯ ಕಳೆಯುವುದು ಕಷ್ಟವೆನಿಸಬಹುದು. ಅದಾಗ್ಯೂ, ನಿಮ್ಮ ವ್ಯಾಪಾರದಲ್ಲಿ ಪ್ರಗತಿ ಕಾಣಲಿದ್ದೀರಿ. ಭೂಮಿ ಮತ್ತು ಆಸ್ತಿ ಸಂಬಂಧಿತವಾಗಿ ಕೆಲವು ಸಮಸ್ಯೆಗಳನ್ನು ನೀವು ಎದುರಿಸಬಹುದು. ನಿಮ್ಮ ಪೋಷಕರ ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ಪರಿಹಾರ: ಸೂರ್ಯಾಷ್ಟಕ ಪಥ ಪಠಿಸಿ

ಸಿಂಹ: ಸೂರ್ಯನು ಮೇಷರಾಶಿ ಪ್ರವೇಶ ಮಾಡಿದಾಗ ನಿಮಗೆ ಮಿಶ್ರ ಫಲಗಳು ದೊರೆಯಲಿವೆ. ಈ ಸಮಯದಲ್ಲಿ, ನೀವು ಬಹಳಷ್ಟು ಸಮಯ ಅದೃಷ್ಟದ ಮೇಲೆ ಅವಲಂಭಿತವಾಗಿರುತ್ತೀರಿ. ಹಾಗಾಗಿ ಕಠಿಣ ಪರಿಶ್ರಮ ಪಡುವುದು ಬಹಳ ಮುಖ್ಯ ಎಂದು ಸಲಹೆ ನೀಡಲಾಗಿದೆ. ಪ್ರಯಾಣ ಮಾಡುವಾ ವಿಶೇಷ ಕಾಳಜಿ ವಹಿಸಬೇಕು.

ಪರಿಹಾರ: ಸೂರ್ಯ ದೇವನಿಗೆ ಪ್ರತಿನಿತ್ಯ ಅರ್ಘ್ಯವನ್ನು ಅರ್ಪಿಸಿ.

ಕನ್ಯಾ: ಸೂರ್ಯನು ಮೇಷ ರಾಶಿ ಪ್ರವೇಶ ಮಾಡಿದ ಒಂದು ತಿಂಗಳ ವರೆಗೂ ಕನ್ಯಾ ರಾಶಿಯವರು ಬಹಳ ಎಚ್ಚರಿಕೆಯಿಂದಿರಬೇಕು. ಈ ಸಮಯದಲ್ಲಿ, ವಾಹನ ಬಳಸುವಾಗ ಬಹಳ ಕಾಳಜಿವಹಿಸಬೇಕು. ಈ ಸಮಯದಲ್ಲಿ ನಿಮ್ಮ ಅತ್ತೆ ಮಾವನ ಜೊತೆಯಲ್ಲಿ ವಾದವಿವಾದ ಮಾಡದೆ ಇದ್ದರೆ ಒಳ್ಳೆಯದು. ನೀವು ಹಣ ಗಳಿಸಬಹುದಾದ ಒಂದು ಬಹಳ ಮುಖ್ಯವಾದ ಯೋಜನೆ/ಉಪಕ್ರಮ ನಿಮಗೆ ದೊರೆಯಲಿದೆ.

ಪರಿಹಾರ: ದಿನನಿತ್ಯ ಒಂದು ಆವೃತ್ತ ಗಾಯತ್ರಿ ಮಂತ್ರ ಜಪಿಸಿ.

ತುಲಾ: ಸೂರ್ಯನು ಮೇಷ ರಾಶಿಗೆ ಪ್ರವೇಶಿಸಿದ ನಂತರ ಬದುಕಿನಲ್ಲಿ ಹೆಚ್ಚು ಉತ್ಸಾಹ ಮತ್ತು ಉಲ್ಲಾಸ ಇರುತ್ತದೆ. ನೀವು ನಿಮ್ಮ ಬಾಳಸಂಗಾತಿ ಅಥವಾ ವ್ಯಾಪಾರಿ ಪಾಲುದಾರ ಜೊತೆಯಲ್ಲಿ ವಾದಗಳು ನಡೆಯುವ ಸಂಭವವಿದೆ. ಈ ಸಮಯದಲ್ಲಿ, ಇತರರು ನೀಡುವ ಸಲಹೆಗಳ ಬಗ್ಗೆ ಗಮನ ಹರಿಸಿ, ಏಕೆಂದರೆ ಅದರಿಂದ ನಿಮಗೆ ಲಾಭವಾಗಲಿದೆ.

ಪರಿಹಾರ: ದಿನನಿತ್ಯ ಸೂರ್ಯದೇವನ ದ್ವಾದಶ ನಾಮಾವಳಿ ಜಪಿಸಿ.

ವೃಶ್ಚಿಕ: ಸೂರ್ಯ ದೇವನು ಮೇಷ ರಾಶಿ ಪ್ರವೇಶ ಮಾಡುವುದರಿಂದ ವೃಶ್ಚಿಕರಾಶಿಯವರಿಗೆ ಆರೋಗ್ಯದಲ್ಲಿ ವೃದ್ಧಿ ಕಾಣಲಿದೆ. ನಿಮ್ಮ ಶತೃಗಳ ಮೇಲೆ ಮೇಲುಗೈ ಸಾಧಿಸಲಿದ್ದೀರಿ. ಅದಾಗ್ಯೂ, ನೀವು ರಹಸ್ಯಮಯ ಶತೃಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ನೀವು ಕೆಲವು ವೃತ್ತಿ ಸಂಬಂಧಿತ ಸಾಲ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಪರಿಹಾರ: ಪ್ರತಿನಿತ್ಯ ಸೂರ್ಯ ನಮಸ್ಕಾರ ಯೋಗಾಸನ ಮಾಡಿ.

ಧನು: ಸೂರ್ಯನು ಮೇಷ ರಾಶಿ ಪ್ರವೇಶ ಮಾಡಿದ ನಂತರ ಧನುರಾಶಿಯವರು ಅಂತರ್ಮುಖಿಗಳಾಗಿ ಬದಲಾಗಬಹುದು; ನೀವು ನಿಮ್ಮ ಕೌಶಲ್ಯಗಳನ್ನು ಸುಧಾರಿಸುವ ಮತ್ತು ಓದುವುದರಲ್ಲಿ ಆಸಕ್ತಿ ತೋರಬಹುದು. ಈ ಸಮಯದಲ್ಲಿ, ನಿಮ್ಮ ಮಕ್ಕಳ ಬಗ್ಗೆ ಕೆಲವು ಸಮಸ್ಯೆಗಳನ್ನು ಎದುರಿಸಬಹುದು.

ಪರಿಹಾರ: ದಿನನಿತ್ಯ ಗಾಯತ್ರಿ ಚಾಲೀಸ್ ಪಠಿಸಿ.

ಮಕರ: ಸೂರ್ಯನು ಮೇಷ ರಾಶಿ ಪ್ರವೇಶ ಮಾಡುವುದರಿಂದ ಮಕರ ರಾಶಿಯವರಿಗೆ ಕೆಲವು ಸಮಸ್ಯೆಗಳಿವೆ. ಈ ಸಮಯದಲ್ಲಿ, ಭೂಮಿ ಆಸ್ತಿ ಸಂಬಂಧಿತ ಕೆಲವು ಸಮಸ್ಯೆಗಳು ನಿಮಗೆ ಕಾಡಬಹುದು. ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ನಿಮಗೆ ಸ್ವಲ್ಪ ಗೊಂದಲವಿರಬಹುದು. ಈ ಸಮಯದಲ್ಲಿ ಯಾವುದೇ ಹೊಸ ವಸ್ತುವನ್ನು ಖರೀದಿಸಬೇಡಿ.

ಪರಿಹಾರ: ನೀರಿನಲ್ಲಿ ಕುಂಕುಮ ಹಾಕಿ ಮುಂಜಾನೆಯ ಉದಯ ಸೂರ್ಯನಿಗೆ ದಿನನಿತ್ಯ ಅರ್ಘ್ಯ ಅರ್ಪಿಸಿ.

ಕುಂಭ: ಸೂರ್ಯನು ಮೇಷ ರಾಶಿಗೆ ಪ್ರವೇಶಿಸಿದ ನಂತರ, ಅದೃಷ್ಟ ನಿಮಗೆ ಸಹಕರಿಸುತ್ತದೆ. ನಿಮ್ಮ ಶಕ್ತಿ ವೃದ್ಧಿಸಲು ನಿಮ್ಮ ಒಡಹುಟ್ಟಿದವರು ಸಹಾಯ ಮಾಡಬಹುದು. ಕಾರ್ಯಸ್ಥಳದಲ್ಲಿ ಅನಗತ್ಯ ವಾದಗಳನ್ನು ಮಾಡಬೇಡಿ.

ಪರಿಹಾರ: ಸೂರ್ಯೋದಯದ ಸಮಯದಲ್ಲಿ ದಿನನಿತ್ಯ ಗಾಯತ್ರಿ ಮಂತ್ರ ಜಪಿಸಿ.

ಮೀನ: ಸೂರ್ಯನು ಮೇಷ ರಾಶಿಯನ್ನು ಪ್ರವೇಶ ಮಾಡಿದಾಗ, ಮೀನ ರಾಶಿಯವರು ಬಹಳ ಕುಪಿತರಾಗಿ ಮತ್ತು ಕಠೋರವಾಗಿ ನಡೆದುಕೊಳ್ಳುತ್ತಾರೆ. ನೀವು ನಿಮ್ಮ ಕುಟುಂಬ ಸದಸ್ಯರ ಜೊತೆಯಲ್ಲಿ ಬಹಳ ದುರಹಂಕಾರದಲ್ಲಿ ಮಾತನಾಡಲೂಬಹುದು. ಈ ಸಮಯದಲ್ಲಿ, ನೀವು ತಾಳ್ಮೆ ಮತ್ತು ಮೌನವಾಗಿದ್ದರೆ ಒಳ್ಳೆಯದು.

ಪರಿಹಾರ: ಆದಿತ್ಯ ಹೃದಯ ಸ್ತೋತ್ರ ಪಠನೆ ಮಾಡಿದರೆ ನಿಮ್ಮ ಮನಸ್ಸಿಗೆ ಶಾಂತಿ ದೊರೆಯುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.