ETV Bharat / bharat

ಶೋಪಿಯಾನ್: ಉಗ್ರರು-ಭದ್ರತಾ ಪಡೆ ನಡುವೆ ಗುಂಡಿನ ಚಕಮಕಿ..ಇಬ್ಬರು ಉಗ್ರರು ಬಲಿ - ಉಗ್ರರು ಹತ್ಯೆ

ಉಗ್ರರು ಅಡಗಿದ್ದ ಸ್ಥಳದತ್ತ ಮುನ್ನುಗಿದ ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಭದ್ರತಾ ಪಡೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ..

encounter-has-started-at-zeipora-area-of-shopian
ಅಡಗಿರುವ ಉಗ್ರರಿಗಾಗಿ ತಲಾಶ್..!
author img

By

Published : Apr 19, 2021, 4:00 PM IST

Updated : Apr 19, 2021, 7:43 PM IST

ಶೋಪಿಯಾನ್ (ಜಮ್ಮು&ಕಾಶ್ಮೀರ): ಇಲ್ಲಿನ ದಕ್ಷಿಣ ಕಾಶ್ಮೀರ ಭಾಗವಾದ ಝೈಪೊರಾ ಪ್ರದೇಶದಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ.

ಉಗ್ರರು ಅಡಗಿರುವ ಕುರಿತು ನಿಖರ ಮಾಹಿತಿ ಇದ್ದ ಕಾರಣ ಭದ್ರತಾ ಪಡೆ, ಸಿಆರ್​​ಪಿಎಫ್​ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ಕೈಗೊಂಡಿದ್ದು, ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ.

ಉಗ್ರರು ಅಡಗಿದ್ದ ಸ್ಥಳದತ್ತ ಮುನ್ನುಗಿದ ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಭದ್ರತಾ ಪಡೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Last Updated : Apr 19, 2021, 7:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.