ETV Bharat / bharat

ನದಿಗೆ ಮೋಟರ್​ ಅಳವಡಿಸುವಾಗ ವಿದ್ಯುತ್​ ಶಾಕ್​; ನಾಲ್ವರು ರೈತರ ದಾರುಣ ಸಾವು - ಅಮೋಲ್ ಚಂದ್ರಕಾಂತ ಮಾಲುಸಾರೆ

ಮೋಟರು ಅಳವಡಿಸುವಾಗ ಅಜಾಗರೂಕತೆಯಿಂದ ರೈತರು ಪ್ರಾಣ ಕಳೆದುಕೊಂಡಿದ್ದಾಗಿ ಸ್ಥಳೀಯರು ಹೇಳಿದ್ದಾರೆ.

ನದಿಗೆ ಮೋಟರ್​ ಅಳವಡಿಸುವಾಗ ವಿದ್ಯುತ್​ ಶಾಕ್​; ನಾಲ್ವರು ರೈತರ ಸಾವು
electric-shock-while-installing-the-motor-four-farmers-died
author img

By

Published : Dec 15, 2022, 3:53 PM IST

Updated : Dec 15, 2022, 4:32 PM IST

ಪುಣೆ: ನದಿಗೆ ಮೋಟರ್​ ಅಳವಡಿಸುವಾಗ ಉಂಟಾದ ಎಲೆಕ್ಟ್ರಿಕಲ್​ ಶಾಕ್​ನಿಂದಾಗಿ ನಾಲ್ವರು ರೈತರು ಸಾವನ್ನಪ್ಪಿರುವ ಘಟನೆ ಇಲ್ಲಿನ ಬೊಹರ್​ ತಾಲೂಕಿನ ನಿಗ್ಡೆ ಗ್ರಾಮದಲ್ಲಿ ನಡೆದಿದೆ. ವಿಠ್ಠಲ್ ಸುದಮ್ ಮಾಲುಸಾರೆ, ಸನ್ನಿ ವಿಠ್ಠಲ್ ಮಾಲುಸಾರೆ, ಅಮೋಲ್ ಚಂದ್ರಕಾಂತ ಮಾಲುಸಾರೆ ಹಾಗು ಆನಂದ ಜ್ಞಾನೋಬ ಜಾಧವ್ ಮೃತ ದುರ್ದೈವಿಗಳು. ಅಜಾಗರೂಕತೆಯಿಂದ ರೈತರು ಪ್ರಾಣ ಕಳೆದುಕೊಳ್ಳುವಂತಾಯಿತು ಸ್ಥಳೀಯರು ಹೇಳಿದ್ದಾರೆ. ಘಟನೆಗೂ ಮುನ್ನ ಆರು ಬಾರಿ ವಿದ್ಯುತ್​ ವ್ಯತ್ಯಯ ಕೂಡ ಸಂಭವಿಸಿತ್ತು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ದೇಶದ ಅತಿ ದುಬಾರಿ ಕಾರು ಖರೀದಿಸಿ​ದ ಯುವ ಉದ್ಯಮಿ.. ಬೆರಗಾಗಿಸುತ್ತೆ ಇದರ ಬೆಲೆ

Last Updated : Dec 15, 2022, 4:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.