ETV Bharat / bharat

ಮಣಿಪುರ ವಿಧಾನಸಭೆ ಚುನಾವಣೆ ದಿನಾಂಕ ಪರಿಷ್ಕರಿಸಿದ ಚುನಾವಣೆ ಆಯೋಗ - ಮಣಿಪುರ ವಿಧಾನಸಭೆ ದಿನಾಂಕ ಪರಿಷ್ಕರಣೆ

ಮತದಾನ ದಿನವನ್ನು ಮುಂದೂಡುವಂತೆ ಸಲ್ಲಿಸಲಾಗಿದ್ದ ಮನವಿಯ ಆಧಾರದ ಮೇಲೆ ಕೇಂದ್ರ ಚುನಾವಣಾ ಆಯೋಗ ಮಣಿಪುರ ವಿಧಾನಸಭೆ ಚುನಾವಣೆಯನ್ನು ಮುಂದೂಡಿದ್ದು, ಫೆ.28 ಮತ್ತು ಮಾರ್ಚ್​ 5 ರಂದು ಮತದಾನ ನಡೆಯಲಿದೆ.

Election Commission
ಚುನಾವಣೆ ಆಯೋಗ
author img

By

Published : Feb 10, 2022, 8:08 PM IST

ನವದೆಹಲಿ: ಮತದಾನ ದಿನವನ್ನು ಮುಂದೂಡುವಂತೆ ಸಲ್ಲಿಸಲಾಗಿದ್ದ ಮನವಿಯ ಆಧಾರದ ಮೇಲೆ ಕೇಂದ್ರ ಚುನಾವಣಾ ಆಯೋಗ ಮಣಿಪುರ ವಿಧಾನಸಭೆ ಚುನಾವನಾ ದಿನಾಂಕವನ್ನು ಪರಿಷ್ಕರಿಸಲಾಗಿದ್ದು, ಫೆ.28 ಮತ್ತು ಮಾರ್ಚ್​ 5 ರಂದು ಮತದಾನ ನಡೆಯಲಿದೆ.

ಮಣಿಪುರ ವಿಧಾನಸಭೆಗೆ ಫೆಬ್ರವರಿ 27 ಮತ್ತು ಮಾರ್ಚ್​ 3 ರಂದು ಮತದಾನ ನಿಗದಿ ಮಾಡಲಾಗಿತ್ತು. ಆದರೆ, ವಿವಿಧ ಕಾರಣಕ್ಕಾಗಿ ಮತದಾನ ದಿನಾಂಕವನ್ನು ಮುಂದೂಡುವ ಬಗ್ಗೆ ಮನವಿ ಬಂದಿತ್ತು. ಮನವಿಯನ್ನು ಪರಿಗಣಿಸಿ ಫೆ.28 ರಂದು ಮೊದಲ ಹಂತದ ಮತದಾನ ಮತ್ತು ಮಾ.5 ರಂದು ಎರಡನೇ ಹಂತದ ಮತದಾನ ನಡೆಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

  • Election Commission revises Assembly poll dates for Manipur

    Voting for the first phase of elections to take place on Feb 28 instead of Feb 27

    Second phase of voting to happen on March 5 instead of March 3 pic.twitter.com/igACD2GoLo

    — ANI (@ANI) February 10, 2022 " class="align-text-top noRightClick twitterSection" data=" ">

ಇದೇ ರೀತಿ ಪಂಜಾಬ್​ ಚುನಾವಣಾ ದಿನಾಂಕವನ್ನು ಪರಿಷ್ಕರಣೆ ಮಾಡಬೇಕು ಎಂದು ಅಲ್ಲಿನ ರಾಜಕೀಯ ಪಕ್ಷಗಳು ಅರಿಕೆ ಮಾಡಿದ ಪರಿಣಾಮ ಫೆ.14ರ ಬದಲಾಗಿ ಫೆ.20 ಕ್ಕೆ ಚುನಾವಣೆ ಮುಂದೂಡಲಾಗಿದೆ. ಇಂದು ಉತ್ತರಪ್ರದೇಶ ವಿಧಾನಸಭೆಗೆ ಮೊದಲ ಹಂತದ ಮತದಾನ ನಡೆದಿದ್ದು, 58 ಪ್ರತಿಶತ ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.

ಓದಿ: ಸೋಮವಾರದಿಂದ ಶಾಲೆ ಆರಂಭ: ಸಿಎಂ ಬೊಮ್ಮಾಯಿ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.