ETV Bharat / bharat

ಅಂಡಮಾನ್​ ನಿಕೋಬಾರ್​ನ ಪೋರ್ಟ್​​ಬ್ಲೇರ್​ನಲ್ಲಿ ಭೂಕಂಪನ

ಕೇಂದ್ರಾಡಳಿತ ಪ್ರದೇಶ ಅಂಡಮಾನ್ ನಿಕೋಬಾರ್​ನ ರಾಜಧಾನಿಯಲ್ಲಿ ಭೂಕಂಪನ ಸಂಭವಿಸಿದೆ.

author img

By

Published : Aug 3, 2021, 7:29 AM IST

Earthquake hit Portblair
ಪೋರ್ಟ್​​ಬ್ಲೇರ್​ನಲ್ಲಿ ಭೂಕಂಪ

ಪೋರ್ಟ್​ಬ್ಲೇರ್: ಅಂಡಮಾನ್ ನಿಕೋಬಾರ್ ದ್ವೀಪಗಳ ರಾಜಧಾನಿ ಪೋರ್ಟ್​​​ಬ್ಲೇರ್​​ ನಗರದಲ್ಲಿ ಭೂಕಂಪನ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

  • Earthquake of Magnitude:4.3, Occurred on 03-08-2021, 06:27:24 IST, Lat: 9.50 & Long: 93.47, Depth: 30 Km ,Location: 249km SSE of Portblair, Andaman and Nicobar island, India for more information download the BhooKamp App https://t.co/ZgCYerbZ9s pic.twitter.com/0ejTw7KoKf

    — National Center for Seismology (@NCS_Earthquake) August 3, 2021 " class="align-text-top noRightClick twitterSection" data=" ">

ಇಂದು (ಮಂಗಳವಾರ) ಬೆಳಿಗ್ಗೆ 6:24 ಗಂಟೆಗೆ ಭೂಮಿ ಕಂಪಿಸಿರುವುದಾಗಿ ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರ ತಿಳಿಸಿದೆ. ರಿಕ್ಟರ್ ಮಾಪಕದಲ್ಲಿ ತೀವ್ರತೆ 4.3 ರಷ್ಟು ದಾಖಲಾಗಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.