ETV Bharat / bharat

ಅಂಡಮಾನ್ - ನಿಕೋಬಾರ್ ದ್ವೀಪದ ಕಡಲಾಳದಲ್ಲಿ ಭೂಕಂಪನ: ಆತಂಕ - ಅಂಡಮಾನ್ ಮತ್ತು ನಿಕೋಬಾರ್ ದ್ವೀಪ

ಡಿಗ್ಲಿಪುರದ ಉತ್ತರಕ್ಕೆ 320 ಕಿ.ಮೀ ದೂರದಲ್ಲಿ ಸಂಜೆ 7:49ರ ಸುಮಾರಿಗೆ ಭೂಕಂಪನ ಸಂಭವಿಸಿದೆ.

earthquake
ಭೂಕಂಪನ
author img

By

Published : Dec 26, 2020, 10:49 PM IST

ಡಿಗ್ಲಿಪುರ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ರಿಕ್ಟರ್ ಮಾಪಕ 4.1ರಷ್ಟು ತೀವ್ರತೆಯ ಭೂಕಂಪನವು ದ್ವೀಪಗಳನ್ನು ತಲ್ಲಣಗೊಳಿಸಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.

ಡಿಗ್ಲಿಪುರದ ಉತ್ತರಕ್ಕೆ 320 ಕಿ.ಮೀ ದೂರದಲ್ಲಿ ಸಂಜೆ 7:49ರ ಸುಮಾರಿಗೆ ಕಡಲಾಳದ 50 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ.

ಭೂಕಂಪನದಿಂದ ಇದುವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.