ETV Bharat / bharat

ಕಳ್ಳಸಾಗಣೆ ಮಾಡುತ್ತಿದ್ದ 5 ಕೋಟಿ ಮೌಲ್ಯದ ಡ್ರಗ್ಸ್ ವಶ - ಹೆರಾಯಿನ್

ರೈಫಲ್ಸ್ ಅಬಕಾರಿ ಮತ್ತು ನಾರ್ಕೋಟಿಕ್ಸ್ ವಿಭಾಗದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ 612.8 ಗ್ರಾಂ ಹೆರಾಯಿನ್ ಮತ್ತು 2,69,000 ಮೆಥಾಂಫೆಟಮೈನ್ ಟ್ಯಾಬ್ಲೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.

Drugs worth over 5 crores seized in Mizoram
ಕಳ್ಳಸಾಗಾಣಿಕೆ ಮಾಡುತ್ತಿದ್ದ 5 ಕೋಟಿ ಮೌಲ್ಯದ ಡ್ರಗ್ಸ್ ವಶ
author img

By

Published : Jan 22, 2021, 12:09 PM IST

ಅಸ್ಸೋಂ : ಚಂಪೈ ಜಿಲ್ಲೆಯ ತ್ಲಾಂಗ್‌ಸಮ್‌ ಬಳಿ ರೈಫಲ್ಸ್ ಅಬಕಾರಿ ಮತ್ತು ನಾರ್ಕೋಟಿಕ್ಸ್ ವಿಭಾಗದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಸುಮಾರು 5,90,12,000 ರೂ. ಬೆಲೆ ಬಾಳುವ 612.8 ಗ್ರಾಂ ಹೆರಾಯಿನ್ ಮತ್ತು 2,69,000 ಮೆಥಾಂಫೆಟಮೈನ್ ಟ್ಯಾಬ್ಲೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಮಾದಕ ವಸ್ತುಗಳನ್ನ ಮಿಜೋರಾಂ ರಾಜ್ಯಕ್ಕೆ ಕಳ್ಳಸಾಗಾಣಿಕೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಆರೋಪಿಗಳು ವಾಹನಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಭಾರತ-ಮ್ಯಾನ್ಮಾರ್ ಗಡಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾದಕವಸ್ತುಗಳ ಕಳ್ಳಸಾಗಣೆ ನಡೆಯುತ್ತಿದೆ.

ಓದಿ : 22 ನಗರಗಳಿಗೆ 25 ಲಕ್ಷ ಡೋಸ್ ಕೋವ್ಯಾಕ್ಸಿನ್ ರವಾನೆ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.