ETV Bharat / bharat

ಶತ್ರುಗಳ ಗುಂಡೇಟು ತಡೆಯಲು ಹೊಸ ಅಸ್ತ್ರ: ಯೋಧರಿಗೆ ಹಗುರ ಬುಲೆಟ್​ ಪ್ರೂಫ್ ಜಾಕೆಟ್ ಸಿದ್ಧ​

author img

By

Published : Apr 1, 2021, 6:02 PM IST

ಭಾರತೀಯ ಯೋಧರಿಗೆ ಹೊಸ ತಂತ್ರಜ್ಞಾನದೊಂದಿಗೆ ಡಿಆರ್​ಡಿಒ ಹಗುರವಾದ ಬುಲೆಟ್​ ಪ್ರೂಫ್​ ಜಾಕೆಟ್​ ತಯಾರಿಸಿದೆ.

bullet-proof jacket
bullet-proof jacket

ನವದೆಹಲಿ: ಗಡಿಯಲ್ಲಿ ದೇಶ ಕಾಯುವ ಯೋಧರ ರಕ್ಷಣೆಗೆ ಇದೀಗ ಮತ್ತೊಂದು ಅಸ್ತ್ರ ಸಿದ್ಧಗೊಂಡಿದೆ. ಶತ್ರುಗಳ ಗುಂಡುಗಳಿಂದ ರಕ್ಷಣೆ ಮಾಡಲು ಡಿಆರ್​​ಡಿಒ ಹೊಸ ತಂತ್ರಜ್ಞಾನದೊಂದಿಗೆ ಹಗುರವಾದ ಗುಂಡುನಿರೋಧಕ ಜಾಕೆಟ್‌ಗಳನ್ನು ತಯಾರಿಸಿದೆ.

Congratulations to @DRDO_India and DMSRDE Kanpur for developing this BP jacket. India needs more such innovative product design and development to realise the dream of #AtmaNirbharBharat https://t.co/B0i3I2XbZe

— Rajnath Singh (@rajnathsingh) April 1, 2021

ಡಿಆರ್​ಡಿಒ ಪ್ರಯೋಗಾಲಯದ ಕಾನ್ಫುರ​ ಡಿಫೆನ್ಸ್​ ಮೆಟೀರಿಯಲ್​ ಮತ್ತು ಸ್ಟೋರ್​ ಸಂಶೋಧನೆ ಮತ್ತು ಅಭಿವೃದ್ದಿ ಕೇಂದ್ರ ಈ ಹಗುರವಾದ ಬುಲೆಟ್​ ಪ್ರೂಫ್​ ಜಾಕೆಟ್​ ಅಭಿವೃದ್ಧಿಪಡಿಸಿದೆ. ಇದು ಕೇವಲ 9 ಕೆಜಿ ತೂಕ ಹೊಂದಿದೆ.

ಈ ಜಾಕೆಟ್ ಬಿಐಎಸ್ ಮಾನದಂಡ ಹೊಂದಿದೆ. ಸೈನಿಕರಿಗೆ ಹೆಚ್ಚು ಆರಾಮದಾಯಕ ಹಾಗೂ ಹಗುರವಾದ ಜಾಕೆಟ್​ ತಯಾರು ಮಾಡಿದ್ದಕ್ಕಾಗಿ ಡಿಆರ್​ಡಿಒ ವಿಜ್ಞಾನಿಗಳಿಗೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಅಭಿನಂದಿಸಿದ್ದಾರೆ.

ನವದೆಹಲಿ: ಗಡಿಯಲ್ಲಿ ದೇಶ ಕಾಯುವ ಯೋಧರ ರಕ್ಷಣೆಗೆ ಇದೀಗ ಮತ್ತೊಂದು ಅಸ್ತ್ರ ಸಿದ್ಧಗೊಂಡಿದೆ. ಶತ್ರುಗಳ ಗುಂಡುಗಳಿಂದ ರಕ್ಷಣೆ ಮಾಡಲು ಡಿಆರ್​​ಡಿಒ ಹೊಸ ತಂತ್ರಜ್ಞಾನದೊಂದಿಗೆ ಹಗುರವಾದ ಗುಂಡುನಿರೋಧಕ ಜಾಕೆಟ್‌ಗಳನ್ನು ತಯಾರಿಸಿದೆ.

ಡಿಆರ್​ಡಿಒ ಪ್ರಯೋಗಾಲಯದ ಕಾನ್ಫುರ​ ಡಿಫೆನ್ಸ್​ ಮೆಟೀರಿಯಲ್​ ಮತ್ತು ಸ್ಟೋರ್​ ಸಂಶೋಧನೆ ಮತ್ತು ಅಭಿವೃದ್ದಿ ಕೇಂದ್ರ ಈ ಹಗುರವಾದ ಬುಲೆಟ್​ ಪ್ರೂಫ್​ ಜಾಕೆಟ್​ ಅಭಿವೃದ್ಧಿಪಡಿಸಿದೆ. ಇದು ಕೇವಲ 9 ಕೆಜಿ ತೂಕ ಹೊಂದಿದೆ.

ಈ ಜಾಕೆಟ್ ಬಿಐಎಸ್ ಮಾನದಂಡ ಹೊಂದಿದೆ. ಸೈನಿಕರಿಗೆ ಹೆಚ್ಚು ಆರಾಮದಾಯಕ ಹಾಗೂ ಹಗುರವಾದ ಜಾಕೆಟ್​ ತಯಾರು ಮಾಡಿದ್ದಕ್ಕಾಗಿ ಡಿಆರ್​ಡಿಒ ವಿಜ್ಞಾನಿಗಳಿಗೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಅಭಿನಂದಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.