ETV Bharat / bharat

ಬೂಗೀ ವೂಗೀ ಹಾಡಿನಲ್ಲಿ ಕಾಣಿಸಿಕೊಂಡ ಮೀಜಾನ್ ಬಗ್ಗೆ ನಿಮಗೆಷ್ಟು ಗೊತ್ತು? - ಹೈದರಾಬಾದ್

ಮೀಜಾನ್ ಅವರ ಚಿಕ್ಕಪ್ಪ ನವೇದ್ ಜಾಫ್ರಿ 90 ರ ದಶಕದಲ್ಲಿ ಭಾರತದ ಅತ್ಯಂತ ಪ್ರಸಿದ್ಧ ಡ್ಯಾನ್ಸ್ ರಿಯಾಲಿಟಿ ಶೋ ಬೂಗೀ ವೂಗಿಯ ಪ್ರಮುಖ ರೂವಾರಿ. ಈ ಶೋ ನಲ್ಲಿ ನಟ ಮೀಜಾನ್​ ಮುದ್ದಾಗಿ ಮಾಡಿರುವ ಡ್ಯಾನ್ಸ್​ ನೋಡಿದ್ರೆ ನೀವು ಕಳೆದೋಗ್ತೀರಾ?

Did you know 2 YO Meezaan featured in Boogie Woogie title song?
ಬೂಗೀ ವೂಗೀ ಹಾಡಿನಲ್ಲಿ ಕಾಣಿಸಿಕೊಂಡ ಮೀಜಾನ್ ಬಗ್ಗೆ ನಿಮಗೆಷ್ಟು ಗೊತ್ತು
author img

By

Published : Mar 22, 2021, 3:59 PM IST

ಹೈದರಾಬಾದ್: 2019 ರಲ್ಲಿ ಸಂಜಯ್ ಲೀಲಾ ಭನ್ಸಾಲಿ ನಿರ್ಮಿಸಿದ ಮಲಾಲ್ ಚಿತ್ರದೊಂದಿಗೆ ದೊಡ್ಡ ಪರದೆಯ ಮೇಲೆ ಪದಾರ್ಪಣೆ ಮಾಡಿದ ನಟ ಮೀಜಾನ್, ಇಂದು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಅಂದು ಅಂಬೆಗಾಲಿಟ್ಟು ಕ್ಯಾಮರಾದ ಮುಂದೆ ಬಂದಿದ್ದ ನಟ ಇಂದು ಬೆಳ್ಳಿ ಪರದೆ ಮೇಲೆ ಮಿಂಚುತ್ತಿದ್ದಾರೆ.

  • " class="align-text-top noRightClick twitterSection" data="">

ಮೀಜಾನ್ ಅವರ ಚಿಕ್ಕಪ್ಪ ನವೇದ್ ಜಾಫ್ರಿ 90 ರ ದಶಕದಲ್ಲಿ ಭಾರತದ ಅತ್ಯಂತ ಪ್ರಸಿದ್ಧ ಡ್ಯಾನ್ಸ್ ರಿಯಾಲಿಟಿ ಶೋ ಬೂಗೀ ವೂಗಿಯ ಪ್ರಮುಖ ರೂವಾರಿ. ಈ ಪ್ರದರ್ಶನದಲ್ಲಿ ಮೀಜಾನ್ ಅವರ ತಂದೆ ಜಾವೇದ್ ಜೆಫರಿ ಮೂವರು ಜಡ್ಜ್​ಗಳಲ್ಲಿ ಇವರೂ ಒಬ್ಬರಾಗಿದ್ದರು. 90ರ ದಶಕದ ಮಕ್ಕಳಿಗಾಗಿ ಈ ಶೋ ನಡೆಯುತ್ತಿತ್ತು ಈ ಪ್ರದರ್ಶನವು ಯುವಕರನ್ನು ಹೆಚ್ಚು ಸೆಳೆಯುತ್ತಿತ್ತು.

ಪ್ರಮುಖ ವಿಷಯ ಎಂದರೆ ಕಾರ್ಯಕ್ರಮದ ಶೀರ್ಷಿಕೆ ಗೀತೆಯಲ್ಲಿ ಎರಡು ವರ್ಷದ ಮೀಜಾನ್ ಕೂಡ ನಟಿಸಿದ್ದರು ಎಂಬುದು ಈವರೆಗೂ ಹಲವರಿಗೆ ತಿಳಿದಿಲ್ಲ. ಈಗಲೂ ಈ ವಿಡಿಯೋ ಲಭ್ಯವಿದ್ದು, ಆ ಪುಟ್ಟ ಕಂದ ಎಂತಹ ನಟನೆ ಮಾಡಿದ್ದಾನೆ ಎಂದು ತಿಳಿಯ ಬಹುದಾಗಿದೆ.

ಸಂದರ್ಶನವೊಂದರಲ್ಲಿ ಮೀಜಾನ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ತನ್ನ ತಂದೆ, ಚಿಕ್ಕಪ್ಪ ಮತ್ತು ರವಿ ಬೆಹ್ಲ್ ಅವರು ಕಾರ್ಯಕ್ರಮದ ಸ್ಪರ್ಧಿಗಳೊಂದಿಗೆ ನಡೆಸಿದ ಸಂಭಾಷಣೆ ಹಾಗೂ ಅವರು ನಡೆಸಿದ ಕಾರ್ಯಕ್ರಮದಿಂದಲೇ ನಾನು ನೃತ್ಯವನ್ನು ಕಲಿತಿದ್ದೇನೆ ಎಂದು ನಟ ಮೀಜಾನ್​ ಹೇಳಿದ್ದಾರೆ.

ಮೀಜಾನ್ ಅವರು ಪ್ರಿಯದರ್ಶನ್ ಅವರ ಮುಂಬರುವ ಚಿತ್ರ ಹಂಗಮಾ 2 ರಲ್ಲಿ ಪರೇಶ್ ರಾವಲ್, ಶಿಲ್ಪಾ ಶೆಟ್ಟಿ ಕುಂದ್ರಾ, ಮೀಜಾನ್ ಜಾಫ್ರಿ ಮತ್ತು ಪ್ರಣಿತಾ ಸುಭಾಷ್ ಜೊತೆ ನಟಿಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.