ನವದೆಹಲಿ: ನ್ಯಾಷನಲ್ ಹೆರಾಲ್ಡ್ ಹಗರಣ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಐದನೇ ದಿನವೂ ಸುಮಾರು 9 ಗಂಟೆಗಳ ಕಾಲ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಿದ್ದು, ಐದು ದಿನಗಳಲ್ಲಿ ಸುಮಾರು 50 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ.
-
Delhi | Congress leader Rahul Gandhi arrives at Enforcement Directorate (ED) office after a break of half an hour
— ANI (@ANI) June 21, 2022 " class="align-text-top noRightClick twitterSection" data="
He is being questioned for the 5th day in National Herald case. pic.twitter.com/kkBrnJsDtY
">Delhi | Congress leader Rahul Gandhi arrives at Enforcement Directorate (ED) office after a break of half an hour
— ANI (@ANI) June 21, 2022
He is being questioned for the 5th day in National Herald case. pic.twitter.com/kkBrnJsDtYDelhi | Congress leader Rahul Gandhi arrives at Enforcement Directorate (ED) office after a break of half an hour
— ANI (@ANI) June 21, 2022
He is being questioned for the 5th day in National Herald case. pic.twitter.com/kkBrnJsDtY
ಮಂಗಳವಾರ ಬೆಳಗ್ಗೆ ಇಡಿ ಮುಖ್ಯಕಚೇರಿಯಲ್ಲಿ ವಿಚಾರಣೆಗೆ ಹಾಜರಾದ ರಾಹುಲ್, ರಾತ್ರಿ 8 ಗಂಟೆಗೆ ಹೊರ ಬಂದರು. ಮಧ್ಯಾಹ್ನದ ಊಟದ ವಿರಾಮವೂ ಕೂಡ ಕೊಡದೇ ವಿಚಾರಣೆಗೆ ಒಳಪಡಿಸಲಾಗಿದೆ. ಈಗ ರಾತ್ರಿ ಊಟದ ವಿರಾಮ ನಂತರ ಮತ್ತೆ ವಿಚಾರಣೆಗೆ ಹಾಜರಾಗಿದ್ದಾರೆ.
ಕೋಲ್ಕತ್ತಾ ಮೂಲದ ಡೋಟೆಕ್ಸ್ ಮರ್ಚಂಡೈಸ್ ಪ್ರೈ.ಲಿ. ಕಂಪನಿಯ ವಾಹಿವಾಟು ಸಂಬಂಧ ಕೂಡ ರಾಹುಲ್ಗೆ ಅಧಿಕಾರಿಗಳು ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದಲ್ಲಿ ಸೋನಿಯಾ ಗಾಂಧಿ ಅವರಿಗೂ ಇಡಿ ಸಮನ್ಸ್ ಜಾರಿ ಮಾಡಿದೆ. ಆದರೆ, ಕೋವಿಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಎನ್ಡಿಎ ಅಭ್ಯರ್ಥಿ