ETV Bharat / bharat

ಶನಿವಾರದ ಪಂಚಾಂಗ: ಇಂದಿನ ಶುಭಮುಹೂರ್ತ, ರಾಹುಕಾಲದ ಮಾಹಿತಿ ಹೀಗಿದೆ

author img

By

Published : Apr 15, 2023, 7:03 AM IST

ಹಿಂದೂ ಕ್ಯಾಲೆಂಡರ್ ಪಂಚಾಂಗದಂತೆ ಇಂದಿನ ಶುಭಗಳಿಗೆ, ರಾಹುಕಾಲ, ತಿಥಿ ಮತ್ತು ನಕ್ಷತ್ರ ಮಾಹಿತಿ ಇಲ್ಲಿದೆ.

Panchanga
Panchanga

ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳ ಆಚರಣೆಗೆ ಪಂಚಾಂಗ ಅತ್ಯಗತ್ಯ. ಪಂಚಾಂಗ ನೋಡದೇ ಯಾವ ಕಾರ್ಯಗಳನ್ನು ಮಾಡಲ್ಲ. ಅದಕ್ಕಾಗಿ ಪಂಚಾಂಗವನ್ನು ಹಿಂದೂ ಕ್ಯಾಲೆಂಡರ್ ಅಂತಾ ಕರೆಯಲಾಗುತ್ತದೆ. ಶುಭ ಕಾರ್ಯಗಳು, ರಾಹುಕಾಲ, ಉತ್ಸವ, ಗ್ರಹಣ, ತಿಥಿ, ನಕ್ಷತ್ರ, ಶುತು ಸೇರಿ ಇನ್ನಿತರ ಮಾಹಿತಿಯು ಪಂಚಾಂಗ ಒಳಗೊಂಡಿರುತ್ತದೆ.

ಸೂರ್ಯೋದಯ, ಸೂರ್ಯಾಸ್ತ ಸಮಯ, ಶುಭ ಮುಹೂರ್ತ, ರಾಹುಕಾಲ, ತಿಥಿ, ನಕ್ಷತ್ರ, ಸೂರ್ಯ - ಚಂದ್ರ ಸ್ಥಾನ, ಹಿಂದೂ ತಿಂಗಳು ಮತ್ತು ಪಕ್ಷದ ಮಾಹಿತಿಯನ್ನು ದೈನಂದಿನ ಪಂಚಾಂಗದಿಂದ ತಿಳಿದುಕೊಳ್ಳಬಹುದು. ಇಂದಿನ ಪಂಚಾಗದಲ್ಲಿ ಏನಿದೆ ಎಂಬುದು ಈ ಕೆಳಗಿನಂತಿದೆ.

ಶನಿವಾರದ ಪಂಚಾಂಗ:

  • ದಿನ : 15-04-2023, ಶನಿವಾರ
  • ವರ್ಷ : ಶುಭಕೃತ್ ಉತ್ತರಾಯಣ
  • ಋತು : ವಸಂತ
  • ತಿಥಿ : ಚೈತ್ರ ಕೃಷ್ಣ ದಶಮಿ
  • ನಕ್ಷತ್ರ : ಶ್ರಾವಣ
  • ಸೂರ್ಯೋದಯ: ಬೆಳಗ್ಗೆ 06:05 ಗಂಟೆಗೆ
  • ಅಮೃತಕಾಲ : ಬೆಳಗ್ಗೆ 06:05 ರಿಂದ 07:38
  • ವರ್ಜ್ಯಂ : ಸಂಜೆ 06:15 ರಿಂದ 07:50 ಗಂಟೆವರೆಗೆ
  • ದುರ್ಮುಹೂರ್ತ : ಬೆಳಗ್ಗೆ 07:41 ರಿಂದ 08:29
  • ರಾಹುಕಾಲ : ಮಧ್ಯಾಹ್ನ 09.11 ರಿಂದ 10.45ರ ತನಕ
  • ಸೂರ್ಯಾಸ್ತ : ಸಂಜೆ 06:31

ಇದನ್ನೂ ಓದಿ: ಶನಿವಾರದ ದಿನ ಭವಿಷ್ಯ: ಇಂದು ನಿಮ್ಮ ರಾಶಿಯಲ್ಲೇನಿದೆ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.