ETV Bharat / bharat

ಬುಧವಾರದ ದಿನ ಭವಿಷ್ಯ, ಪಂಚಾಂಗ: ಈ ರಾಶಿಯವರಿಗಿಂದು ಶುಕ್ರ ದೆಸೆ! - ಬುಧವಾರದ ರಾಶಿ ಭವಿಷ್ಯ

ಬುಧವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ ಹೀಗಿದೆ.

ಬುಧವಾರದ ದಿನ ಭವಿಷ್ಯ
ಬುಧವಾರದ ದಿನ ಭವಿಷ್ಯ
author img

By ETV Bharat Karnataka Team

Published : Nov 1, 2023, 5:01 AM IST

ಇಂದಿನ ಪಂಚಾಂಗ

ದಿನಾಂಕ: 01-11-2023, ಬುಧವಾರ

ಸಂವತ್ಸರ: ಶುಭಕೃತ್

ಆಯನ: ದಕ್ಷಿಣಾಯಣ

ಋತು : ಹೇಮಂತ

ಮಾಸ : ಅಶ್ವಿನ್

ಪಕ್ಷ : ಕೃಷ್ಣ

ತಿಥಿ : ಚತುರ್ಥಿ

ನಕ್ಷತ್ರ : ಮೃಗಶಿರ

ಸೂರ್ಯೋದಯ: ಮುಂಜಾನೆ 06:12:00 ಗಂಟೆಗೆ

ಅಮೃತಕಾಲ: ಬೆಳಗ್ಗೆ 11:48 ರಿಂದ 12:36 ಗಂಟೆವರೆಗೆ

ದುಮೂರ್ಹತಂ: ಮಧ್ಯಾಹ್ನ 13:28 ರಿಂದ 14:56 ಗಂಟೆವರೆಗೆ

ರಾಹುಕಾಲ: ಮಧ್ಯಾಹ್ನ 12:01 ರಿಂದ 13:28 ಗಂಟೆವರೆಗೆ

ಸೂರ್ಯಾಸ್ತ: ಸಂಜೆ 05:50:00 ಗಂಟೆಗೆ

ವರ್ಜ್ಯಂ : ಸಂಜೆ 18:15 ರಿಂದ 19:50 ಗಂಟೆಗೆ

ಮೇಷ : ಇಂದು ನಿಮ್ಮ ಬಾಗಿಲನ್ನು ಸುವರ್ಣಾವಕಾಶವು ಬಡಿಯುತ್ತದೆ. ನೀವು ಉತ್ತಮ ಅದೃಷ್ಟವನ್ನು ಭವಿಷ್ಯಕ್ಕೆ ಉಳಿಸುವಲ್ಲಿ ಯಶಸ್ವಿಯಾಗಲೂಬಹುದು. ಸದ್ಯದಲ್ಲೇ, ನೀವು ನಿಮ್ಮ ದಾರಿಯಲ್ಲಿ ಬರುವ ಹೆಚ್ಚು ಒಪ್ಪಂದಗಳ ಮೂಲಕ ನಿಮ್ಮ ವ್ಯಾಪಾರದ ಮೈಲಿಗಲ್ಲುಗಳನ್ನು ರೂಪಿಸಿಕೊಳ್ಳಲು ಶಕ್ತರಾಗುತ್ತೀರಿ. ನೀವು ಹಾಕುವ ಪ್ರಯತ್ನಗಳಿಗೆ ಅನುಗುಣವಾಗಿ ನೀವು ಪ್ರತಿಫಲವನ್ನು ಪಡೆಯುತ್ತೀರಿ.

ವೃಷಭ : ಇಂದು ನೀವು ಕೆಲ ಲೆಕ್ಕಾಚಾರದ ನಿರ್ಧಾರಗಳನ್ನು ಕೈಗೊಳ್ಳಲು ನಿಮ್ಮ ವಿಶ್ಲೇಷಣಾತ್ಮಕ ಕೌಶಲ್ಯಗಳು ಅಗತ್ಯವಾಗಬಹುದು. ನೀವು ವಿಷಯಗಳು ನಿಮ್ಮ ಕಡೆಗೆ ಸಾಗುವಂತೆ ಮಾಡಲೂಬಹುದು. ನಿಮಗೆ ಹೊಡೆತ ನೀಡುವ ಯಾವುದೇ ಕಹಿ ಆಲೋಚನೆಗಳಿಂದ ನೀವು ದೂರ ಉಳಿಯಲು ಬಯಸಬಹುದು. ಆದರೆ ಈ ದಿನದ ಅಂತ್ಯಕ್ಕೆ, ನೀವು ಕುಳಿತು ನಿಮ್ಮ ಬಹುತೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ.

ಮಿಥುನ: ನಿಮ್ಮ ಆ ಒಂದು ಕ್ರಿಯೆ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ ಎಂದು ನೆನಪಿನಲ್ಲಿಟ್ಟುಕೊಳ್ಳಿ. ಇತರರು ನಿಮ್ಮ ಕುರಿತು ತಪ್ಪು ತಿಳಿವಳಿಕೆ ಹೊಂದುವ ಸಾಧ್ಯತೆ ಇದೆ. ನಿಮ್ಮಷ್ಟಕ್ಕೆ ನೀವು ಕೊಂಚ ಸಮಯ ಕಳೆಯುವುದು ನಿಮಗೆ ಉಪಯುಕ್ತ ಎಂದು ಕಾಣುತ್ತೀರಿ. ಅದಲ್ಲದೆ, ನೀವು ವಿರುದ್ಧ ಲಿಂಗದ ಮಿತ್ರರೊಂದಿಗೆ ಧಾರಾಳವಾಗಿ ಖರ್ಚು ಮಾಡುವ ಮೂಲಕ ಅವರನ್ನು ಪ್ರಭಾವಿತಗೊಳಿಸುತ್ತೀರಿ.

ಕರ್ಕಾಟಕ: ನಿಮ್ಮ ಗಮನ ಸಾಮಾಜಿಕ ಬದ್ಧತೆಗಳ ಕಡೆಗೆ ಬದಲಾಗುತ್ತಿರುವಂತಿದೆ ಮತ್ತು ಇದಕ್ಕೆ ಕಾರಣ ಒಳ್ಳೆಯ ಹಣಕಾಸಿನ ಬೆಂಬಲ. ಮಧ್ಯಾಹ್ನದಲ್ಲಿ ನೀವು ಏಕಾಂಗಿಯಾಗಿ ಕೊಂಚ ಸಮಯ ಕಳೆಯಲು ಬಯಸಬಹುದು. ಸಂಜೆಗೆ, ನೀವು ನಿಮ್ಮ ದೃಷ್ಟಿಕೋನ ಬಯಸುವ ಜನರ ನಡುವೆ ಕೇಂದ್ರಸ್ಥಾನದಲ್ಲಿ ಕಾಣುತ್ತೀರಿ.

ಸಿಂಹ : ಯಾವುದೇ ಬಗೆಯ ಕುಟಿಲತೆಗೆ ಮತ್ತು ಕೆಟ್ಟ ವಿಷಯಗಳಿಗೆ ಅವಕಾಶ ನೀಡಬೇಡಿ. ನಿಮ್ಮ ತಾರೆಗಳು ನಿಮ್ಮನ್ನು ಅಪಾಯಕಾರಿ ಸನ್ನಿವೇಶಕ್ಕೆ ಒತ್ತಾಯಿಸಬಹುದು. ಕೆಲಸದ ವಿಷಯದಲ್ಲಿ, ಶಾಂತಿಯನ್ನು ಕಾಪಾಡಿಕೊಳ್ಳಿ ಮತ್ತು ದಿನದ ಅಂತ್ಯಕ್ಕೆ ನೀವು ನಿಮಗೆ ತೊಂದರೆ ಕೊಡುತ್ತಿರುವ ಪ್ರಶ್ನೆಗಳಿಗೆ ಕೆಲ ಉತ್ತರಗಳನ್ನು ಕಂಡುಕೊಳ್ಳಲು ಸಾಧ್ಯವಾಗಬಹುದು. ನಿಮಗೆ ಬೇಕಾದುದೇನೆಂದರೆ ಶಾಂತವಾಗಿರಿ ಮತ್ತು ಪ್ರತಿಯೊಂದು ಕೂಡಾ ತಾನಾಗಿಯೇ ಪರಿಹಾರವಾಗುತ್ತದೆ.

ಕನ್ಯಾ : ಇಂದು ನಿಮ್ಮ ಬಹುತೇಕ ಗಮನ ನಿಮ್ಮ ಹಣಕಾಸಿನ ಲಾಭಗಳಿಗೆ ಹೋಗುವಂತೆ ಕಾಣುವ ದಿನವಾಗಿದೆ. ನೀವು ಭವಿಷ್ಯವನ್ನು ಯೋಜಿಸುತ್ತಿರಬಹುದು ಮತ್ತು ಬಿಕ್ಕಟ್ಟಿಗೆ ಸಜ್ಜಾಗುತ್ತಿರಬಹುದು. ನಿಮ್ಮ ತಾರೆಗಳ ಸೂಚನೆಯ ಪ್ರಕಾರ ಕೆಲ ಕಾಗದಪತ್ರಗಳು ಸದ್ಯದಲ್ಲೇ ನಿಮ್ಮ ಭವಿಷ್ಯದ ಮೈಲಿಗಲ್ಲುಗಳನ್ನು ನಿರ್ಧರಿಸಬಹುದು.

ತುಲಾ: ನಿಮ್ಮ ದಿನ ಅದೃಷ್ಟದಿಂದ ಕೂಡಿರುವಂತೆ ಕಾಣುತ್ತದೆ. ನ್ಯಾಯಾಲಯದ ಹೊರಗೆ ಒಪ್ಪಂದಗಳಿಂದ ಕಾನೂನು ಸಂಘರ್ಷಗಳು ಮುಂಚೆಯೇ ಇತ್ಯರ್ಥವಾಗುವ ಸಾಧ್ಯತೆಗಳಿವೆ. ಮಧ್ಯಾಹ್ನದಲ್ಲಿ, ನೀವು ಯಾರದೋ ದೃಷ್ಟಿಕೋನಕ್ಕೆ ನಿಮ್ಮನ್ನು ನೀವು ಶರಣಾಗಿಸಲು ಒಪ್ಪುವುದಿಲ್ಲ. ವೈಯಕ್ತಿಕ ಬಾಂಧವ್ಯಗಳ ಕುರಿತಂತೆ, ನೀವು ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತೀರಿ.

ವೃಶ್ಚಿಕ: ಈ ದಿನ ನಿಮ್ಮಂತೆಯೇ ಆಲೋಚಿಸುವ ಜನರೊಂದಿಗೆ ಸೇರಿಕೊಳ್ಳುವುದರಿಂದ ಉತ್ಸಾಹದಿಂದ ಕೂಡಿರುತ್ತದೆ. ಈ ದಿನ ನಿಮ್ಮನ್ನು ಒಂದಲ್ಲಾ ಒಂದು ಚಟುವಟಿಕೆಯಿಂದ ತೊಡಗಿಸಿರುತ್ತದೆ. ಎಚ್ಚರದಿಂದಿರಿ, ಉದ್ವೇಗಗೊಳ್ಳಬೇಡಿ. ಅದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಈ ದಿನ ನಿಮಗೆ ಅತ್ಯಂತ ಶಕ್ತಿ ನೀಡುತ್ತದೆ ಮತ್ತು ನೀವು ಪ್ರೀತಿಸುವ ಜನರೊಂದಿಗೆ ಹಾರಾಟ ಮಾಡಲು ಬಯಸುತ್ತೀರಿ.

ಧನು: ನಿಮ್ಮ ವೈಯಕ್ತಿಕ ವಸ್ತುಗಳ ಕುರಿತು ಕೊಂಚ ಇಷ್ಟ ಹೆಚ್ಚಾಗಿರುತ್ತದೆ. ನೀವು ಅಭೂತಪೂರ್ವ ಪ್ರೇಮ ವ್ಯವಹಾರಗಳನ್ನು ಹೊಂದುವ ಅದೃಷ್ಟವಂತರಾಗಿರಬಹುದು. ಇಂದು ನೀವು ಮುಂದೂಡುತ್ತಿದ್ದ ಕೆಲಸ ಸುಲಭವಾಗಿ ಪೂರ್ಣಗೊಳ್ಳುತ್ತದೆ. ಈ ಅದೃಷ್ಟದ ದಿನದಂದು ತಾರೆಗಳ ಜೋಡಣೆ ನಿಮಗೆ ಭರವಸೆ ತರುತ್ತದೆ.

ಮಕರ: ನಿರೀಕ್ಷೆಗಳು ಮಿಶ್ರ ಭಾವನೆಗಳನ್ನು ಮೂಡಿಸುತ್ತವೆ. ನಿಮ್ಮಿಂದ ಮತ್ತು ಸುತ್ತಲಿನವರಿಂದ ನೀವು ಅಪಾರವಾಗಿ ನಿರೀಕ್ಷೆ ಮಾಡುವಾಗ, ನಿರೀಕ್ಷಿತ ಫಲಿತಾಂಶಗಳನ್ನು ನೀವು ಪಡೆಯದೇ ಇರಬಹುದು. ನೀವು ತುದಿಗಾಲಲ್ಲಿ ನಿಂತಿರಬೇಕು ಮತ್ತು ಸ್ಮಾರ್ಟ್ ಯೋಜನೆ ಹಾಗೂ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಬೇಕು. ಹಣ ಖರ್ಚು ಮಾಡುವುದು ಕ್ಲಿಷ್ಟವಾಗುತ್ತದೆ ಮತ್ತು ನೀವು ಕಡಿಮೆ ಖರ್ಚು ಮಾಡಲು ಬಯಸುತ್ತೀರಿ. ಆದಾಗ್ಯೂ, ಸಾಮಾಜಿಕವಾಗಿ ಈ ಮಾದರಿ ನಿಮ್ಮ ಪ್ರತಿಷ್ಠೆಗೆ ಧಕ್ಕೆಯುಂಟು ಮಾಡುತ್ತದೆ.

ಕುಂಭ : ಪ್ರಾರಂಭಿಕವಾಗಿ ನಿಮಗೆ ಕೆಲಸ ಮಾಡಲು ಶಕ್ತಿಯೇ ಇಲ್ಲ ಎಂದು ಭಾವಿಸುತ್ತೀರಿ ಮತ್ತು ಅದಕ್ಕೆ ನಿಮ್ಮ ಅತ್ಯುತ್ತಮವಾದುದನ್ನು ನೀಡುತ್ತೀರಿ. ಆದರೆ ಇದು ಬೇಗ ಸುಧಾರಣೆಯಾಗುತ್ತದೆ. ನಿಮ್ಮ ಸುತ್ತ ಶುಭಸುದ್ದಿ ದೊರೆಯುತ್ತದೆ. ನೀವು ಇರುವ ಸ್ಥಾನ ಕಾಪಾಡಿಕೊಳ್ಳಲು ಎಚ್ಚರದಿಂದಿರಿ ಮತ್ತು ಎಲ್ಲ ಸಮಯಗಳಲ್ಲೂ ನಿಮ್ಮ ಗಡುವುಗಳನ್ನು ಮುಟ್ಟಿರಿ.

ಮೀನ: ನಿಮ್ಮ ತಾರೆಗಳು ನಿಮ್ಮ ವ್ಯಾಪಾರಕ್ಕೆ ಗಮನ ನೀಡುವುದಕ್ಕಿಂತ ನಿಮ್ಮ ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯುತ್ತೀರಿ ಎಂದು ತೋರುತ್ತಿವೆ. ಈ ದಿನ ಸಂಪೂರ್ಣ ನಿಮಗೆ ಅನುಕೂಲಕರವಾಗಬಹುದು. ಕೆಲಸದ ವಿಷಯದಲ್ಲಿ ನೀವು ವಿಭಿನ್ನ ರೀತಿಯ ಉತ್ಸಾಹ ಅನುಭವಿಸುತ್ತೀರಿ. ಅತ್ಯುತ್ತಮವಾದುದರ ನಿರೀಕ್ಷೆ ಮಾಡುವುದರಲ್ಲಿ ತಪ್ಪೇನೂ ಇಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.