ETV Bharat / bharat

ದಾದಾಸಾಹೇಬ್​ ಪಾಲ್ಕೆ ಪ್ರಶಸ್ತಿ: 'ಪುಷ್ಪ' ವರ್ಷದ ಸಿನಿಮಾ, ರಣವೀರ್​ ಸಿಂಗ್​ಗೆ ಉತ್ತಮ ನಟ ಗೌರವ

1983ರಲ್ಲಿ ಕ್ರಿಕೆಟ್​ ವಿಶ್ವಕಪ್​ ಗೆದ್ದ ಭಾರತ ತಂಡವನ್ನು ಆಧರಿಸಿದ ಕಬೀರ್​ ಖಾನ್​ ನಿರ್ದೇಶನದ '83' ಸಿನಿಮಾದಲ್ಲಿನ ನಟನೆಗಾಗಿ ರಣವೀರ್​ ಸಿಂಗ್​ ಅವರಿಗೆ ಉತ್ತಮ ನಾಯಕ ಪ್ರಶಸ್ತಿ ಒಲಿದಿದೆ.

Dadasaheb Phalke
ದಾದಾ ಸಾಹೇಬ್​ ಪಾಲ್ಕೆ
author img

By

Published : Feb 21, 2022, 10:32 AM IST

ನವದೆಹಲಿ: 2022ನೇ ಸಾಲಿನ ದಾದಾ ಸಾಹೇಬ್​ ಪಾಲ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಪಟ್ಟಿ ಪ್ರಕಟವಾಗಿದೆ.

ತೆಲುಗು ನಟ ಅಲ್ಲು ಅರ್ಜುನ್​ ಅಭಿನಯದ 'ಪುಷ್ಪ' ಸಿನಿಮಾ ಈ ವರ್ಷದ ಅತ್ಯುತ್ತಮ ಸಿನಿಮಾವಾಗಿ ಹೊರಹೊಮ್ಮಿದೆ. ಅಲ್ಲದೇ, ಶೇರ್​ಷಾ(ಉತ್ತಮ ಸಿನಿಮಾ), ರಣವೀರ್ ಸಿಂಗ್​(ಉತ್ತಮ ನಾಯಕ), ಕೃತಿ ಸನೋನ್​ ಉತ್ತಮ ನಾಯಕಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.

1983ರಲ್ಲಿ ಕ್ರಿಕೆಟ್​ ವಿಶ್ವಕಪ್​ ಗೆದ್ದ ಭಾರತ ತಂಡವನ್ನು ಆಧರಿಸಿದ ಕಬೀರ್​ ಖಾನ್​ ನಿರ್ದೇಶನದ '83' ಸಿನಿಮಾದಲ್ಲಿನ ನಟನೆಗಾಗಿ ರಣವೀರ್​ ಸಿಂಗ್​ ಅವರಿಗೆ ಉತ್ತಮ ನಾಯಕ ಪ್ರಶಸ್ತಿ ಒಲಿದಿದೆ.

ವಿಜೇತರ ಪಟ್ಟಿಯ ಸಂಪೂರ್ಣ ವಿವರ:

  • ವರ್ಷದ ಚಲನಚಿತ್ರ - ಪುಷ್ಪ: ದಿ ರೈಸ್
  • ಅತ್ಯುತ್ತಮ ನಟ - ರಣವೀರ್ ಸಿಂಗ್
  • ಅತ್ಯುತ್ತಮ ನಟಿ - ಕೃತಿ ಸನೋನ್
  • ಅತ್ಯುತ್ತಮ ನಿರ್ದೇಶಕ - ಕೆನ್ ಘೋಷ್
  • ಚಲನಚಿತ್ರೋದ್ಯಮಕ್ಕೆ ಅತ್ಯುತ್ತಮ ಕೊಡುಗೆ - ಆಶಾ ಪರೇಖ್
  • ಅತ್ಯುತ್ತಮ ಪೋಷಕ ನಟ - ಸತೀಶ್ ಕೌಶಿಕ್
  • ಅತ್ಯುತ್ತಮ ಪೋಷಕಿ ನಟಿ - ಲಾರಾ ದತ್ತಾ
  • ಅತ್ಯುತ್ತಮ ಖಳ ನಟ - ಆಯುಷ್ ಶರ್ಮಾ
  • ಅತ್ಯುತ್ತಮ ವಿಮರ್ಶಾತ್ಮಕ ಚಿತ್ರ - ಸರ್ದಾರ್ ಉದಾಮ್
  • ಅತ್ಯುತ್ತಮ ವಿಮರ್ಶಕ ನಟ - ಸಿದ್ಧಾರ್ಥ್ ಮಲ್ಹೋತ್ರಾ
  • ಅತ್ಯುತ್ತಮ ವಿಮರ್ಶಕಿ ನಟಿ - ಕಿಯಾರಾ ಅಡ್ವಾಣಿ
  • ಜನ ಮೆಚ್ಚಿದ ನಟ - ಅಭಿಮನ್ಯು ದಸ್ಸಾನಿ
  • ಜನ ಮೆಚ್ಚಿದ ನಟಿ - ರಾಧಿಕಾ ಮದನ್
  • ಅತ್ಯುತ್ತಮ ಹೊಸ ನಟಿ - ಅಹಾನ್ ಶೆಟ್ಟಿ
  • ಅತ್ಯುತ್ತಮ ವೆಬ್ ಸಿರೀಸ್​ - ಕ್ಯಾಂಡಿ
  • ಅತ್ಯುತ್ತಮ ವೆಬ್ ಸಿರೀಸ್​ ನಟ - ಮನೋಜ್ ಬಾಜಪೇಯಿ
  • ಅತ್ಯುತ್ತಮ ವೆಬ್ ಸಿರೀಸ್​ ನಟಿ - ರವೀನಾ ಟಂಡನ್
  • ವರ್ಷದ ಅತ್ಯುತ್ತಮ ಧಾರಾವಾಹಿ - ಅನುಪಮಾ
  • ವರ್ಷದ ಅತ್ಯುತ್ತಮ ಧಾರಾವಾಹಿ ನಟ - ಶಾಹೀರ್ ಶೇಖ್
  • ವರ್ಷದ ಅತ್ಯುತ್ತಮ ಧಾರಾವಾಹಿ ನಟಿ - ಶ್ರದ್ಧಾ ಆರ್ಯ
  • ಧಾರಾವಾಹಿಯ ಭರವಸೆಯ ನಟ - ಧೀರಜ್ ಧೂಪರ್
  • ಧಾರಾವಾಹಿಯ ಭರವಸೆಯ ಭರವಸೆಯ ನಟಿ - ರೂಪಾಲಿ ಗಂಗೂಲಿ
  • ಅತ್ಯುತ್ತಮ ಕಿರುಚಿತ್ರ - ಪೌಲಿ
  • ಅತ್ಯುತ್ತಮ ಹಿನ್ನೆಲೆ ಗಾಯಕ - ವಿಶಾಲ್ ಮಿಶ್ರಾ
  • ಅತ್ಯುತ್ತಮ ಹಿನ್ನೆಲೆ ಗಾಯಕಿ - ಕನಿಕಾ ಕಪೂರ್
  • ಅತ್ಯುತ್ತಮ ಛಾಯಾಗ್ರಾಹಕ- ಜಯಕೃಷ್ಣ ಗುಮ್ಮಡಿ

ಇದನ್ನೂ ಓದಿ: ಅತಿರೇಖದ ಅಭಿಮಾನ.. ಫ್ಯಾನ್​ ಎಡವಟ್ಟಿನಿಂದ ಕಾರಿನ ಮೇಲೆ ಬಿದ್ರು ನಟ ಪವನ್​ ಕಲ್ಯಾಣ್​​- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.