ETV Bharat / bharat

ನಿವಾರ್​ ಅಬ್ಬರ: ಚಂಡಮಾರುತಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತ - Nivar updates

ನಿವಾರ್​​​ ಚಂಡಮಾರುತ ತನ್ನ ಸ್ಥಳಾಂತರ ಪ್ರಕ್ರಿಯೆ ಮುಂದುವರೆಸಿದ್ದು, ಪುದುಚೇರಿ ಬಳಿಯ ಕರಾವಳಿ ಪ್ರದೇಶವನ್ನು ದಾಟಿಹೋಗಿದೆ. ಹಲವೆಡೆ ಭಾರಿ ಮಳೆ ಮಳೆಯಾದ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

CycloneNivar continues in Tamilnadu
ಮುಂದುವರೆದ ನಿವಾರ್​ ಚಂಡಮಾರುತದ ಅಬ್ಬರ....ಜನಜೀವನ ಸಂಪೂರ್ಣ ಅಸ್ತವ್ಯಸ್ತ
author img

By

Published : Nov 26, 2020, 6:57 AM IST

Updated : Nov 26, 2020, 8:00 AM IST

ಚೆನ್ನೈ(ತಮಿಳುನಾಡು): ನಿವಾರ್​ ಚಂಡಮಾರುತದಿಂದ ತಮಿಳುನಾಡು, ಪುದುಚೇರಿಯ ಹಲವೆಡೆ ಭಾರಿ ಮಳೆ ಮಳೆಯಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸದ್ಯ ಹಲವೆಡೆ ಭಾರಿ ಗಾಳಿ ಬೀಸುತ್ತಿದ್ದು, ಮತ್ತಷ್ಟು ಸಮಸ್ಯೆ ತಲೆದೋರುವ ಆತಂಕ ಎದುರಾಗಿದೆ.

  • #WATCH Tamil Nadu: Mahabalipuram braves strong winds, landfall process of #CycloneNivar continues.

    Centre of Nivar moved NW with a speed of 16 kmph during past 6 hrs, lying 45 km E-NE of Cuddalore & 30 km east of Puducherry. It'll cross coast near Puducherry within next 2 hours. pic.twitter.com/pDqambd8Fs

    — ANI (@ANI) November 25, 2020 " class="align-text-top noRightClick twitterSection" data=" ">

ನಿವಾರ್​​​ ಚಂಡಮಾರುತ ತನ್ನ ಸ್ಥಳಾಂತರ ಪ್ರಕ್ರಿಯೆ ಮುಂದುವರೆಸಿದ್ದು, ಪುದುಚೇರಿ ಬಳಿಯ ಕರಾವಳಿಯನ್ನು ಈಗಾಗಲೇ ದಾಟಿದೆ. ಸದ್ಯ ಚಂಡಮಾರುತ ತನ್ನ ತೀಕ್ಷ್ಣತೆಯನ್ನು ನಿಧಾನಗತಿಯಲ್ಲಿ ಕಳೆದುಕೊಳ್ಳುತ್ತಿದೆ.

ಪುದುಚೇರಿ ಮತ್ತು ಕುಡಲೋರ್​​ ಕರಾವಳಿಯಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುತ್ತಿದ್ದು, ಚೆನ್ನೈನಲ್ಲೂ ನಿವಾರ್​​ ಪರಿಣಾಮ ಕುಂಭದ್ರೋಣ ಮಳೆ ಸುರಿಯುತ್ತಿದೆ. ಪುದುಚೇರಿಯಿಂದ 30 ಕಿ.ಮೀ. ಚೆನ್ನೈನಿಂದ 115 ಕಿಮೀ. ದಕ್ಷಿಣಕ್ಕೆ ನಿವಾರ್​ ಅಪ್ಪಳಿಸಿದೆ. ಈಗಾಗಲೇ ಮರಕ್ಕಣಮ್​​ ಸಮೀಪ ಅಪ್ಪಳಿಸಿದ ಸೈಕ್ಲೋನ್​​ ಪ್ರಭಾವ ಕಡಿಮೆಯಾಗಲು ಇನ್ನೂ 3 ಗಂಟೆ ಬೇಕೆಂದು ಅಂದಾಜಿಸಲಾಗಿದೆ.

  • Puducherry: Centre of #CycloneNivar crossed coast near Puducherry during 11:30 pm of 25th Nov to 2:30 am of 26th Nov. It then weakened & lay as a severe cyclonic storm at 2:30 am of Nov 26. Winds in NE sector from Puducherry will gradually decrease to 65-75 kmph during next 3 hrs pic.twitter.com/pfzPJJLIYT

ನಿವಾರ್ ಚಂಡಮಾರುತದ ಅನಾಹುತ ತಪ್ಪಿಸಲು ಸೂಕ್ತ ಕ್ರಮ: ಸಿಎಂ

ಚಂಡಮಾರುತದ ಹಿನ್ನೆಲೆ ತಗ್ಗು ಪ್ರದೇಶದ ಜನರನ್ನು ಸ್ಥಳಾಂತರಿಸಿ, ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ರಕ್ಷಣಾ ಕಾರ್ಯ ಮುಂದುವರೆದಿದೆ.

Last Updated : Nov 26, 2020, 8:00 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.